KAMBALA

KAMBALA

Share

ಕಂಬಳ Kambala Kambala or Kamblā (Tulu: ಕಂಬಳ) The native sport of Tulu Nadu region Kambala is traditionally a simple sport.

ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಒಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಈಗಿನ ಉಡುಪಿ ಜಿಲ್ಲೆಯ ಜಾನಪದದೊಂದಿಗೆ ಹಾಸು ಹೊಕ್ಕಾಗಿದೆ ಈ ಕ್ರೀಡೆ. ಕರಾವಳಿಯ ರೈತಾಪಿ ಜನರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಈ ಕ್ರೀಡೆ ಕಳೆದ ಅನೇಕ ವರ್ಷಗಳಿಂದ ಸಾಂಘಿಕ ಬಲದೊಂದಿಗೆ ಬೆಳೆಯುತ್ತಿದೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಕ್ರೀಡ

25/12/2025

28/12/2019

ಮಂಗಳೂರು ಕಂಬಳಕ್ಕೆ ತಮಗೆಲ್ಲ ಸ್ವಾಗತ

Capt Brijesh Chowta

Photos from KAMBALA's post 26/12/2019

ಮೂಡಬಿದರೆ ಕಂಬಳ...

26/12/2019

This page has gone silent for a while. We are back...

Photos from KAMBALA's post 26/12/2019

ಮೂಡಬಿದರೆ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಇದು ಹದಿನೇಳರ ಸಂಭ್ರಮ.

Photos from I Support Kambala's post 02/02/2018
Photos 19/04/2017

ಇಗ ಟ್ವೀಟರ್ ನಲ್ಲಿ ಮತ್ತೆ ಟ್ರೆಂಡಿಗ್ ವಿಚಾರ,ನಮ್ಮ ಸಂಸದರನ್ನ ಮತ್ತೆ ಕೆಳೋಣ ಕಂಬಳ ಬಿಲ್ ಬರುವವರೆಗು ನಿಲ್ಲಿಸುವುದು ಬೇಡ..

Photos 18/04/2017

Trend Alert ......


Date=19/04/17
Wednesday
Time-11 am

After Success of jallikattu and trimmondus public pressure government of Karnataka passed Kambala bill in assembly and send it to Central government for President signature. But it is more then 3 month noting has happend. Where as govt of India took only two days to pass jallikattu at center.

Kambala bill Is moving from one ministry to another and never reached Rastrapati Bhavan for NOD . Because of this delay one kambala was forcefully stopped Mnaglore.

Now it is high time center must get NOD from president of India and pass this bill or else we have to go on street and this time public will blame Center and modi governamt for this double standard for karnakata and Tamilnadu
So we are Demanding center to and trending this in twitter from 11Am.

Photos 02/04/2017

ಕಂಬಳಪರ ಹೋರಾಟಕ್ಕೆ ಧ್ವನಿಯಾದ ನಳಿನ್ ಕುಮಾರ್ ಕಟಿಲ್ ಜೀ ರವರಿಗೆ ದನ್ಯವಾದಗಳು.
ಎಪ್ರೀಲ್ ೧೦ ರವರೆಗೆ ಗಡುವಿದೆ,ಅಷ್ಟರೊಳಗೆ ವಿದೇಯಕ ಬಂದರೆ ಪ್ರಶಂಸೆಗೆ ಪಾತ್ರರಾಗುತ್ತಿರಿ.ಇಲ್ಲವಾದರೆ ಹೋರಾಟ ಅನಿವಾರ್ಯ

Photos 31/03/2017

ಕಂಬಳ ರಾಜ್ಯದ ಸಾಂಸ್ಕೃತಿಕ ಹೆಮ್ಮೆ ಹಾಗು ಗರ್ವ.ಇಂತಹ ಕಂಬಳಕ್ಕಾಗಿ ನಮ್ಮ ಜನ ಪ್ರತಿನಿಧಿಗಳು ಇನ್ನು ಒಂದು ವಿಧೇಯಕ ತರಲು ಸಾದ್ಯವಾಗದೆ ಇರುವುದು ನಮ್ಮ ದುರ್ಭಾಗ್ಯ.
ಇನ್ನಾದರು ಎಚ್ಚೆತ್ತು ಕಂಬಳ ವಿಧೇಯಕ ತರುವತ್ತ ಗಮನ ಹರಿಸಲಿ ಇಲ್ಲವಾದರೆ ಬಿಸಿ ಮುಟ್ಟಿಸಬೇಕಾಗುತ್ತದೆ.

30/03/2017

ಜನವರಿ ೨೯ ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಜನ ಬೀದಿಗಿಳಿದು ಕಂಬಳಕ್ಕೆ ಕಾನೂನು ಮಾನ್ಯತೆ ಕೊಡುವಂತೆ ಪ್ರತಿಭಟಿಸಿದಾಗ ಜನಪ್ರತಿನಿದಿಗಳು ಕೊಟ್ಟ ಮಾತು ಮರೆತಿದ್ದಾರೆ.ತಿಂಗಳು ೨ ಕಳೆದರು ಕಂಬಳ ವಿಧೇಯಕ ಬಂದಿಲ್ಲ.ಮತ್ತೊಮ್ಮೆ ನಮ್ಮ ಜನಪ್ರತಿನಿದಿಗಳಿಗೆ ಟ್ವೀಟರ್ & ಪೇಸ್ ಬುಕ್ ಮೂಲಕ ಹ್ಯಾಸ್ ಟ್ಯಾಗ್ ಮೂಲಕ ಎಚ್ಚರಿಸೋಣ.
ಶುಕ್ರವಾರ ಬೆಳಿಗ್ಗೆ ೮ ರಿಂದ ಕಂಬಳ ವಿಧೇಯಕ ಬರುವವರೆಗು ಪ್ರಶ್ನಿಸೋಣ.
ರಾಜಧಾನಿ ಕಂಬಳ ಕ್ರೀಯಾ ಸಮಿತಿ...

Want your business to be the top-listed Gym/sports Facility in Mangalore?
Click here to claim your Sponsored Listing.

Telephone

Address


Mangalore
574224