R Ravi Gowda
Contact information, map and directions, contact form, opening hours, services, ratings, photos, videos and announcements from R Ravi Gowda, Politician, Mysore.
03/02/2026
"ಇದೆ,4-2-2026 ನಮ್ಮ ನಿಮ್ಮ ಮೆಚ್ಚಿನ ನಾಯಕರಾದ ಆರ್ ರವಿ (ಡೆಲ್ಲಿ) ಅವರ ಹುಟ್ಟು ಹಬ್ಬದ ಅಂಗವಾಗಿ ರವಿ ಸ್ನೇಹ ಬಳಗ ಸೇವಾ ಟ್ರಸ್ಟ್ (ರಿ) ವತಿಯಿಂದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕಣ್ಣು ತಪಾಸಣಾ ಶಿಬಿರ ವನ್ನು ಮಂಚೇಗೌಡನ ಕುಪ್ಪಲಿನ ಅಭಿಷೇಕ್ ಸರ್ಕಲ್ ಆರ್ಚ್ ಬಳಿ ಏರ್ಪಡಿಸಲಾಗಿದೆ ಎಲ್ಲರೂ ಒಗ್ಗೂಡಿ ಈ ಕ್ಯಾಂಪಿನ ಲಾಭವನ್ನು ಪಡೆದುಬೇಕಾಗಿ ವಿನಂತಿ".
17/01/2026
ರವಿ ಸ್ನೇಹಬಳಗ ಸೇವಾ ಟ್ರಸ್ಟ್ (ರಿ), ಸಮಸ್ತ ನನ್ನ ಪ್ರೀತಿಯ ವಾರ್ಡ್ ನಂಬರ್ 2 ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ನೂತನವಾಗಿ ನಿರ್ಮಾಣಗೊಂಡಿರುವ ಮಾದೇಗೌಡ ಸರ್ಕಲ್ ಬಳಿ ಬಸ್ಸು ತಂಗೂದಾಣ ಉದ್ಘಾಟನೆಗೆ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಮತ್ತು ಶಾಸಕರಾದ ಹರೀಶ್ ಗೌಡರವರು ಬರುತ್ತಿರುವುದರಿಂದ ದಯಮಾಡಿ ಕೈಮುಗುದು ಕೇಳಿಕೊಳ್ಳುತ್ತೇವೆ ಬಂದು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ ಸಮಯ ಸಂಜೆ ಭಾನುವಾರ 4 ಗಂಟೆಗೆ ಬರೆಬೇಕಾಗಿ ವಿನಂತಿ
18/10/2025
ರಸ್ತೆಯಲಿ ಜನರು ಮತ್ತು ಆಂಬ್ಯುಲೆನ್ಸ್ ಮತ್ತು ಗಾಡಿಗಳು ಓಡಾಡಲು ಸಮಸ್ಯೆ ಉಂಟಾಗುತಿದು ಮರದ ತುದಿಯ ಕೊಂಬೆಗಳು ರಸ್ತೆಗೆ ತಾಗುತಿದರಿಂದ ತಾಗುತಿದ ಕೊಂಬೆಗಳನು ತೆಗಿಯುತಿದೆವು ವಾರ್ಡಿನಲಿ ಇಂತಹ ಸಮಸ್ಯೆ ನಿಮ್ಮ ರೋಡಿನಲ್ಲಿ ಉಂಟಾಗುತಿದರೆ ನನ್ನನು ಸಂಪರ್ಕಿಸಿ ನಿಮ್ಮ ರವಿ.ಆರ್ (ಡೆಲ್ಲಿ) 98459 16456
16/10/2025
ಡಿ ಮಾದೇಗೌಡ ಬಸ್ ತಂಗುದಾಣವು ಕೆಲಸ ಕಾಮಗಾರಿ ಪ್ರಾರಂಭವಾಗಿದು ದಯಮಾಡಿ ಹಿರಿಯ ನಾಗರಿಕರು,ಸಾರ್ವಜನಿಕರು ಮತ್ತು ಪ್ರಯಾಣಿಕರು ನಿದಾನವಾಗಿ ಚಲಿಸಬೇಕಾಗಿ ವಿನಂತಿಸುತೇವೆ 🙏🙏
09/10/2025
ವಾರ್ಡ್ ನಂ ೦೨ ಗಣಪತಿ ದೇವಸ್ಥಾನದ ಎದುರು ಪಾರ್ಕ್ ನಲ್ಲಿ ನೆಡೆಧಾಡಲು ಅನುಕೂಲ ಇಳದಿರುವಾಗಿ ಇಂದು ಅಲಿನ ಸುತ ಮುತಾ ಸ್ವಚ್ಛ ಮಾಡ್ಸಿದೆವು
09/10/2025
ವಾರ್ಡ್ ನಂ ೦೨ ಅಭಿವೃದ್ಧಿಗೆ ಮರದ ಸೋಂಕಿನ ತುಂಡುಗಳನು ಕತ್ತರಿಸಿದೆವು
26/09/2025
ಇಂದು ನಡೆದ ರೈತ ದಸರಾ ಉದ್ಘಾಟನ ಸಮಾರಂಭ ೨೦೨೫ರ ನಾಡ ದಸರಾ ಅಂಗವಾಗಿ ಕಾರ್ಯಕ್ರಮಕೆ ಆವನಿಸಿದರು 🙏
23/09/2025
ಬೋರ್ವೆಲ್ ಮೀಟ್ರು ಬಾಕ್ಸ್ ಮುರಿದು ಹಳ್ಳಕ್ಕೆ ಬಿದ್ದಿರುವುದುನು ಸಂಬಂಧಪಟ್ಟ ಅಧಿಕಾರಿಗಳಿಗೆ ತೋರಿಸುತ್ತಿರುವುದು ಮತ್ತು ಲೀಕೆಜ್ ಆಗಿ ನೀರು ಮೋರಿಗೆ ಹರಿಯುತ್ತಿರುವುದನ್ನು ಸರಿಪಡಿಸುತ್ತಿರುವುದು
Click here to claim your Sponsored Listing.
Category
Website
Address
Mysore