Mschs school
MSCHSS Perdala Nirchal
15/05/2026
2025 - 26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 184 ಮಂದಿ ಪರೀಕ್ಷೆ ಬರೆದಿದ್ದು ಎಲ್ಲರೂ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 100% ಫಲಿತಾಂಶವನ್ನು ತಂದಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 12 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಅನಘ ಲಕ್ಷ್ಮಿ, ಅನನ್ಯ ಜಿ. ಭಟ್ ಕೆ., ಅಂಜನ ಎಸ್.ಆರ್., ಅವನಿ ಶೆಟ್ಟಿ, ಭೂಮಿಕ, ಜೆನಿಶ ಕ್ರಾಸ್ತಾ, ಪೂರ್ವಿ ಜೋಶಿ, ಸಾಹಿತ್ಯ ವಿ. ರೈ, ಶ್ರದ್ಧ ಕೆ.ಪಿ., ತಿಶ, ತೃಷಾ ಜಿ.ಆರ್., ತೃಷಾ ದಾಸ್ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ.
16/07/2025
A newly built kids park inaugurated at Mahajana Schools, Neerchal in loving memory of Late C. H. Subrahmanya Bhat — generously donated by his family.
09/05/2025
ನೀರ್ಚಾಲು ಶಾಲೆಯ 20 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+
ಬದಿಯಡ್ಕ:
2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 178 ಮಂದಿ ಪರೀಕ್ಷೆ ಬರೆದಿದ್ದು 176 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 99% ಫಲಿತಾಂಶವನ್ನು ತಂದಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 20 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಅಕ್ಷಯ ಕೃಷ್ಣ ಎನ್, ಅನ್ಸಿಟ ರೋಡ್ರಿಗಸ್ , ಆನ್ಸನ್ ವಿಯೋನ್ ಕ್ರಾಸ್ತ, ಅರವಿಂದ, ಅರೊನ್ ಫ್ರೆಂಕ್ ಕ್ರಾಸ್ತಾ, ಆಶಾ ಪ್ರಿಯಾ ಲೋಬೋ, ಭಾರಧ್ವಾಜ್ ಎಸ್, ದೀಕ್ಷಿತ್ ಎಮ್, ಡೆಲಿಶಿಯಾ ಕ್ರಾಸ್ತಾ, ಗ್ರೆನಿಶ ರೊಡ್ರಿಗಸ್ ಕೆ, ಹಿತೇಶ್ ಕೃಷ್ಣ ಯಂ ಯಸ್, ಮಂಜಿತ್ ರಾಜ್ ಬಿ ಎಂ, ಪ್ರಣಮ್ಯ ಶ್ಯಾಮ್ ಎನ್, ಪ್ರಣವ್ ಕುಮಾರ್, ರಮ್ಯಾ ಯಸ್, ಸಾಯಿ ಪ್ರಾರ್ಥನ್ ಡಿ ಕೆ, ಶಮಂತ್ ಎಸ್, ಶಮಿತಾ ವಿ ಎಲ್, ಸುಮಂತ್ ಕೃಷ್ಣ ಪಿ, ಸುರಕ್ಷಿತ್ ಬಿ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ. ಶುಭಾಶಯಗಳು
08/10/2024
https://youtu.be/2kWi_BpZAeQ
🏆🏆🏆🏆🏆🏆🏆🏆🏆
*Kumbla Sub District*
*School Olympics 2024-25*
Day 2 (08.10.24)
*MSCHSS,LP SCHOOL PERDALA NIRCHAL*
🔹🔶🔹🔶🔹🔶🔹🔶🔹
Kumbla Sub district School Olympics 2024-25 (Day 2-October 8) MSCHSS & LP SCHOOL PERDALA NIRCHAL
01/10/2024
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಾಡೋಜ ಕಯ್ಯಾರ ಕಿಞಣ್ಣ ರೈ "ಗಡಿನಾಡ ಚೇತನ" ರಾಜ್ಯ ಪ್ರಶಸ್ತಿ ೨೦೨೪-೨೦೨೫ awarded to our Mahajana Vidyabhivardhaka Sangha
Peradala Neerchal
29/08/2024
https://youtu.be/1ZHMehiBHxc
🔋🔌📡🛠️🎀🔍⚖️
*SCHOOL*
*SHASTROTSAVAM*
29.08.2024
📽️📈📐🧮🧸🔭📚
15/07/2024
Where numbers meet innovation! Inaugurating our maths computer lab, where problem-solving meets technology!
26/05/2024
08/05/2024
ನೀರ್ಚಾಲು ಶಾಲೆಯ 34 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+
2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 176 ಮಂದಿ ಪರೀಕ್ಷೆ ಬರೆದಿದ್ದು 176 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 100% ಫಲಿತಾಂಶವನ್ನು ತಂದಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 34 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಆಶಿಕಾ ಎನ್, ಅಮೃತ ಬಿ ಇ, ಅನನ್ಯ ಪಿ ಆರ್, ಅನಿರುದ್ಧ ಕೆ ಎನ್, ಅನ್ವಿತಾ ಟಿ, ಭಾಗ್ಯಶ್ರೀ ಕೆ, ಭಾವನಾ ನಾಯಕ್, ಚಿನ್ಮಯ ರವಿಶಂಕರ್ ಎಮ್, ಚಿನ್ಮಯಿ ಕಂಬಾರ್, ದೀಕ್ಷಾ ಜೆ, ದೀಕ್ಷಾ ಎಲ್ ಎ, ಜೀನಾ ಎಸ್, ಕೃಪಾಲು ಪಿ, ಮಹೇಶ್, ಮನ್ವಿತ್ ಕೃಷ್ಣ, ನಿದಾ ಫಾತಿಮ ಎಂ ಬಿ, ಪ್ರಣಮ್ಯ ಎನ್, ಪ್ರಣವ್ ಎಂ, ಪ್ರಸ್ತುತಿ ಪಿ, ಸಂದೇಶ್ ಎನ್, ಶಮ ವಿ ಎಮ್, ಶಶಾಂಕ ಎಮ್, ಶ್ರೀ ಜಿಷ್ಣು ಪಿ ಎಸ್, ಶ್ರೇಯಸ್ ಶರ್ಮ ಎನ್, ಸಿಂಚನ ಎಮ್, ಸಿಂಧೂರ ಕೆ ಆರ್, ಸೃಜನ್ ಕುಮಾರ್, ಸುಮನ್ ಜೋಶುವ ಡಿ’ಸೋಜ, ವೈನವಿ, ವೈಷ್ಣವಿ ಬಿ (X C), ವೈಷ್ಣವಿ ಬಿ (X D), ವೈಷ್ಣವಿ ಎಸ್ ಭಂಡಾರಿ, ವಾಸ್ತವಿ ಎಸ್ ಭಂಡಾರಿ, ಯಶ್ವಿತಾ ಎ ವಿ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ.
08/05/2024
http://mschsnirchal.blogspot.com/2024/05/34.html
ನೀರ್ಚಾಲು ಶಾಲೆಯ 34 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+ 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 176 .....
Click here to claim your Sponsored Listing.
Telephone
Website
Address
Neerchal
Kasaragod
671321
Opening Hours
| Monday | 9am - 5pm |
| Tuesday | 9am - 5pm |
| Wednesday | 9am - 5pm |
| Thursday | 9am - 5pm |
| Friday | 9am - 5pm |
| Saturday | 9am - 1pm |