UV Fusion

UV Fusion

Share

ಉದಯವಾಣಿಯ ಯುವಿ ಫ್ಯೂಷನ್‌ ಯುವಜನರಿಗೆ. 15 ದಿನಕ್ಕೊಮ್ಮೆ. ಲೇಖನಗಳನ್ನು [email protected] ಗೆ ಕಳುಹಿಸಿ.

25/05/2026

ಸಾಮಾಜಿಕ ಜಾಲತಾಣಗಳ ಗುಂಗಿನಿಂದ ಹೊರಬನ್ನಿ..
ನಿಮ್ಮ ಕ್ರಿಯೇಟಿವ್‌ ಬರವಣಿಗೆಗಳಿಗೆ ಇಲ್ಲಿದೆ ವೇದಿಕೆ..
ಉದಯವಾಣಿ ಫ್ಯೂಷನ್‌ಗೆ ನಿಮ್ಮ ಕಲಾತ್ಮಕ ಬರವಣಿಗೆ ಕಳುಹಿಸಿ..

Photos from UV Fusion's post 24/05/2026

ಓದಲಿಕ್ಕೆ ಇಲ್ಲಿ ಕಮ್ಮಿ ಇಲ್ಲ..
12 ಪುಟಗಳ ಬರಪೂರ ಬರವಣಿಗೆಗಳಿವೆ ಓದಿ.. ಓದಿಸಿ..
ಓದಿನ ಸರಪಳಿ ನಿರ್ಮಿಸೋಣ.. ಓದಿ ನಿಮ್ಮ ನೆಚ್ಚಿನ ಬರಹದ ಬಗ್ಗೆ ಬರೆದು ನಮೆಗ ಟ್ಯಾಗ್‌ ಮಾಡಿ..
ಸಂಚಿಕೆ ಓದಲು ಈ ಕೆಳಗಿನ ಲಿಂಕ್‌ ಬಳಸಿ..
https://shr.pn/uvfusion235

20/05/2026

ಬರೆಯುತ್ತಾ ಇರುವುದು ಒಳ್ಳೆಯದೇ..
ಬರವಣಿಗೆ ಆರಂಭಿಸಲು ಯುವಕರಿಗಾಗಿ ಉದಯವಾಣಿ ವೇದಿಕೆ.. ಯುವಿ ಫ್ಯೂಷನ್‌..

Photos from UV Fusion's post 03/05/2026

ಕಥೆ, ಲೇಖನ, ಅಂಕಣ, ಕವನ ಹೀಗೆ..
ಓದಿನ ವಿವಿಧ ಬಣ್ಣಗಳ ಸಾಪ್ತಾಹಿಕ
ಈ ಕಾಮನ ಬಿಲ್ಲು ಯುವಿ ಫ್ಯೂಷನ್‌..
ಸಂಚಿಕೆ ಓದಲು ಲಿಂಕ್‌ ಕ್ಲಿಕ್‌ ಮಾಡಿ https://shr.pn/uvfusion232

30/04/2026

ನಮ್ಮ ಸುತ್ತಮುತ್ತಲಿನ ಕಥೆಗಳಿಗೇನು ಕಮ್ಮಿ.., ನಮ್ಮ ಸುತ್ತಲೂ ಅನೇಕ ವಿಚಾರಗಳಿದ್ದಾವೆ.. ಬರಿಬೇಕು ಅಷ್ಟೇ..
ಹೀಗೆ ಹೇಳುತ್ತಾ ಕೂರುವ ಬದಲು ಬರೆದು ಕಳುಹಿಸಿ.. ನಾವು ಪ್ರಕಟಿಸುತ್ತೇವೆ..

