Palace Inn

Palace Inn

Share

Featuring Luxury accommodations,Among the facilities at this property are a 24-hour front desk and room service, along with free WiFi throughout the property.

Popular points of interest near the accommodation, Mysore Bus and railway Station.

29/09/2019
28/09/2019

ನಾಡ ಹಬ್ಬ ಮೈಸೂರು ದಸರಾ 2019ಗೆ ಇನ್ನು 1 ದಿನ ಮಾತ್ರ ಉಳಿದಿದೆ. ಬನ್ನಿ, ಈ ಇತಿಹಾಸದ ಮೆರವಣಿಗೆಯಲ್ಲಿ ಭಾಗವಹಿಸೋಣ.

#ನಾಡಹಬ್ಬ #ಮೈಸೂರುದಸರಾ #ದಸರಾ2019 #ಮೈಸೂರು

28/09/2019

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಹೆಸರಾಂತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬನ್ನಿ, ನಯನಮನೋಹರ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರಗನ್ನು ಕಂಡು ಸಂಭ್ರಮಿಸೋಣ.

#ಸಾಂಸ್ಕೃತಿಕಕಾರ್ಯಕ್ರಮಗಳು #ನಾಡಹಬ್ಬ #ಮೈಸೂರುದಸರಾ #ದಸರಾ2019 #ಮೈಸೂರು

28/09/2019

ಬಾಯಲ್ಲಿ ನೀರೂರಿಸುವ ವಿವಿಧ ಬಗೆಯ ರುಚಿಯಾದ ತಿಂಡಿ-ತಿನಿಸುಗಳು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಬನ್ನಿ, ದಸರಾ ಮಹೋತ್ಸವದ ಪ್ರಯುಕ್ತ ನಡೆಯುವ ಜನಪ್ರಿಯ ಆಹಾರ ಮೇಳದಲ್ಲಿ ಸ್ವಾದಿಷ್ಟಕರ ತಿನಿಸುಗಳನ್ನು ಸವಿಯೋಣ.

#ಆಹಾರಮೇಳ #ನಾಡಹಬ್ಬ #ಮೈಸೂರುದಸರಾ #ದಸರಾ2019 #ಮೈಸೂರು

28/09/2019

ಬನ್ನಿ, ಪಂಜಿನ ಕವಾಯತಿನ ವಿವಿಧ ಆಕೃತಿಗಳು, ಬಾನಂಗಳದಲ್ಲಿನ ಬಣ್ಣ-ಬಣ್ಣದ ಚಿತ್ತಾರಗಳ ನರ್ತನ, ಮೈನವಿರೇಳಿಸುವ ಮೋಟರ್ ಸೈಕಲ್ ಸ್ಟಂಟ್ಸ್ ಗಳನ್ನು ವೀಕ್ಷಿಸಿ ಮನರಂಜನೆಯ ರಸದೌತಣವನ್ನು ಸವಿಯೋಣ.

#ಪಂಜಿನಕವಾಯತು #ನಾಡಹಬ್ಬ #ಮೈಸೂರುದಸರಾ #ದಸರಾ2019 #ಮೈಸೂರು

28/09/2019

ಬನ್ನಿ, ಒಂದೇ ಸೂರಿನಡಿ ವಿವಿಧ ಮತ್ಸ್ಯಗಳ ಸೌಂದರ್ಯ, ವಯ್ಯಾರವನ್ನು ಕಣ್ತುಂಬಿಕೊಂಡು ಮತ್ಸ್ಯ ಲೋಕದ ಅನಾವರಣ ಮಾಡೋಣ. ಕಣ್ಮನತಣಿಸುವ ಮತ್ಸ್ಯಮೇಳಕ್ಕೆ ಸ್ವಾಗತ.

#ನಾಡಹಬ್ಬ #ಮೈಸೂರುದಸರಾ #ದಸರಾ2019 #ಮೈಸೂರು

28/09/2019

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ವಿವಿಧ ಹೂಗಳಿಂದ ರಚಿಸಿರುವ ಕಲಾಕೃತಿಗಳು, ತರಕಾರಿ ಕೆತ್ತನೆ, ತೋಟಗಾರಿಕೆ ಕರಕುಶಲತೆಗಳು ವೀಕ್ಷಕರ ಗಮನ ಸೆಳೆಯಲು ಸಿದ್ಧವಾಗಿದೆ. ಬನ್ನಿ, ಎಲ್ಲರೂ ಭೇಟಿ ನೀಡಿ ಕಣ್ಮನ ತುಂಬಿಕೊಳ್ಳೋಣ.

#ಫಲಪುಷ್ಪಪ್ರದರ್ಶನ #ನಾಡಹಬ್ಬ #ಮೈಸೂರುದಸರಾ #ದಸರಾ2019 #ಮೈಸೂರು

28/09/2019
28/09/2019

There is absolutely no reason why one wouldn’t fall in love with the . Come, indulge in unlimited shopping, food, games and entertainment activities & enjoy!

Hotel Palace Inn would love your feedback 23/09/2019

Dear All,
Review us in Google

Hotel Palace Inn would love your feedback Post a review to our profile on Google

Want your business to be the top-listed Shop in Mysore?
Click here to claim your Sponsored Listing.

Telephone

Website

Address


2944/B Dawood Khan Road Lakshkar Mohalla
Mysore
570001