KSAMB Bengaluru

KSAMB Bengaluru

Share

Contact information, map and directions, contact form, opening hours, services, ratings, photos, videos and announcements from KSAMB Bengaluru, Government Organization, Hubli.

Photos from KSAMB Bengaluru's post 22/05/2026

ಜಿಲ್ಲಾಮಟ್ಟದ ಮಾವು ಮೇಳ ಹುಬ್ಬಳ್ಳಿ-2026 🥭
ಮಾವಿನ ಹಣ್ಣುಗಳ ರಾಜನ ಸವಿಯನ್ನು ಸವಿಯಲು ಸಿದ್ಧರಾಗಿ!

ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ (KSAMB), ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಮಾರಾಟ ಇಲಾಖೆ ಧಾರವಾಡ, ಜೆಎಸ್ ಫೌಂಡೇಶನ್ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ಹಮ್ಮಿಕೊಂಡಿರುವ "ಧಾರವಾಡ ಜಿಲ್ಲಾಮಟ್ಟದ ಮಾವು ಮೇಳ ಹುಬ್ಬಳ್ಳಿ-2026" ಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಆಹ್ವಾನ.

ರಾಸಾಯನಿಕ ಮುಕ್ತ, ನೈಸರ್ಗಿಕವಾಗಿ ಮಾಗಿಸಿದ ವೈವಿಧ್ಯಮಯ ಮಾವಿನ ಹಣ್ಣುಗಳನ್ನು ನೇರವಾಗಿ ರೈತರಿಂದಲೇ ಖರೀದಿಸಲು ಇದೊಂದು ಉತ್ತಮ ಅವಕಾಶ.

ದಿನಾಂಕ: ಮೇ 23 ಮತ್ತು 24, 2026
ಸ್ಥಳ: ವಿವಿಧೋದ್ದೇಶ ವಸ್ತು ಪ್ರದರ್ಶನ ಆವರಣ, ಎಪಿಎಂಸಿ ಭೈರಿದೇವರಕೊಪ್ಪ, ಹುಬ್ಬಳ್ಳಿ - 580025.
ಉದ್ಘಾಟನಾ ಸಮಾರಂಭ: ಮೇ 23, ಶನಿವಾರ ಬೆಳಗ್ಗೆ 11:30 ಗಂಟೆಗೆ.

ಬನ್ನಿ, ನಮ್ಮ ರೈತರನ್ನು ಪ್ರೋತ್ಸಾಹಿಸಿ ಮತ್ತು ತಾಜಾ ಮಾವಿನ ಹಣ್ಣುಗಳ ಸವಿಯನ್ನು ಸವಿಯಿರಿ! ಭೇಟಿಕೊಡಲು ಮರೆಯದಿರಿ.

21/05/2026

🥭🌟 ಹುಬ್ಬಳ್ಳಿಯ ಮೊದಲ ಮಾವು ಮೇಳ 2026 🌟🥭

ಒಂದೇ ಸ್ಥಳದಲ್ಲಿ 70ಕ್ಕೂ ಹೆಚ್ಚು ಮಾವಿನ ತಳಿಗಳು!

ಹಣ್ಣುಗಳ ರಾಜನ ಸವಿಯನ್ನು ಅನುಭವಿಸಿ

ದಿ: 23 ಮತ್ತು 24 ಮೇ 2026
📍 ಮಲ್ಟಿಪರ್ಪಸ್ ಎಕ್ಸಿಬಿಷನ್ ಸೆಂಟರ್,
ಎಪಿಎಂಸಿ ಯಾರ್ಡ್, ಬೈರಿದೇವರಕೊಪ್ಪ, ಹುಬ್ಬಳ್ಳಿ

