Pooja Colourfull
🌀The beginning humiliated, the end creates history🔥
27/04/2026
ಇದು ಯಾವ ಹೂವು ? comment ಮಾಡಿ
Being a konkani people temple visit in Goa
.
.
゚viralfbreelsfypシ゚viral ゚viralシ
ಕಣ್ಣಿದೆ ನೋಡಲಾರ, ಬಾಯಿದೆ ಮಾತನಾಡಲಾರ, ಕಾಲಿದೆ ನಡೆಯಲಾರ. ನಾನು ಯಾರು?
ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ. ಏನದು?"
ಅಮ್ಮ ಅಂದ್ರೆ ದೂರ ಹೋಗುತ್ತೆ, ಅಪ್ಪ ಅಂದ್ರೆ ಹತ್ತಿರ ಬರುತ್ತೆ. ಏನದು?"
ನೀರಲ್ಲಿ ಹುಟ್ಟುತ್ತೆ, ನೀರಲ್ಲಿ ಬೆಳೆಯುತ್ತೆ, ಆದ್ರೆ ನೀರು ಹಾಕಿದರೆ ಸಾಯುತ್ತೆ. ನಾನಾರು?"
ರೆಕ್ಕೆ ಇಲ್ಲದೆ ಹಾರುತಾನೆ, ಕಣ್ಣು ಇಲ್ಲದೆ ಅಳುತಾನೆ. ನಾನಾರು?"
ಕೈ ಉಂಟು, ಬೆರಳುಗಳಿಲ್ಲ. ಮೈ ಉಂಟು, ಪ್ರಾಣವಿಲ್ಲ. ಸಮಯವನ್ನಂತೂ ಸರಿಯಾಗಿ ಹೇಳುವೆ. ನಾನಾರು?
Click here to claim your Sponsored Listing.
Website
Address
Hubli