T Vasudeva Reddy
Political Party
ಎಚ್ ಎಸ್ ಆರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು
24/10/2022
*ದೀಪದಂತೆ ನಿಮ್ಮ ಬದುಕೂ ಸದಾ ಪ್ರಕಾಶಮಾನವಾಗಿರಲಿ. ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಜೀವನ ಉಜ್ವಲವಾಗಲಿ. ಸಾಧನೆಯ ಹಾದಿಯಲ್ಲಿ ಸಾಗುವ ನಿಮ್ಮ ಪ್ರಾಮಾಣಿಕ ಪ್ರಯತ್ನಗಳಿಗೆ ದೇವರ ಆಶೀರ್ವಾದ ಸಿಗಲಿ*.
*ನಿಮಗೂ ಹಾಗೂ ನಿಮ್ಮ ಕುಟುಂಬದ ಎಲ್ಲ ಸದಸ್ಯರಿಗು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು*
ಶುಭಕೋರುವವರು
ಟಿ ವಾಸುದೇವ ರೆಡ್ಡಿ
ಅಧ್ಯಕ್ಷರು
ಎಚ್ ಎಸ್ ಆರ್ ಬ್ಲಾಕ್ ಕಾಂಗ್ರೆಸ್ ಸಮಿತಿ
# T Vasudeva Reddy
31/08/2022
28/03/2022
ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು.
ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ, ಉತ್ತಮ ಅಂಕಗಳ ಜೊತೆಗೆ ಉಜ್ವಲ ಭವಿಷ್ಯ ನಿಮ್ಮದಾಗಲಿ. 💐💐💐💐
14/01/2022
ಎಳ್ಳು - ಬೆಲ್ಲದ ಜೊತೆಗೆ ಪ್ರೀತಿ, ವಿಶ್ವಾಸ, ಸೌಹಾರ್ದತೆ ಮಿಳಿತಗೊಳ್ಳಲಿ. ಕೊರೊನಾದ ಕರಿಕತ್ತಲು ಕಳೆದು ಸುಖ ಸಮೃದ್ಧಿಯ ಹೊಸ ಬೆಳಕು ಸರ್ವರ ಬದುಕನ್ನು ಬೆಳಗಲಿ.
ನಾಡಿನ ಜನತೆಗೆ ಮಕರ ಸಂಕ್ರಾಂತಿಯ ಶುಭ ಹಾರೈಕೆಗಳು.
ಶುಭ ಕೋರುವವರು
ಶ್ರೀ ವಾಸುದೇವ ರೆಡ್ಡಿ ಟಿ
ಅಧ್ಯಕ್ಷರು
ಎಚ್ ಎಸ್ ಆರ್ ಬ್ಲಾಕ್ ಕಾಂಗ್ರೆಸ್ ಸಮಿತಿ
01/01/2022
ನಾಡಿನ ಸಮಸ್ತ ನಾಗರೀಕ ಬಂದುಗಳಿಗೆ ನೂತನ ವರ್ಷದ ಶುಭಾಶಯಗಳು. ನೂತನ ವರ್ಷವು ನಿಮಗೆ ಆರೋಗ್ಯ, ಐಶ್ವರ್ಯ,ಸುಖ, ಶಾಂತಿ ನೀಡಲೆಂದು ಭಗವಂತನಲ್ಲಿ ಕೋರುತ್ತೇನೆ.
