Atal Foundation
Welcome to ATAL FOUNDATION - Honoring the Legacy of Late Shri Atal Bihari Vajpayee 🌟
🕊️ About Us:
We are a non-profit organization inspired by the visionary leader, the late Shri Atal Bihari Vajpayee. Our mission is to embody his principles of compassion, unity, and progress, striving to make a positive impact on society.
👣 Our Vision:
In memory of Shri Atal Bihari Vajpayee, we envision a world where every individual has access to education, healthcare, and opportunities for grow
14/03/2024
ಸ್ವಾತಂತ್ರ್ಯ ಹೋರಾಟಗಾರರು, ಸಮಾಜವಾದಿ ನಾಯಕರು, 'ಉಳುವವನೇ ಹೊಲದೊಡೆಯ' ಕಾಯ್ದೆ ಜಾರಿಗೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ
ಶ್ರೀ ಶಾಂತವೇರಿ ಗೋಪಾಲಗೌಡರ
ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ
BJP Karnataka Bharatiya Janata Party (BJP) Narendra Modi J.P.Nadda BS Yediyurappa Vijayendra Yediyurappa Gurunath Kollur
14/03/2024
ಸ್ವಾತಂತ್ರ್ಯ ಹೋರಾಟಗಾರರು, ಸಮಾಜವಾದಿ ನಾಯಕರು, 'ಉಳುವವನೇ ಹೊಲದೊಡೆಯ' ಕಾಯ್ದೆ ಜಾರಿಗೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ
ಶ್ರೀ ಶಾಂತವೇರಿ ಗೋಪಾಲಗೌಡರ
ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ.
Bharatiya Janata Party (BJP) BJP Karnataka Narendra ModiJ.P.Nadda BS Yediyurappa Vijayendra Yediyurappa Gurunath Kollur
12/03/2024
ಉಪ್ಪಿನ ಸತ್ಯಾಗ್ರಹ ನೆನಪಿನ ದಿನ
Dandi March Remembrance Day
ದೇಶೀಯವಾಗಿ ಉಪ್ಪು ಉತ್ಪಾದಿಸುವ ಮೂಲಕ ಬ್ರಿಟಿಷರ ಏಕಸ್ವಾಮ್ಯಕ್ಕೆ ಮಹಾತ್ಮ ಗಾಂಧೀಜಿಯವರು ಸೆದ್ದೊಡೆದ ಇಂದಿನ ದಿನವನ್ನು ಉಪ್ಪಿನ ಸತ್ಯಾಗ್ರಹ ದಿನ ಎಂದೇ ಆಚರಿಸುತ್ತೇವೆ. ಈ ದಿಸೆಯಲ್ಲಿ ಮಹಾತ್ಮ ಗಾಂಧೀಜಿಯವರ ಛಾತಿ, ದೃಢ ಮನೋಭಾವವನ್ನು ಸ್ಮರಿಸೋಣ..
Bharatiya Janata Party (BJP)Narendra Modi J.P.Nadda BS Yediyurappa Vijayendra Yediyurappa Gurunath Kollur
12/03/2024
ಉಪ್ಪಿನ ಸತ್ಯಾಗ್ರಹ ನೆನಪಿನ ದಿನ
ದೇಶೀಯವಾಗಿ ಉಪ್ಪು ಉತ್ಪಾದಿಸುವ ಮೂಲಕ ಬ್ರಿಟಿಷರ ಏಕಸ್ವಾಮ್ಯಕ್ಕೆ ಮಹಾತ್ಮ ಗಾಂಧೀಜಿಯವರು ಸೆದ್ದೊಡೆದ ಇಂದಿನ ದಿನವನ್ನು ಉಪ್ಪಿನ ಸತ್ಯಾಗ್ರಹ ದಿನ ಎಂದೇ ಆಚರಿಸುತ್ತೇವೆ. ಈ ದಿಸೆಯಲ್ಲಿ ಮಹಾತ್ಮ ಗಾಂಧೀಜಿಯವರ ಛಾತಿ, ದೃಢ ಮನೋಭಾವವನ್ನು ಸ್ಮರಿಸೋಣ..