ಗೂಗಲ್ ನಕ್ಷೆ📍🔗https://maps.app.goo.gl/8n24VjSc9wUE8Ybu6?g_st=aw

ನೋಂದಣಿಗಾಗಿ ಕೊಂಡಿ ಒತ್ತಿ 📍🔗
https://forms.gle/SiMMeQtT3nS9Hq9BA

🥭 ರೈತರಿಂದ ನೇರವಾಗಿ ತಾಜಾ ಮಾವಿನ ಹಣ್ಣುಗಳು 🥭

21/05/2026

ಕೃಷಿ ಮಾರುಕಟ್ಟೆ ಧಾರಣೆ - 20-05-2026
ರಾಜ್ಯದ ಪ್ರಮುಖ ಮಾರುಕಟ್ಟೆಗಳ ದೈನಂದಿನ ಕೃಷಿ ಉತ್ಪನ್ನಗಳ ಬೆಲೆ ವಿವರಗಳು.
ದೈನಂದಿನ ಕೃಷಿ ಉತ್ಪನ್ನಗಳ ನಿಖರ ಬೆಲೆಗಳ ಮಾಹಿತಿಗಾಗಿ ನಮ್ಮ ಉಚಿತ ಸಹಾಯವಾಣಿ ಸಂಖ್ಯೆ 1800 425 1522 ಗೆ ಕರೆ ಮಾಡಿ.
#ಕೃಷಿಮಾರಾಟಮಂಡಳಿ #ರೈತಮಿತ್ರ #ಮಾರುಕಟ್ಟೆದರ

20/05/2026

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ (KSAMB) & ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (KCCI), ಹುಬ್ಬಳ್ಳಿ
ತೋಟಗಾರಿಕ ಇಲಾಖೆ ಹಾಗೂ ಜಿಲ್ಲಾಡಳಿತ ಧಾರವಾಡ ಸಹಯೋಗದೊಂದಿಗೆ

🥭🌟 ಹುಬ್ಬಳ್ಳಿಯ ಮೊದಲ ಮಾವು ಮೇಳ 2026 🌟🥭

ಒಂದೇ ಸ್ಥಳದಲ್ಲಿ 70ಕ್ಕೂ ಹೆಚ್ಚು ಮಾವಿನ ತಳಿಗಳು!

ಹಣ್ಣುಗಳ ರಾಜನ ಸವಿಯನ್ನು ಅನುಭವಿಸಿ

ದಿ: 23 ಮತ್ತು 24 ಮೇ 2026
📍 ಮಲ್ಟಿಪರ್ಪಸ್ ಎಕ್ಸಿಬಿಷನ್ ಸೆಂಟರ್,
ಎಪಿಎಂಸಿ ಯಾರ್ಡ್, ಬೈರಿದೇವರಕೊಪ್ಪ, ಹುಬ್ಬಳ್ಳಿ

ಗೂಗಲ್ ನಕ್ಷೆ📍🔗https://maps.app.goo.gl/8n24VjSc9wUE8Ybu6?g_st=aw

ನೋಂದಣಿಗಾಗಿ ಕೊಂಡಿ ಒತ್ತಿ 📍🔗
https://forms.gle/SiMMeQtT3nS9Hq9BA

🥭 ರೈತರಿಂದ ನೇರವಾಗಿ ತಾಜಾ ಮಾವಿನ ಹಣ್ಣುಗಳು 🥭

20/05/2026

ಕೃಷಿ ಮಾರುಕಟ್ಟೆ ಧಾರಣೆ - 19-05-2026
ರಾಜ್ಯದ ಪ್ರಮುಖ ಮಾರುಕಟ್ಟೆಗಳ ದೈನಂದಿನ ಕೃಷಿ ಉತ್ಪನ್ನಗಳ ಬೆಲೆ ವಿವರಗಳು.
ದೈನಂದಿನ ಕೃಷಿ ಉತ್ಪನ್ನಗಳ ನಿಖರ ಬೆಲೆಗಳ ಮಾಹಿತಿಗಾಗಿ ನಮ್ಮ ಉಚಿತ ಸಹಾಯವಾಣಿ ಸಂಖ್ಯೆ 1800 425 1522 ಗೆ ಕರೆ ಮಾಡಿ.

#ಕೃಷಿಮಾರಾಟಮಂಡಳಿ #ರೈತಮಿತ್ರ #ಮಾರುಕಟ್ಟೆದರ

19/05/2026

ಕೃಷಿ ಮಾರುಕಟ್ಟೆ ಧಾರಣೆ - 18-05-2026
ರಾಜ್ಯದ ಪ್ರಮುಖ ಮಾರುಕಟ್ಟೆಗಳ ದೈನಂದಿನ ಕೃಷಿ ಉತ್ಪನ್ನಗಳ ಬೆಲೆ ವಿವರಗಳು.
ದೈನಂದಿನ ಕೃಷಿ ಉತ್ಪನ್ನಗಳ ನಿಖರ ಬೆಲೆಗಳ ಮಾಹಿತಿಗಾಗಿ ನಮ್ಮ ಉಚಿತ ಸಹಾಯವಾಣಿ ಸಂಖ್ಯೆ 1800 425 1522 ಗೆ ಕರೆ ಮಾಡಿ.

