Basava Industries

Basava Industries

Share

I am the BASAVA leading agricultural equipments/impliments manufacturing industry at hirehonnihalli tq: Kalaghatgi Dist: dharwad, karnataka state India 580114

25/10/2025

ಮೆಕ್ಕೆಜೋಳ ಸ್ವಚ್ಛಗೊಳಿಸುವ ಮಶಿನ್ ಎಲ್ಲಾ ತರಹದ ಕಾಳುಗಳನ್ನು ಸ್ವಚ್ಛಗೊಳಿಸಿ ಗ್ರೇಡಿಂಗ ಮಾಡಲು ಸುಲಭವಾಗುತ್ತದೆ

01/08/2025

ಗ್ರೆಡಿಂಗ ಮೇಸಿನ್ ( ಕಾಳು ಸ್ವಚ್ಚಗೊಳಿಸುವ ಯಂತ್ರ ) ಈಗ ಸಬ್ಸಿಡಿಯಲ್ಲಿ ಈ ಯಂತ್ರ ಹೆಸರು, ತೋಗರಿ, ಉದ್ದು, ಕಡಲೆ. ತರಹದ ಇನ್ನಿತರ ಕಾಳುಗಳನ್ನು ಸಲಿಸಾಗಿ ಸ್ವಚ್ಚಗೊಳಿಸಿ ಗ್ರೆಡಿಂಗ ಮಾಡುತ್ತದೆ 9035269685 / 90352 69681

1.

21/01/2025

ಬಸವಾ ಇಂಡಸ್ಟ್ರೀಜ್ ನಲ್ಲಿ ಗ್ರೇಡಿಂಗ್ ಯಂತ್ರ /ಮೇಸಿನ್ ( ಕಾಳು ಸ್ವಚ್ಚಗೊಳಿಸುವ ಯಂತ್ರ ) ಲಭ್ಯವಿದೆ. ಈ ಯಂತ್ರ ಅಜವಾನ, ಮೆಕ್ಕೆ ಜೋಳ, ತೊಗರಿ, ಜೋಳ ತರಹದ ಇನ್ನಿತರ ಕಾಳುಗಳನ್ನು ಸಲಿಸಾಗಿ ಮತ್ತು ರೈತರಿಗೆ ಅನುಕೂಲಕರವಾಗೂವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಯಂತ್ರದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಕರೆ ಮಾಡಿ: 7619525254 / 9035269681

1.

25/12/2024

ಬಸವಾ ಇಂಡಸ್ಟ್ರೀಜ್ ನಲ್ಲಿ ಬಸವಾ ಕೂರಿಗೆ ಲಭ್ಯವಿದೆ. ಕೂರಿಗೆ ಯಂತ್ರದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಕರೆ ಮಾಡಿ: 7619525254 / 9035269681

29/11/2024

ಬಸವಾ ಇಂಡಸ್ಟ್ರೀಜ್ ನಲ್ಲಿ ಗ್ರೇಡಿಂಗ್ ಯಂತ್ರ /ಮೇಸಿನ್ ( ಕಾಳು ಸ್ವಚ್ಚಗೊಳಿಸುವ ಯಂತ್ರ ) ಲಭ್ಯವಿದೆ. ಈ ಯಂತ್ರ ಮೆಕ್ಕೆ ಜೋಳ, ತೊಗರಿ, ಜೋಳ ತರಹದ ಇನ್ನಿತರ ಕಾಳುಗಳನ್ನು ಸಲಿಸಾಗಿ ಮತ್ತು ರೈತರಿಗೆ ಅನುಕೂಲಕರವಾಗೂವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಯಂತ್ರದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಕರೆ ಮಾಡಿ: 7619525254 / 9035269681

14/11/2024

ಬಸವಾ ಇಂಡಸ್ಟ್ರೀಜ್ ನಲ್ಲಿ ಪಲ್ಸ್ ಗ್ರೇಡರ್ ಮೇಸಿನ್ ( ಕಾಳು ಸ್ವಚ್ಚಗೊಳಿಸುವ ಯಂತ್ರ ) ಲಭ್ಯವಿದೆ. ಈ ಯಂತ್ರ ಮೆಕ್ಕೆ ಜೋಳ, ತೊಗರಿ, ಜೋಳ ತರಹದ ಇನ್ನಿತರ ಕಾಳುಗಳನ್ನು ಸಲಿಸಾಗಿ ಮತ್ತು ರೈತರಿಗೆ ಅನುಕೂಲಕರವಾಗೂವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಯಂತ್ರದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಕರೆ ಮಾಡಿ: 7619525254 / 9035269681

01/11/2024

HAPPY DEEPAWALI TO EVERYONE 💥
Wishes by BASAVA INDUSTRIES. Karnataka.

22/10/2024
20/10/2024

ಬಸವಾ ಇಂಡಸ್ಟ್ರೀಜ್ ಹೊಸದಾಗಿ ನವಿಕರಿಸಿದ ಸೀಡ ಗ್ರೆಡಿಂಗ ಮೇಸಿನ್ ( ಕಾಳು ಸ್ವಚ್ಚಗೊಳಿಸುವ ಯಂತ್ರ ) ಈಗ ನಮ್ಮಲ್ಲಿ ಲಭ್ಯ ಈ ಯಂತ್ರ ಹೆಸರು, ಸೊಯಾಬಿನ, ಉದ್ದು, ಕಡಲೆ. ತರಹದ ಇನ್ನಿತರ ಕಾಳುಗಳನ್ನು ಸಲಿಸಾಗಿ ಮತ್ತು ರೈತರಿಗೆ ಅನುಕೂಲಕರವಾಗೂವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಯಂತ್ರದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಕರೆ ಮಾಡಿ:7619525254 / 90352 69681 .

01/10/2024

ಬಸವಾ ಇಂಡಸ್ಟ್ರೀಜ್ ರವರ ವತಿಇಂದ 155 ಗಾಂಧಿ ಜಯಂತಿಯ ಶುಭಾಶಯಗಳು.

Want your business to be the top-listed Engineering Company in Hubli?
Click here to claim your Sponsored Listing.

Telephone

Address


Basava Industries Hirehonnihalli Tq-kalghatagi Di-dharwad
Hubli
580114