ಶುಭಾಶಯ ಕೋರುವವರು:
ಶ್ರೀ ಟಿ.ವಾಸುದೇವರೆಡ್ಡಿ
ಅಧ್ಯಕ್ಷರು
ಎಚ್.ಎಸ್.ಆರ್ ಬ್ಲಾಕ್ ಕಾಂಗ್ರೆಸ್ ಸಮಿತಿ
02/10/2021
ನಾಡಿನ ಸಮಸ್ತ ಜನತೆಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಶುಭಾಶಯಗಳು
ಶುಭ ಕೋರುವವರು
ಟಿ ವಾಸುದೇವ ರೆಡ್ಡಿ
ಅಧ್ಯಕ್ಷರು
ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ
09/09/2021
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ
ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಶುಭ ಕೋರುವವರು
ಟಿ ವಾಸುದೇವ ರೆಡ್ಡಿ
ಅಧ್ಯಕ್ಷರು
ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ
19/08/2021
ಮಾಜಿ ಪ್ರಧಾನಿಗಳಾದ ದಿವಂಗತ" ಶ್ರೀಯುತ ರಾಜೀವ್ ಗಾಂಧಿ ರವರು ಮತ್ತು
ಮಾಜಿ ಮುಖ್ಯಮಂತ್ರಿಗಳಾದ ದಿವಂಗತ" ಶ್ರೀಯುತ ದೇವರಾಜ ಅರಸ್ ರವರ ಜನ್ಮದಿನದ ಶುಭಾಶಯಗಳು 💐💐💐💐💐💐💐💐💐💐💐💐💐💐💐💐💐💐
ಶುಭ ಕೋರುವವರು
ಟಿ ವಾಸುದೇವ ರೆಡ್ಡಿ
ಅಧ್ಯಕ್ಷರು
ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ
19/08/2021
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 💐💐💐
ವರಮಹಾಲಕ್ಷ್ಮಿ ದೇವಿಯು ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಹಣ. ಅಂತಸ್ತು. ಆರೋಗ್ಯ. ಐಶ್ವರ್ಯ ಗಳೊಂದಿಗೆ.ಸಕಲ ಇಷ್ಟಾರ್ಥಗಳನ್ನು ಈಡೇರಿಸಿ ಸದಾ ಕಾಪಾಡಲಿ
ಶುಭ ಕೋರುವವರು
ಟಿ ವಾಸುದೇವ ರೆಡ್ಡಿ
ಅಧ್ಯಕ್ಷರು
ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ
15/08/2021
ದೇಶದ ಸ್ವಾತಂತ್ರ್ಯ ಹಿರಿಯರ ಹೋರಾಟದ ಗಳಿಕೆ,
ನಮ್ಮ ಸಂಪಾದನೆ ಅಲ್ಲ.
ಈ ಸ್ವಾತಂತ್ರ್ಯವನ್ನು ಜತನದಲ್ಲಿ ಕಾಪಾಡಿ ಮುಂದಿನ ತಲೆಮಾರಿಗೆ ಬಳುವಳಿಯಾಗಿ ನೀಡುವುದು ನಮ್ಮ ಕರ್ತವ್ಯ.
ಸ್ವಾತಂತ್ರ್ಯವನ್ನು ಸಂಭ್ರಮಿಸೋಣ,
ಸ್ವಾತಂತ್ರ್ಯದ ದಮನವನ್ನು ಪ್ರತಿಭಟಿಸೋಣ.
ನಾಡಿನ ಸಮಸ್ತ ಜನತೆಗೆ 75ನೇ ವರ್ಷದ ಭಾರತ ಸ್ವಾತಂತ್ರ ಅಮೃತ ಮಹೋತ್ಸವದ ಶುಭಾಶಯಗಳು 💐💐💐💐💐💐
ಶುಭ ಕೋರುವವರು
ಟಿ ವಾಸುದೇವ ರೆಡ್ಡಿ
ಅಧ್ಯಕ್ಷರು
ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ
12/08/2021
ನುಡಿದಂತೆ ನಡೆದ, ಜನಪರ ಕಾರ್ಯಕ್ರಮಗಳ ಮೂಲಕ ಕರ್ನಾಟಕ ಇತಿಹಾಸದಲ್ಲಿ ಜನಮಾನಸ ಪಡೆದಿರುವ, ಭಾಗ್ಯಗಳ ಸರದಾರ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಹುಟ್ಟುಹಬ್ಬದ ಶುಭಾಶಯಗಳು. 💐💐💐💐💐💐💐💐💐💐💐💐💐💐💐💐💐💐💐💐💐
ಮತ್ತೊಮ್ಮೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಜನಪರ ಆಡಳಿತದ ಮೂಲಕ ಇತಿಹಾಸ ಸೃಷ್ಟಿಸಲಿ.
ಶುಭ ಕೋರುವವರು
ಟಿ ವಾಸುದೇವ ರೆಡ್ಡಿ
ಅಧ್ಯಕ್ಷರು
ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ
Vasudeva Reddy
block Congress
08/08/2021
We remember, respect the sacrifice done by the great people who fought for us......
T Vasudeva Reddy
Click here to claim your Sponsored Listing.
Category
Website
Address
HSR Layout
560102