#ಕೃಷಿಮಾರಾಟಮಂಡಳಿ #ರೈತಮಿತ್ರ #ಮಾರುಕಟ್ಟೆದರ

19/05/2026

ಕೃಷಿ ಮಾರುಕಟ್ಟೆ ಧಾರಣೆ - 16-05-2026
ರಾಜ್ಯದ ಪ್ರಮುಖ ಮಾರುಕಟ್ಟೆಗಳ ದೈನಂದಿನ ಕೃಷಿ ಉತ್ಪನ್ನಗಳ ಬೆಲೆ ವಿವರಗಳು.
ದೈನಂದಿನ ಕೃಷಿ ಉತ್ಪನ್ನಗಳ ನಿಖರ ಬೆಲೆಗಳ ಮಾಹಿತಿಗಾಗಿ ನಮ್ಮ ಉಚಿತ ಸಹಾಯವಾಣಿ ಸಂಖ್ಯೆ 1800 425 1522 ಗೆ ಕರೆ ಮಾಡಿ.
#ಕೃಷಿಮಾರಾಟಮಂಡಳಿ #ರೈತಮಿತ್ರ #ಮಾರುಕಟ್ಟೆದರ

16/05/2026

ಕೃಷಿ ಮಾರುಕಟ್ಟೆ ಧಾರಣೆ - 15-05-2026
ರಾಜ್ಯದ ಪ್ರಮುಖ ಮಾರುಕಟ್ಟೆಗಳ ದೈನಂದಿನ ಕೃಷಿ ಉತ್ಪನ್ನಗಳ ಬೆಲೆ ವಿವರಗಳು.
ದೈನಂದಿನ ಕೃಷಿ ಉತ್ಪನ್ನಗಳ ನಿಖರ ಬೆಲೆಗಳ ಮಾಹಿತಿಗಾಗಿ ನಮ್ಮ ಉಚಿತ ಸಹಾಯವಾಣಿ ಸಂಖ್ಯೆ 1800 425 1522 ಗೆ ಕರೆ ಮಾಡಿ.
#ಕೃಷಿಮಾರಾಟಮಂಡಳಿ #ರೈತಮಿತ್ರ #ಮಾರುಕಟ್ಟೆದರ

13/05/2026

ಕೃಷಿ ಮಾರುಕಟ್ಟೆ ಧಾರಣೆ - 12-05-2026
ರಾಜ್ಯದ ಪ್ರಮುಖ ಮಾರುಕಟ್ಟೆಗಳ ದೈನಂದಿನ ಕೃಷಿ ಉತ್ಪನ್ನಗಳ ಬೆಲೆ ವಿವರಗಳು.
ದೈನಂದಿನ ಕೃಷಿ ಉತ್ಪನ್ನಗಳ ನಿಖರ ಬೆಲೆಗಳ ಮಾಹಿತಿಗಾಗಿ ನಮ್ಮ ಉಚಿತ ಸಹಾಯವಾಣಿ ಸಂಖ್ಯೆ 1800 425 1522 ಗೆ ಕರೆ ಮಾಡಿ.

#ಕೃಷಿಮಾರಾಟಮಂಡಳಿ #ರೈತಮಿತ್ರ #ಮಾರುಕಟ್ಟೆದರ

12/05/2026

ಕೃಷಿ ಮಾರುಕಟ್ಟೆ ಧಾರಣೆ - 11-05-2026
ರಾಜ್ಯದ ಪ್ರಮುಖ ಮಾರುಕಟ್ಟೆಗಳ ದೈನಂದಿನ ಕೃಷಿ ಉತ್ಪನ್ನಗಳ ಬೆಲೆ ವಿವರಗಳು.
ದೈನಂದಿನ ಕೃಷಿ ಉತ್ಪನ್ನಗಳ ನಿಖರ ಬೆಲೆಗಳ ಮಾಹಿತಿಗಾಗಿ ನಮ್ಮ ಉಚಿತ ಸಹಾಯವಾಣಿ ಸಂಖ್ಯೆ 1800 425 1522 ಗೆ ಕರೆ ಮಾಡಿ.
#ಕೃಷಿಮಾರಾಟಮಂಡಳಿ #ರೈತಮಿತ್ರ #ಮಾರುಕಟ್ಟೆದರ

Photos from Shivanand Patil's post 12/05/2026
Want your organization to be the top-listed Government Service in Hubli?
Click here to claim your Sponsored Listing.

Website

Address

Hubli
580020