DPrince Mysore-R
Challenging star Darshan Fans
27/03/2026
ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿಯ ಶುಭಾಶಯಗಳು🙏🙏
Boss 💪 darshan athge ma ❤️
21/03/2026
Happy Ramzan to all 🥰
19/03/2026
ಹೊಸ ಚಿಗುರು, ಹೊಸ ನಗು, ಹೊಸ ದಿನ, ಹೊಸ ಜೀವನ. ಈ ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸತನ ತರಲಿ. ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು".🌳🦜💐🌼darshan Athge ma ❤️
Boss ❤️❤️
🎋🌾💐 BoxOfficeSultan
ಬೇಗ ಬನ್ನಿ ಬಾಸ್ ಮಿಸ್ ಯು ಬಾಸ್ 😍
Boss 💖
03/03/2026
Happy Holi to All🥳🥳😍😍😍
BOSS ❤️ darshan Athge ma 😍
❤️
ಉಸಿರಿರೋವರೆಗೂ ಇರುತ್ತೀವಿ ನಿಮ್ಮ ಹಿಂದೆ ❤️❤️❤️
Boss 💖 darshan Athge ma 💖
ಹಯಗ್ರೀವ ಟ್ರೈಲರ್ ಲಾಂಚ್ ಇವೆಂಟ್ ❤️😍
Boss 💖 darshan Athge ma 😍
Anna 😍
21/02/2026
ಪ್ರಿನ್ಸ್ ಮೈಸೂರು ನಮ್ಮ ತಂಡವು ಇಂದು ಐದು ವರ್ಷಗಳ ಪೂರೈಸಿದೆ..
ನಮಗೆ ಸದಾ ಬೆಂಬಲವಾಗಿ ನಿಂತ ಎಲ್ಲ ಡಿಬಾಸ್ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು
ನಿಮ್ಮ ಪ್ರೀತಿ ಪ್ರೋತ್ಸಾಹ ಬೆಂಬಲ ಸದಾ ನಮ್ಮ ತಂಡದ ಮೇಲೆ ಇರಲಿ... ನೀವು ತೋರಿಸಿದ ಪ್ರೀತಿಗೆ ನಾವು ಸದಾ ಚಿರರುಣಿಯಾಗಿರುತ್ತೇವೆ....
BOSS❤️
#ಡಿಬಾಸ್
16/02/2026
ತನ್ನ ಜೀವನ ರೂಪಿಸಿಕೊಳ್ಳೋದಕ್ಕೆ ಹಾಲು
ಮಾರಿಕೊಂಡು ಹೊರಾಡುತ್ತಿದ್ದ ಯುವಕ
ಇವತ್ತು ಎಷ್ಟೋ ಜನರಿಗೆ ಅವರ ಜೀವನನೆ
ಆದರ್ಶ ಆಗೋ ರೀತಿ ಬದುಕಿದ್ದಾರೆ " 💖
ಅಂತಹ ಸಾಧಕನಿಗೆ ಜನ್ಮ ದಿನದ ಶುಭಾಶಯಗಳು ❣️
ಕೊನೆ ಉಸಿರು ಇರೋವರೆಗೂ ನಿಮ್ಮ ಅಭಿಮಾನಿ ಹಾಗೆ ಇರ್ತೀನಿ❤️❤️
ಡಿ ಪ್ರಿನ್ಸ್ ಮೈಸೂರು ತಂಡದ ವತಿಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿ ಬಾಸ್ ರವರಿಗೆ 49ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು ಬಾಸ್ ♥🌎😍
boss
10/02/2026
ಕರುನಾಡ ಹಬ್ಬ - "ಬಾಸ್ ಪರ್ವ" - "ಸುಲ್ತಾನ್ ಸಂಭ್ರಮ" - 2026
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ "ಡಿ"ಬಾಸ್ ರವರ ಹುಟ್ಟು ಹಬ್ಬಕ್ಕೆ ಕೇವಲ 06 ದಿನಗಳು ಬಾಕಿ...
ಹುಟ್ಟುಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ "ಡಿ" ಬಾಸ್😘❤
#ಡಿಬಾಸ್
#ಕ್ರಾಂತಿ
07/02/2026
ಕರುನಾಡ ಹಬ್ಬ - "ಬಾಸ್ ಪರ್ವ" - "ಸುಲ್ತಾನ್ ಸಂಭ್ರಮ" - 2026
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ "ಡಿ"ಬಾಸ್ ರವರ ಹುಟ್ಟು ಹಬ್ಬಕ್ಕೆ ಕೇವಲ 09 ದಿನಗಳು ಬಾಕಿ...
ಹುಟ್ಟುಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ "ಡಿ" ಬಾಸ್😘❤
#ಡಿಬಾಸ್ DarshanThoogudeepa
LearnToFightAlone Kranti ಕ್ರಾಂತಿ Dprincemysore
Click here to claim your Sponsored Listing.
Category
Contact the public figure
Telephone
Website
Address
Mysore