Sri SGR Hiremath Rajeshwar
Sarve janaha sukhino bhavantu. ...✋
09/02/2023
ಸುತ್ತೂರು ಶ್ರೀ ಸನ್ನಿಧಾನದಲ್ಲಿ
15/01/2023
21/12/2022
ಗುರುಕುಮಾರೇಶ್ವರಚಲನಚೀತ್ರಬಿಡುಗಡೇಪ್ರಚಾರಸಮಯಯ
01/09/2019
Appaji
20/04/2019
ಶ್ರೀ ಮಠದಲ್ಲಿ ಹೀರಿಯ ಪೂಜ್ಯರ ಸಮಾಧಿಯ ಮೇಲೆ ಶಿವಲಿಂಗ ಪ್ರತೀಷ್ಠಾಪನೇ ಕಾರ್ಯಕ್ರಮ
26/01/2019
21/01/2019
ಅವರು ಗಾಳಿಯಲ್ಲಿ ಕೈಬೀಸಿ ಬೂದಿ ಬರಿಸಿದ ಬಾಬ ಅಲ್ಲ, ನೀರಿನ ಮೇಲೆ ನಡೆದು ಚಮತ್ಕಾರ ತೋರಿದವರೂ ಅಲ್ಲ, ವಿದೇಶಿಗರ ದುಡ್ಡು ಬಸಿದು ಎಕರೆಗಟ್ಟಲೆ ನೆಲ ಗುಡಿಸಿದವರಲ್ಲ, ಸರ್ಕಾರ ನಡೆಸುವವರ ಮುಂದೆ ಕೈಚಾಚಿ ಮಠಕ್ಕೆ ನೆರವು ಕೋರಿದವರೂ ಅಲ್ಲ, ಇದೇ ಜಾತಿ ಮಕ್ಕಳು ಮಾತ್ರ ನಮ್ಮವರು ಎಂದವರಲ್ಲ...
ನೋಡಿ ಇವರೇ ನಮ್ಮ ದೇವರು ಎಂದು ಯಾವುದೇ ಧರ್ಮ ಜಾತಿ ಭಾಷೆಯವರು ಹೇಳಿಕೊಳ್ಳಬಹುದಾದ ಒಂದೇ ಒಂದು ನಿಷ್ಕಲ್ಮಶ ಆತ್ಮ ಅಂತ ಒಂದಿದ್ದರೆ ಅದು ನಮ್ಮ ಶ್ರೀ ಗಳದ್ದು.
ಇತ್ತೀಚೆಗೆ ಯಾರೇ ತೀರಿಕೊಂಡರೂ ಒಂದು ಪಂಗಡ ಅತ್ತರೆ ಇನ್ನೊಂದು ಕುಹಕ ಮಾಡಿ ವಿಕೃತ ಮೆರೆದ ಉದಾಹರಣೆ ನಡಿತಾನೆ ಇದೆ. ಆದರೆ ಇವತ್ತು ನೋಡಿ, ಒಬ್ಬೇ ಒಬ್ಬ ಮನುಷ್ಯ ಅನ್ನಿಸಿಕೊಂಡೋನು ಒಂದು ಕ್ಷಣ ಮರುಗದೇ ಇಲ್ಲ. ಅದೇ ಸಾಕು ಅವರ ಜೀವನ ಹೇಗಿತ್ತು ಅನ್ನೋಕೆ.
ತುಂಬಾ ಜನ ಕೇಳ್ತಾನೆ ಇದಾರೆ ಶ್ರೀ ಗಳಿಗೆ ಭಾರತರತ್ನ ಕೊಡಿ ಅಂತ. ಯಾಕ್ರೀ ಅವಮಾನ ಮಾಡ್ತೀರ. ಭಾರತರತ್ನಕ್ಕೆ ಇನ್ನೂ ನಮ್ಮ ಶ್ರೀ ಗಳ ಮುಡಿಗೆ ಬರುವ ಯೋಗ ಯೋಗ್ಯತೆ ಬಂದಿಲ್ಲ ಅನ್ಕೊಳಿ.
ನಾವೆಲ್ಲ ಬಿಡಿ ಒಂದಲ್ಲ ಒಂದು ರೀತಿ ಸ್ವಾರ್ಥಿಗಳು. ಆದರೆ ಅದೆಷ್ಟೋ ನಿಸ್ವಾರ್ಥ ಬಡಮಕ್ಕಳು ತಮ್ಮ ತಂದೆಯನ್ನೇ ಕಳೆದುಕೊಂಡಂತೆ ರೋಧಿಸುತ್ತಿವೆ. ಇವರೆಲ್ಲರ ಕಣ್ಣೊರೆಸಲು ಮತ್ತೆ ಶ್ರೀ ಗಳು ಹುಟ್ಟಿಬರಲಿ. ದೇವರನ್ನು ತೋರಿಸು ನೋಡೋಣ ಎಂದು ಸವಾಲು ಹಾಕುವವರಿಗೆ ತೋರಿಸಲು ಯಾರೂ ಇಲ್ಲ ಎಂಬುದೇ ಇನ್ಮೇಲಿನ ದುರಂತ ಹಾಗೂ ಸತ್ಯ.
Click here to claim your Sponsored Listing.
Category
Website
Address
SGR Hiremath Rajeshwar Tq Basava Kalyan Dist Bidar
Bidar
585331