Govt.Polytechnic Tarihal Hubli

Govt.Polytechnic Tarihal Hubli

Share

Contact information, map and directions, contact form, opening hours, services, ratings, photos, videos and announcements from Govt.Polytechnic Tarihal Hubli, Education, Industrial area Tarihal Hubli, Hubli.

Photos 30/10/2016

Happy Deepavali 💐💐 goddess Lakshmi matha bless all.

Photos 06/10/2016
21/08/2016

Reached 500+ likes.
🙏👏👏👏👏

07/08/2016

ಸ್ನೇಹಿತರ ದಿನದ ಶುಭಾಶಯಗಳು.💐💐

01/08/2016

# 101
Campus interview at Gpt koppal on monday 08/08/2016 .
Company :AVTEC,hosur,
Blore (C.K.Birla group )
No written test nd interview on CNC related.
Min: 55%
2015 & 2016(both men nd women ) passed out..
Branch:mechanical
Contact :verangouda .R.S
Placement officer,gpt koppal

Job Fair - 2016 Reg Form 24/07/2016

ಬೃಹತ್ ಉದೄೋಗ ಮೇಳ-2016
ಗದುಗಿನ ಇನಸ್ಪೄರಾ ಟೆಕ್ನಾಲಜೀಸ್, ಉದೄೋಗ ಮಾಹಿತಿ ಹಾಗೂ ತರಬೇತಿ ಕೇಂದ್ರ, ಹುಬ್ಬಳ್ಳಿ ಮತ್ತು ಆದಶ೯ ಶಿಕ್ಷಣ ಸಮಿತಿಯ ಬಿ.ಕಾಂ., ಬಿ.ಬಿ.ಎ. ಮತ್ತು ಪಿ.ಯು ಮಹಾವಿದೄಾಲಯ, ಬೆಟಗೇರಿ
ವತಿಯಿಂದ ದಿ|| 31-07-2016 ರ ರವಿವಾರದಂದು "ಬೃಹತ್ ಉದೄೋಗ ಮೇಳ" ಏಪ೯ಡಿಸಲಾಗಿದೆ
ಈ ಬೃಹತ್ ಉದೄೋಗ ಮೇಳದಲ್ಲಿ
1) Infosys
2) IBM
3) OMEGHA
4) GREET TECH
5) CREDILA FIN
6) HGS
7) MADHURA MICRO FIN
8) CAPTO GROUP
9) RANE ENGG SOLUTIONS
10) NS INFOTECH
11) NTTF
12) SHRI RAM GROUP
13) MPHASIS
14) ASHOK LEYLAND PRAKALP AUTO MOTIVE
15) C G PARIVAR
16) AXIS SECURITES
17) KOTAK
18) WHITE HORSE
19) DIPSONS
20) BLUE DART
21) ALP CONSULTING
22) SHRI RENUKA MANAGEMENT
ಇನ್ನು ಮುಂತಾದ ಕಂಪನಿಗಳು ಭಾಗವಹಿಸಲಿವೆ..
Qual: SSLC, ITI, PU, DIPLOMA, ANY DEGREE/ PG, B.E., M.TECH.,
For registration contact : 9060968034, 08372-277355, 9071892961
ನಿಮ್ಮ ಹೆಸರನ್ನು ನೊಂದಾಯಿಸಲು ಈ ಕೆಳಗೆ ಕ್ಲಿಕ್ ಮಾಡಿ
https://docs.google.com/forms/d/e/1FAIpQLScJUm6o1eIY6x0yoOEcHCgWQy4J07cpjSBK2UFFhGwbIQlI3g/viewform

Venue: ಆದಶ೯ ಶಿಕ್ಷಣ ಸಮಿತಿಯ ಬಿ.ಕಾಂ., ಬಿ.ಬಿ.ಎ. ಮತ್ತು ಪಿ.ಯು ಮಹಾವಿದೄಾಲಯ, ಬೆಟಗೇರಿ-ಗದಗ
ದಿನಾಂಕ : 31-07-2016
ದಯವಿಟ್ಟು ಶೇರ್ ಮಾಡಿ

Job Fair - 2016 Reg Form

Photos 15/07/2016

👌

Wow!
Free Wifi in Hubli old bus stand from today!
ಇಂದಿನಿಂದ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಲ್ಲಿ ಉಚಿತ
ವೈಫೈ (ಇಂಟರನೆಟ್) ಸೇವೆ!

15/07/2016

Results @ 1.00 pm.
All the best 👍👍 to all the RPT students waiting for their results.

Classes from Monday, 18th July 2016.

13/07/2016

Iphone 6 ,second hand cell, packing it as new phone😱😱😱

06/07/2016

BSNL – 2,700 ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳು.

ಭಾರತ್ ಸಂಚಾರ್ ನಿಗಮ ನಿಯಮಿತದಿಂದ 2016 ನೇ ಸಾಲಿನಲ್ಲಿ ಭಾರತದಾಂದ್ಯತ ಖಾಲಿ ಇರುವ 2,700 ಹುದ್ದೆಗಳ ಭರ್ತಿಗಾಗಿ ಆಸಕ್ತ ಭಾರತೀಯ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಒಟ್ಟು ಹುದ್ದೆ -2,700

ವಿದ್ಯಾರ್ಹತೆ – ಮೂರು ವರ್ಷದ ಇಂಜಿನಿಯರಿಂಗ್ ಡಿಪ್ಲೊಮಾ / ಬಿ.ಟೆಕ್ / ಬಿ.ಇಯನ್ನು ಈ ಕೆಳಕಂಡ ವಿಷಯದಲ್ಲಿ ಪಡೆದುಕೊಂಡಿರಬೇಕು.

*ಟೆಲಿ ಕಮ್ಯೂನಿಕೇಷನ್ಸ್ *ಇಲೆಕ್ಟ್ರಾನಿಕ್ *ಇಲೆಕ್ಟ್ರಿಕಲ್ * ರೇಡಿಯೋ * ಕಂಪ್ಯೂಟರ್ *ಇನ್ ಸ್ಟ್ರುಮೆಂಟೇಷನ್ * ಇನ್ಫರ್ಮೇಷನ್ ಟೆಕ್ನಾಲಜಿ ಅಥವಾ
ಬಿ.ಎಸ್.ಸಿ (ಇಲೆಕ್ಟ್ರಾನಿಕ್ಸ್) / ಬಿ.ಎಸ್.ಸಿ (ಕಂಪ್ಯೂಟರ್ ಸೈನ್ಸ್) ಅಥವಾ
ಎಂ.ಎಸ್.ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆಯನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪಡೆದುಕೊಂಡಿರಬೇಕು.

ವೇತನ ಶ್ರೇಣಿ:

ರೂ 13,600-25,420/-
ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ – 10-08-2016
ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ 25-09-2016.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿhttp://www.bsnl.co.in/opencms/bsnl/BSNL/about_us/pdf/Notification_TTA.PDF

www.bsnl.co.in

Photos from Public TV's post 07/05/2016

👌👌

Want your school to be the top-listed School/college in Hubli?
Click here to claim your Sponsored Listing.

Category

Website

Address


Industrial Area Tarihal Hubli
Hubli