Geetha Book House

Geetha Book House

Share

Contact information, map and directions, contact form, opening hours, services, ratings, photos, videos and announcements from Geetha Book House, Book shop, K R Circle, Mysore.

Photos from Geetha Book House's post 03/11/2016

ಶಿವ ಸರಣಿಯ ೩ನೇ ಪುಸ್ತಕ
ವಾಯುಪುತ್ರರ ಶಪಥ
ಕನ್ನಡಕ್ಕೆ : ಎಸ್. ಉಮೇಶ್

ಪ್ರತಿಗಳಿಗಾಗಿ ಭೇಟಿಕೊಡಿ - "ಗೀತಾ ಬುಕ್ ಹೌಸ್"
ಪೋನ್ : 0821 2433589

Photos from Geetha Book House's post 29/10/2016

ಈ ಹುಡುಗ ಅನುಷ್ ಅನಂದ್ ಶೆಟ್ಟಿ ಅವಸರದಲ್ಲಿದ್ದಾನೆ. ಇಪ್ಪತ್ನಾಲ್ಕನೇ ವಯಸ್ಸಿನಲ್ಲೇ ಮೂರನೇ ಕಾದಂಬರಿ ಬರೆದಿದ್ದಾನೆ...
ಮೂರನ್ನೂ ನಾನು ಓದಿರುವೆ ಸಹೃದಯಿಗಳೇ...!

ಅನಂತನಾಗ್
ಹಿರಿಯ ನಟರು
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು

ಪ್ರತಿಗಳಿಗಾಗಿ ಭೇಟಿಕೊಡಿ - "ಗೀತಾ ಬುಕ್ ಹೌಸ್"
ಪೋನ್ : 0821 2433589

Photos from Geetha Book House's post 04/10/2016

ಬೆನ್ನುಡಿ ಇಂದ
ಅಂತಃಕರಣವೇ ಮನುಷ್ಯನ ರೂಪ ಪಡೆದು, ಅದು, ತಿರುಗುವ ಭೂಮಿಯು ಕಣ್ಣಿಗೆ ಕಾಣುವ ಸ್ಥಳದಲ್ಲಿ ನಿಂತು, ವೇಗವಾಗಿ ಚಲಿಸುತ್ತಿರುವ ಈ ಭೂಮಿ ಮೇಲೆ, ಅಷ್ಟೇ ವೇಗವಾಗಿ ಜರುಗುತ್ತಿರುವ ಈ ಕಾಲಮಾನದ ಮನುಷ್ಯನ ದುರಾಸೆಗಳಿಗೆ ಸಿಕ್ಕಿ ತತ್ತರಿಸುತ್ತಾ ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಓಡುತ್ತಿರುವ ಕಾಲಗತಿ ಮತ್ತು ಪ್ರಪಂಚವ್ಯಾಪಾರಗಳನ್ನು ಕಣ್ಣಿಗೆ ಕಟ್ಟುವಂತೆ ಕಾಣಿಸುತ್ತವೆ ಇಲ್ಲಿನ ಜೆರೆಮಿ ಸೀಬ್ರೂಕ್ ಅವರ ಬರಹಗಳು.

ಜೊತೆಗೆ, ಜೆತೆಮಿ ಸೀಬ್ರೂಕ್ ಅವರು ಯಾವ ಪ್ರದೇಶದ ಬಗ್ಗೆ ಬರೆಯುತ್ತಾರೊ ಅದು ಭಾರತ ಇರಬಹುದು, ಬಾಂಗ್ಲಾ ಇರಬಹುದು, ಅಥವಾ ಇನ್ನೆಲ್ಲಿಯದೋ ಆಗಿರಬಹುದು, ಅಲ್ಲಿನವರಾಗಿ ಅಲ್ಲೇ ಹಿಟ್ಟಿ ಬೆಳೆದವರು ಎಂಬಂತೆ ಆ ಕಷ್ಟಸುಖಗಳ ಸ್ಪರ್ಶಕ್ಕೆ ಅಕ್ಷರಗಳ ರೂಪ ಕೊಡುತ್ತಾರೆ.
ಮನುಷ್ಯನ ಸ್ವಾವಲಂಬನೆ, ಘನತೆ, ಸಮಾನತೆಗಳ ಹೃದಯ ಬಡಿತದಂತೆ ಇರುವ ಈ ಪುಟ್ಟ ಪುಟ್ಟ ಲೇಖನಗಳ ಪುಸ್ತಿಕೆಯು ನಮ್ಮೊಡನೆ ಇದ್ದರೆ ನಾವೊಂದು ಒಳಗಣ್ಣು ಪಡೆದಂತೆ

- ದೇವನೂರ ಮಹಾದೇವ

ಪ್ರತಿಗಳಿಗಾಗಿ ಭೇಟಿಕೊಡಿ - "ಗೀತಾ ಬುಕ್ ಹೌಸ್"
ಪೋನ್ : 0821 2433589

Photos 23/09/2016

ಇಂದಿನ ಮೈಸೂರು ಮಿತ್ರ ದಿನ ಪತ್ರಿಕೆಯಲ್ಲಿ "ಗೀತಾ ಬುಕ್ ಹೌಸ್" ಬಗೆಗಿನ ಲೇಖನ
#

Photos 17/09/2016

‘ವಿಶ್ವ ಸಾಕ್ಷರತಾ ದಿನಚಾರಣೆ’ಯ ಅಂಗವಾಗಿ

Photos 11/09/2016

ಇಂದಿನ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ "ಗೀತಾ ಬುಕ್ ಹೌಸ್" ಬಗೆಗಿನ ಲೇಖನ
#

Photos 08/09/2016

‘ವಿಶ್ವ ಸಾಕ್ಷರತಾ ದಿನಚಾರಣೆ’ ಶುಭಾಶಯಗಳು

Photos 07/09/2016

‘ವಿಶ್ವ ಸಾಕ್ಷರತಾ ದಿನಚಾರಣೆ’ಯ ಅಂಗವಾಗಿ ಪುಸ್ತಕ ಪ್ರೇಮಿಗಳಿಗೆ ರಿಯಾಯಿತಿ ದರದಲ್ಲಿ ದಿನಾಂಕ 08-09-2016 ರಿಂದ 08-10-2016 ರ ತನಕ ಒಂದು ತಿಂಗಳ ಕಾಲ ಪುಸ್ತಕ ಮೇಳ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ : 0821 2433589

General 03/09/2016

ಕಾವೇರಿ ಜಲವಿವಾದಗಳ ನ್ಯಾಯಾಧಿಕರಣದ ವರದಿ ಮತ್ತು ತೀರ್ಪು
ಬೆಲೆ 150/- ಮಾತ್ರ
ಪ್ರತಿಗಳಿಗಾಗಿ ಸಂಪರ್ಕಿಸಿ - 0821 2433589

Want your business to be the top-listed Shop in Mysore?
Click here to claim your Sponsored Listing.

Category

Telephone

Address


K R Circle
Mysore
570001

Opening Hours

Monday 10am - 8pm
Tuesday 10am - 8pm
Wednesday 10am - 8pm
Thursday 10am - 8pm
Friday 10am - 8pm
Saturday 10am - 8pm