Photos from UV Fusion's post 28/04/2026

ಕಥೆ, ಲೇಖನ, ಅಂಕಣ, ಕವನ ಹೀಗೆ..
ಓದಿನ ವಿವಿಧ ಬಣ್ಣಗಳ ಸಾಪ್ತಾಹಿಕ
ಈ ಕಾಮನ ಬಿಲ್ಲು ಯುವಿ ಫ್ಯೂಷನ್‌..
ಸಂಚಿಕೆ ಓದಲು ಲಿಂಕ್‌ ಕ್ಲಿಕ್‌ ಮಾಡಿ https://shr.pn/uvfusion231

Photos from UV Fusion's post 28/04/2026

ಓದುವ ಆಸಕ್ತಿ ಇದೆ, ಆದರೆ ಏನು ಓದುವುದು? ಕವಿತೆ ಬರೆಯುತ್ತಿದ್ದೇನೆ, ಇದು ಸರಿಯೇ? ಕಥೆ ತಲೆಯೊಳಗೆ ಹೊಳೆಯುತ್ತದೆ, ಆದರೆ ಮನಸ್ಸಿನಲ್ಲಿ ಹದಗೊಂಡು ಹೊರಬರುವುದಿಲ್ಲ. ಅದಕ್ಕೆ ಏನು ಮಾಡಬೇಕು?
ಇಂಥ ಹಲವು ಪ್ರಶ್ನೆಗಳಿಗೆ ಮಾರ್ಗದರ್ಶನ ನೀಡುತ್ತಲೇ ಭಾಷೆ, ಸಾಹಿತ್ಯದತ್ತ ಅಭಿರುಚಿ ಮೂಡಿಸುವುದೇ ಉದಯವಾಣಿ ಹಾಗೂ ಹಟ್ಟಿಯಂಗಡಿ ಶ್ರೀಸಿದ್ಧಿವಿನಾಯಕ ವಸತಿ ಶಾಲೆಯ ಸಹಯೋಗದ "ಅಕ್ಷರ ಅಂಬಾರಿ"ಯ ಉದ್ದೇಶ.
ಇಂದೇ ನೋಂದಾಯಿಸಿಕೊಳ್ಳಿ.., ಇದಕ್ಕೆ ಯಾವುದೇ ಶುಲ್ಕ ಇಲ್ಲ.. ಉಚಿತ.. ಉಚಿತ

Photos from UV Fusion's post 27/04/2026

ಮೇ 16 -17 ರಂದು ಉದಯವಾಣಿ ಅಕ್ಷರ ಅಂಬಾರಿ
ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಓದು, ಬರಹ ಮತ್ತು ಸೃಜನಶೀಲತೆಯ ಆಸಕ್ತಿ ಮೂಡಿಸಲು ಉದಯವಾಣಿಯು ಮೇ 16 ಮತ್ತು 17ರಂದು ಗ್ರಾಮೀಣ ಮಕ್ಕಳ ಸಾಹಿತ್ಯ ಉತ್ಸವ-"ಅಕ್ಷರ ಅಂಬಾರಿ' ಯನ್ನು ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯ ಸಹಯೋಗದಲ್ಲಿ ಅದೇ ಶಾಲೆಯಲ್ಲಿ ಆಯೋಜಿಸಿದೆ. ಆಸಕ್ತ ಮಕ್ಕಳ ಜತೆಯಲ್ಲಿ ಪೋಷಕರೂ ಭಾಗವಹಿಸಬಹುದು.

Photos from UV Fusion's post 19/04/2026

ಕಥೆ, ಲೇಖನ, ಅಂಕಣ, ಕವನ ಹೀಗೆ..
ಓದಿನ ವಿವಿಧ ಬಣ್ಣಗಳ ಸಾಪ್ತಾಹಿಕ
ಈ ಕಾಮನ ಬಿಲ್ಲು ಯುವಿ ಫ್ಯೂಷನ್‌..
ಸಂಚಿಕೆ ಓದಲು ಲಿಂಕ್‌ ಕ್ಲಿಕ್‌ ಮಾಡಿ https://shr.pn/uvfusion230

13/04/2026

ಕಥೆ, ಲೇಖನ, ಅಂಕಣ, ಕವನ ಹೀಗೆ..
ಓದಿನ ವಿವಿಧ ಬಣ್ಣಗಳ ಸಾಪ್ತಾಹಿಕ
ಈ ಕಾಮನ ಬಿಲ್ಲು ಯುವಿ ಫ್ಯೂಷನ್‌..
ಸಂಚಿಕೆ ಓದಲು ಲಿಂಕ್‌ ಕ್ಲಿಕ್‌ ಮಾಡಿ https://shr.pn/uvfusion229

Want your business to be the top-listed Media Company in Manipal?
Click here to claim your Sponsored Listing.

Address


Udayavani Road
Manipal
576104