Snehashree Nirmalkumar - Singer

Snehashree Nirmalkumar - Singer

Share

Hi dear friends, welcome to my page! This is Dr. Snehashree Nirmalkumar. This is my Official page. Do follow for all future updates and upcoming songs.

18/09/2025

Mohe rang do laal

ಸು ರುದ್ರಮೂರ್ತಿ ಶಾಸ್ತ್ರಿ ಅವರ ಕವಿತೆ - 'ಏಕೆ ಬಂದೆ ಬೆಳಕೆ ನೀನು'
ಎಸ್ ಜಿ ರಘುರಾಂ ಅವರ ಸಂಗೀತ ಸಂಯೋಜನೆ
ಡಾ॥ ಸ್ನೇಹಶ್ರೀ ಅವರ ಗಾಯನದಲ್ಲಿ

ತಪ್ಪದೆ ಈ ಇಂಪಾದ ಹಾಡನ್ನು ಕೇಳಿ!

ಏಕೆ ಬಂದೆ ಏಕೆ ಬಂದೆ ಬೆಳಕೆ ನೀನು
ನನ್ನ ಇರುಳ ಮನಸಿಗೆ
ಆಸೆ ಮುರುಟಿ ಹೋದ ನನ್ನ 
ಏಕೆ ಕರೆವೆ ಕನಸಿಗೆ

ಕತ್ತಲಲ್ಲಿ ಕರಿಯ ನೋಟ
ನೋಡಿ ನೋಡಿ ಬಳಲಿದೆ
ಇಂದು ನಿನ್ನ ಕಾಣುವಾಗ
ಏಕೋ ಏನೋ ಭಯವಿದೆ

ಮನದ ತುಂಬ ಮಾಯದಿರುವ
ಸೋತಗಾಯ ನೂರಿದೆ
ನೋವಿನಲ್ಲಿ ನರಳುತಿರಲು
ಮತ್ತೆ ನೀನು ಕರೆಯುವೆ

ನೋವು ಕರಗಿ ಆಸೆ ಚಿಗುರಿ
ಮೈಯ ತುಂಬ ಸಂತಸ
ನಿನ್ನ ಕರುಣೆಯಲ್ಲಿ ಕರಗಿ
ಹರಿಯುವುದ ಉಲ್ಲಸ

ತೊರೆದು ಹೋಗ ಬೇಡ ನನ್ನ
ಮನದ ಗಾಯ ಕೆರಳಿಸಿ
ಕಳೆದ ನನ್ನ ಕರಿಯ ನೋವ 
ಮತ್ತೆ ಮತ್ತೆ ಮರಳಿಸಿ

#oldkannadasongs #kannadasongs #KannadaSahitya
#KannadaLiterature #kannadahaadu #bhavageethegalu
#bhavageethegalukannada #documentary
#documentaries #bhavageethegalukannadawithlyrics
#kannada #70years #karnataka #trending #viral
#kannadamusic #kannadatalents #sandalwood #india
#official #kannadapoetry #hrleelavathi #oldsongs
#oldsongsreels #oldsongsarethebest 13/09/2025

ಸು ರುದ್ರಮೂರ್ತಿ ಶಾಸ್ತ್ರಿ ಅವರ ಕವಿತೆ - 'ಏಕೆ ಬಂದೆ ಬೆಳಕೆ ನೀನು' ಎಸ್ ಜಿ ರಘುರಾಂ ಅವರ ಸಂಗೀತ ಸಂಯೋಜನೆ ಡಾ॥ ಸ್ನೇಹಶ್ರೀ ಅವರ ಗಾಯನದಲ್ಲಿ ತಪ್ಪದೆ ಈ ಇಂಪಾದ ಹಾಡನ್ನು ಕೇಳಿ! ಏಕೆ ಬಂದೆ ಏಕೆ ಬಂದೆ ಬೆಳಕೆ ನೀನು ನನ್ನ ಇರುಳ ಮನಸಿಗೆ ಆಸೆ ಮುರುಟಿ ಹೋದ ನನ್ನ ಏಕೆ ಕರೆವೆ ಕನಸಿಗೆ ಕತ್ತಲಲ್ಲಿ ಕರಿಯ ನೋಟ ನೋಡಿ ನೋಡಿ ಬಳಲಿದೆ ಇಂದು ನಿನ್ನ ಕಾಣುವಾಗ ಏಕೋ ಏನೋ ಭಯವಿದೆ ಮನದ ತುಂಬ ಮಾಯದಿರುವ ಸೋತಗಾಯ ನೂರಿದೆ ನೋವಿನಲ್ಲಿ ನರಳುತಿರಲು ಮತ್ತೆ ನೀನು ಕರೆಯುವೆ ನೋವು ಕರಗಿ ಆಸೆ ಚಿಗುರಿ ಮೈಯ ತುಂಬ ಸಂತಸ ನಿನ್ನ ಕರುಣೆಯಲ್ಲಿ ಕರಗಿ ಹರಿಯುವುದ ಉಲ್ಲಸ ತೊರೆದು ಹೋಗ ಬೇಡ ನನ್ನ ಮನದ ಗಾಯ ಕೆರಳಿಸಿ ಕಳೆದ ನನ್ನ ಕರಿಯ ನೋವ ಮತ್ತೆ ಮತ್ತೆ ಮರಳಿಸಿ #oldkannadasongs #kannadasongs #KannadaSahitya #KannadaLiterature #kannadahaadu #bhavageethegalu #bhavageethegalukannada #documentary #documentaries #bhavageethegalukannadawithlyrics #kannada #70years #karnataka #trending #viral #kannadamusic #kannadatalents #sandalwood #india #official #kannadapoetry #hrleelavathi #oldsongs #oldsongsreels #oldsongsarethebest

14/04/2025
11/12/2024

A Hindi Jain devotional song of Lata Mangeshkar translated to Kannada & sung by Snehashree Nirmalkumar at Shivamogga Jina bhajana -season 8

Photos from Snehashree Nirmalkumar - Singer's post 08/10/2024
27/08/2024

Happy Krishna janmashtami 😊😊

Want your practice to be the top-listed Dentist in Mysore?
Click here to claim your Sponsored Listing.

Category

Website

Address


Mysuru
Mysore
570001