Bjp Bidar Bharatiya Janata Party (BJP) Narendra Modi J.P.Nadda BS Yediyurappa Vijayendra Yediyurappa Gurunath Kollur
11/03/2024
ವಿಶ್ವ ಕಿಡ್ನಿ ದಿನ
ವಿಶ್ವ ಕಿಡ್ನಿ ದಿನವಾದ ಇಂದು ಕಿಡ್ನಿಯ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತರಾಗಿರಿ ಎಂದು ಎಲ್ಲರಿಗೂ ಕೋರುತ್ತೇನೆ. ಹಾಗೆಯೇ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವವರು ಗುಣಮುಖರಾಗಿ ಮತ್ತೆ ಮುಖ್ಯವಾಹಿನಿಗೆ ಬರುವ, ಅವರಿಗೆ ನೆರವು ನೀಡುವ ಕುರಿತು ಜಾಗೃತಿ ಮೂಡಿಸೋಣ.
Bharatiya Janata Party (BJP) BJP Karnataka BJP BIDAR Narendra Modi J.P.Nadda Vijayendra Yediyurappa GGurunath Kollur
11/03/2024
ನಮ್ಮ ಹೆಮ್ಮೆಯ ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಧ್ವಜ ವಿನ್ಯಾಸಗೊಳಿಸಿದವರು, ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಕನ್ನಡ ವೀರಸೇನಾನಿ ಎಂದೇ ಖ್ಯಾತರಾದ
ಶ್ರೀ ಮ. ರಾಮಮೂರ್ತಿಯವರ.ಜನ್ಮದಿನದಂದು ಅವರಿಗೆ ಗೌರವಪೂರ್ವಕ ಪ್ರಣಾಮ ಸಲ್ಲಿಸುತ್ತೇನೆ.
BhaBharatiya Janata Party (BJP)PBJP BIDARrNarendra ModiPJ.P.Nadda BS YediyurappajVijayendra YediyurapparGurunath Kollur
11/03/2024
ಸ್ವರಾಜ್ಯ ರಕ್ಷಕ
ಸಂಭಾಜಿ ಮಹಾರಾಜ್
ಅವರ ಪುಣ್ಯತಿಥಿಯಂದು ಅವರಿಗೆ ನಮನಗಳು.
Bharatiya Janata Party (BJP) BJP Karnataka BJP BIDAR Narendra ModiJ.P.Nadda BS Yediyurappa Vijayendra Yediyurappa Gurunath Kollur
09/03/2024
ಭಾರತದ ಅತ್ಯಂತ ಪ್ರಸಿದ್ಧ ತಬಲಾ ವಾದಕ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ
ಉಸ್ತಾದ್ ಜಾಕಿರ್ ಹುಸೇನ್ ಜಿ
ಅವರ ಜನ್ಮದಿನದಂದು ಹೃತ್ತೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು
Bharatiya Janata Party (BJP) BJP KarnatakaBJP BIDAR Narendra Modi J.P.NaddaBS Yediyurappa Vijayendra Yediyurappa Gurunath Kollur
09/03/2024
ವಿಶ್ವ ವಿಖ್ಯಾತ ತಬಲಾ ವಾದಕ ಪದ್ಮಭೂಷಣ ಪುರಸ್ಕೃತ
ಶ್ರೀ ಉಸ್ತಾದ್ ಜಾಕಿರ್ ಹುಸೇನ್ ಜಿ
ಅವರಿಗೆ ಜನ್ಮದಿನದ ಶುಭಾಶಯಗಳು.
Bharatiya Janata Party (BJP) BJP Karnataka BJP BIDAR Narendra Modi J.P.Nadda BS Yediyurappa Vijayendra Yediyurappa Gurunath Kollur
08/03/2024
ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ
ಹಬ್ಬದಹಾರ್ದಿಕ ಶುಭಾಶಯಗಳು..
BBharatiya Janata Party (BJP)BJP KarnatakaBBJP BIDARNNarendra ModiJJ.P.NaddaBBS YediyurappaVVijayendra YediyurappaGGurunath Kollur
08/03/2024
ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ
ಹಬ್ಬದ ಹಾರ್ದಿಕ ಶುಭಾಶಯಗಳು...
BBharatiya Janata Party (BJP)BBJP KarnatakaBBJP BIDARNNarendra ModiJJ.P.NaddaBBS YediyurappaVVijayendra YediyurappaGGurunath Kollur
Click here to claim your Sponsored Listing.
Website
Address
GK Towers On Udgir Road
Bidar
585403