Team Dinkar More
Contact information, map and directions, contact form, opening hours, services, ratings, photos, videos and announcements from Team Dinkar More, Political Candidate, Bidar.
ಆತ್ಮೀಯ ಮತದಾರ ಬಾಂಧವರೇ ಇದೆ ಮೇ 7 ರಂದು ನಡೆಯಲಿರುವ ಬೀದರ್ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಬೀದರ್ ಜಿಲ್ಲೆಯ ಸ್ವಾಭಿಮಾನ, ಕ್ಷೇತ್ರಕ್ಕಾಗುತ್ತಿರುವ ಅನ್ಯಾಯ ಹಾಗೂ ನೆಲದ ಅಸ್ತಿತ್ವಕ್ಕಾಗಿ ಸ್ಪರ್ಧಾ ಅಖಾಡದಲ್ಲಿದ್ದೇನೆ. ದಯಮಾಡಿ ಮತದಾರ ಬಂಧುಗಳು ಮತಗಟ್ಟೆಗೆ ಬಂದು ನನ್ನ ಕ್ರಮ ಸಂಖ್ಯೆ 11 ರ ಮುಂದೆ ಬೆಂಕಿ ಪೊಟ್ಟಣ ಗುರುತು ಅಂದ್ರೆ ಕಡ್ಡಿ ಪೆಟ್ಟಿಗೆ ಗುರುತಿಗೆ ಮತ ಚಲಾಯಿಸಬೇಕು ಎಂದು ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. ತಪ್ಪದೇ ಮತದಾನ ಮಾಡಿ, ಪ್ರಜಾಪ್ರಭುತ್ವ ಗೆಲ್ಲಿಸಿ.
ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.
🚩🚩🚩🚩🚩🚩
ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ 11ರ
ಬೆಂಕಿಪೊಟ್ಟಣದ ಗುರುತಿಗೆ.
🚩🚩🚩🚩🚩🚩
ಮಾನ್ಯ ಯಡಿಯೂರಪ್ಪ ಅವರೇ ದಯವಿಟ್ಟು ತಾವು ಔರಾದ್ ಗೆ ಬರಬೇಡಿ...
Independent Candidate Dr.Dinkar More
#
23/04/2024
ಪ್ರಚಾರ ಕಾರ್ಯದ ನಿಮಿತ್ಯ ಇಂದು ಬಸವಕಲ್ಯಾಣ ತಾಲೂಕಿನ ಜಾನಾಪೂರ ಗ್ರಾಮಕ್ಕೆ ಭೇಟಿ ನೀಡಿದೆ. ಈ ವೇಳೆ ಗ್ರಾಮದ ವಿಠ್ಠಲ-ರುಕುಮಾಯಿ ಮಂದಿರಕ್ಕೆ ತೆರಳಿ ದೇವರ ದರ್ಶನ ಪಡೆದೆ. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಆಪ್ತರು ಹಾಜರಿದ್ದರು.
ನಿಮ್ಮ ಮತ ಕ್ರಮ ಸಂಖ್ಯೆ 11 ರ
ಬೆಂಕಿಪೊಟ್ಟಣದ ಗುರುತಿಗೆ.
🚩🚩🚩🚩🚩🚩
23/04/2024
‘ಹನುಮನ ದರ್ಶನೊಂದಿಗೆ ಪ್ರಚಾರಕ್ಕೆ ಚಾಲನೆ’
ಹನುಮ ಜಯಂತಿ ಹಿನ್ನೆಲೆಯಲ್ಲಿ ಇಂದು ಭಾಲ್ಕಿ ತಾಲೂಕಿನ ತಾಮಗ್ಯಾಳ ಗ್ರಾಮದ ಮಾರುತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದೆನು. ಈ ವೇಳೆ ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗ್ರಾಮಸ್ಥರೊಂದಿಗೆ ಮಾತನಾಡಿದೆ. ಬಳಿಕ ಗ್ರಾಮದ ವಿವಿಧೆಡೆ ಸಂಚರಿಸಿ ಮತಯಾಚನೆ ಮಾಡಿದೆನು. ಈ ವೇಳೆ ಜನಾರ್ಧನ ಬಿರಾದರ್, ಶರಣು ಕಡಗಂಚಿ, ಬಾಲಾಜಿ ಸಾವ್ಳೆ, ಭರತ್ ತುಕ್ಡೆ, ರಾವ್ ಸಾಬ್ ಬಿರಾದರ್, ಪ್ರತೀಕ್ ಪಟೇಲ್ ಸೇರಿದಂತೆ ಅನೇಕ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.
ನಿಮ್ಮ ಮತ ಬೆಂಕಿಪೊಟ್ಟಣದ ಗುರುತಿಗೆ.
