Varun malashetti

Varun malashetti

Share

public figure

Photos from Varun malashetti's post 20/01/2024

ಒಂದು ಅದ್ಬುತ ಕ್ಷಣ ಆ ವ್ಯಕ್ತಿಯನ್ನು ಕಂಡು ಯಾರು ನಮ್ ನನಗೇ ಹತ್ರವಾಗಿರುವ ನಮ್ಮೂರಿನ (ಹುಬ್ಬಳ್ಳಿ -ಧಾರವಾಡದ ) ಹುಡುಗ, ಮಗನಾದ ಯವರನ್ನು ನಿನ್ನೆ ಅಂದ್ರೆ :19/1/2024 ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿಶ್ವವಿದ್ಯಾಲಯಡಲ್ಲಿ ನಡೆದ TECHNO ಕಲ್ಚರಲ್ ಇವೆಂಟ್ ನಲ್ಲಿ ಇವರ ಮ್ಯೂಸಿಕ್ ಬ್ಯಾಂಡ್ ಭಾಗಿಯಾಗಿ ಅದ್ಬುತ ಕ್ಷಣವನ್ನು ರಚಿಸಿ ಕೊಟ್ಟರು ನಂತರ ಅವರ ಜೊತೆ ಕೆಲಸ ನಿಮಿಷಗಳ ಕಾಲ ಕೈ ಕುಲುಕುತ್ತಾ ಮಾತನಾಡಿದೇವು,ನಾನು ಹುಬ್ಬಳ್ಳಿಯವನು ಎಂದು ಹೇಳಿದಾಗ ಅವರ ಮುಖದಲ್ಲಿ ನಗು ಮತ್ತು ನಮ್ಮವನು ಎಂಬ ಖುಷಿಯಾಗಿ ತಬ್ಬಿಕೊಂಡರು ಕೈ ಗಟ್ಟಿಯಾಗಿ ಕುಲುಕಿ "ಲವ್ ಯು ಬ್ರೋ" ಅಂದರು ನನ್ನ ಮನೆಯವರ ಬಗ್ಗೆ ವಿಚಾರಿಸಿ ಬನ್ನಿ ನಮ್ಮ ಮನೆಗೆ ಎಂದು ಆಹ್ವಾನಿಸಿದರು.ಅವರ ಕೈಸ್ಪರ್ಷನನ್ನ ಕಾಲೇಜು jss ಅಂದ್ರೆ ಇಷ್ಟ,ಒಂದು ಅದ್ಬುತ ಕ್ಷಣ 🥺 ನನ್ನ ಜೀವನದ ಅದ್ಬುತ ಗಳಿಗೆ ಧನ್ಯವಾದಗಳು ವಿಶ್ವ ನಿಮ್ಮ ಅದ್ಬುತ ಮಾತುಗಳಿಗೆ 🥺🫶❤️

30/01/2021

NMKING

26/10/2020
26/10/2020

Hello

Want your business to be the top-listed Photography Service in Hubli?
Click here to claim your Sponsored Listing.

Website

Address


Hubballi
Hubli
580029