Ai Fun Time
Welcome to Ai FunTime 💐
Comedy, Motivation, Interesting Photo & Video Content Available in this page. For Business and Sponsorship 👇
[email protected]
17/03/2026
ಕರುಣೆ ಹಾಗೂ ಹೃದಯವಂತಿಕೆ ಇಲ್ಲದ ಮನುಷ್ಯನಿಗೆ ಎಷ್ಟು ಸೌಂದರ್ಯವಿದ್ದರೇನು ಫಲ...
ವೀಡಿಯೋಗೆ ಲೈಕ್ ಮಾಡಿ ಹಾಗೇ Follow ಮಾಡಿ....🙏🙏🙏
09/03/2026
ನಿಮ್ಮ ಸೌಂದರ್ಯ ನಿಮ್ಮನ್ನು ಕೆಲವರು ಆಕರ್ಷಿಸುವಂತೆ ಮಾಡುತ್ತದೆ. ಆದರೆ, ನಿಮ್ಮ ವ್ಯಕ್ತಿತ್ವ ಈ ಸಮಾಜ ನಿಮ್ಮನ್ನು ಹಿಂಬಾಲಿಸುವಂತೆ ಮಾಡುತ್ತದೆ.
ಯಾವುದಕ್ಕೆ ಆದರೂ ಸಮಯ ಬರಬೇಕು ....🙏🙏🙏
08/03/2026
ಸತ್ತಾಗ ಸಿಗುವಷ್ಟು ಪ್ರೀತಿ, ಗೌರವ, ಕರುಣೆ ಬದುಕಿದ್ದಾಗ ಸಿಗುವುದಿಲ್ಲ.
08/03/2026
'Friend' ಅನ್ನೋದು ಎಲ್ಲಾ ನೋವಿಗೂ ಒಂದು ಒಳ್ಳೆ ಮೆಡಿಸಿನ್, ಆದರೆ.. 'Friend' ಇಂದ ಆದ ನೋವಿಗೆ ಯಾವ ಮೆಡಿಸನ್ ಕೂಡ ಇಲ್ಲ.
ಮೌನವು ಕೂಡ ಕಾರಣವಿಲ್ಲದೇ ಉಂಟಾಗುವುದಿಲ್ಲ....🙏🙏🙏
08/03/2026
ಯಾರಿಂದಲೂ ಏನನ್ನೂ ಹೆಚ್ಚು ನಿರೀಕ್ಷಿಸಬಾರದು, ಈ ನಿರೀಕ್ಷೆ ಅನ್ನುವುದು ಮನುಷ್ಯನ ಸಂತೋಷವನ್ನು ಹಾಳು ಮಾಡುತ್ತದೆ.
ಇಷ್ಟ ಆದ್ರೇ ಲೈಕ್ ಮಾಡಿ ಮತ್ತು ಫಾಲೋ ಮಾಡಿ....🙏🙏🙏
08/03/2026
ಸಾಗುವ ದಾರಿ ಹೇಗಾದರೂ ಇರಲಿ.. ಇಡುವ ಹೆಜ್ಜೆ ಸರಿಯಾಗಿರಲಿ.
ಇಷ್ಟವಾದ್ರೇ ಲೈಕ್ ಮಾಡಿ ಮತ್ತು ಫಾಲೋ ಮಾಡಿ ....🙏🙏🙏
07/03/2026
ಪ್ರಶ್ನಿಸುವ ಗುಣ ನಮ್ಮಲ್ಲಿ ಹೆಚ್ಚಾದಷ್ಟೂ ನಮ್ಮ ಶತ್ರುಗಳ ಸಂಖ್ಯೆ ಹೆಚ್ಚಾಗುತ್ತದೆ. ಇದೇ ಬದುಕಿನ ಕಹಿ ಸತ್ಯ...
Click here to claim your Sponsored Listing.
Category
Website
Address
570011