🚩🚩🚩🚩🚩🚩
23/04/2024
ಬೀದರ್‌ನಲ್ಲಿ ಮೊಳಗಲಿ ಸ್ವಾಭಿಮಾನದ ಕಹಳೆ
ಬದಲಾವಣೆ ಬಯಸುತ್ತಿದೆ ಬೀದರ್.
ಬೆಂಕಿಪೊಟ್ಟಣದ ಗುರುತಿಗೆ ಮತ ಬೀದರ್ ಗೆ ಹಿತ.
ಈ ಬಾರಿ ನಿಮ್ಮ ಆಯ್ಕೆ ಡಾ.ದಿನಕರ ಮೋರೆ
🚩🚩🚩🚩🚩🚩
23/04/2024
“ಅಂಜನಿ ಗರ್ಭ ಸಂಭೂತ..ಸುಗ್ರೀವ ಸಚೀವೋತ್ತಮ
ರಾಮಪ್ರಿಯ ನಮಸ್ತುಭ್ಯಂ.. ಹನುಮಾನ ಪಾಹಿಮಾಂ”
ನಾಡಿನ ಜನತೆಗೆ "ಹನುಮ ಜಯಂತಿ" ಶುಭಾಶಯಗಳು.
ಶ್ರೀರಾಮ ಭಂಟ ಹನುಮಂತನು ಸರ್ವರಿಗೂ ಸದಾ ಒಳಿತನ್ನೇ ಕರುಣಿಸುವಂತಾಗಲಿ. ಹನುಮನ ಕೃಪೆಯು ಎಲ್ಲರ ಮೇಲಿರಲಿ.
"ಡಾ.ದಿನಕರ ಮಾಧವರಾವ್ ಮೋರೆ"
ಸ್ವತಂತ್ರ ಅಭ್ಯರ್ಥಿ, ಬೀದರ್ ಲೋಕಸಭಾ ಕ್ಷೇತ್ರ.
Dr Dinkar More
DrDinkar More
🚩🚩🚩🚩🚩🚩
22/04/2024
‘ಇರುವುದೊಂದೆ ಭೂಮಿ' ಅದನ್ನು ಮಾಲಿನ್ಯದಿಂದ ರಕ್ಷಿಸೋಣ..
ಪ್ಲಾಸ್ಟಿಕ್ ತ್ಯಜಿಸಿ.. ಪರಿಸರ ಉಳಿಸಿ
*ವಿಶ್ವ ಭೂದಿನದ ಶುಭಾಶಯಗಳು*
ಡಾ.ದಿನಕರ್ ಮಾಧವರಾವ್ ಮೋರೆ
ಪಕ್ಷೇತರ ಅಭ್ಯರ್ಥಿ, ಬೀದರ್ ಲೋಕಸಭಾ ಕ್ಷೇತ್ರ
🚩🚩🚩🚩🚩🚩
21/04/2024
ಬೀದರ್ ಕ್ಷೇತ್ರದ ಧೀಮಂತ
ಅವರೇ ನಮ್ಮ ಈ ಹೃದಯವಂತ.
Dr Dinkar More
🚩🚩🚩🚩🚩🚩
21/04/2024
ಇಂದಿನ ಪತ್ರಿಕೆಗಳಲ್ಲಿ
ಡಾ.ದಿನಕರ ಮಾಧವರಾವ್ ಮೋರೆ
ಸ್ವತಂತ್ರ ಅಭ್ಯರ್ಥಿ, ಬೀದರ್ ಲೋಕಸಭಾ ಕ್ಷೇತ್ರ.
🚩🚩🚩🚩🚩🚩
21/04/2024
“ಸರ್ವ ಜೀವಗಳಲ್ಲಿ ದಯೆಯಿರಲಿ ಎನ್ನುವ ಉದಾತ್ತ ಚಿಂತನೆ ಬೋಧಿಸಿದ ಭಗವಾನ್ ಮಹಾವೀರರ ಮಾನವೀಯ ಸಂದೇಶಗಳು ಇಂದಿಗೂ ಪ್ರಸ್ತುತ”
ಜೈನ ಬಂಧುಗಳಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ‘ಮಹಾವೀರ ಜಯಂತಿ’ ಶುಭಾಶಯಗಳು
ಡಾ.ದಿನಕರ ಮಾಧವರಾವ್ ಮೋರೆ
ಸ್ವತಂತ್ರ ಅಭ್ಯರ್ಥಿ, ಬೀದರ್ ಲೋಕಸಭಾ ಕ್ಷೇತ್ರ.
🚩🚩🚩🚩🚩🚩
Click here to claim your Sponsored Listing.
Category
Website
Address
Bidar
585316