Magic Loka
Master the Secret Formula to Attract 10X Money, Health, Success, Love and Perfect Relationships
ಸ್ಕ್ರೋಲ್ ನಿಲ್ಲಿಸಿ — ಮುಂದಿನ 30 ದಿನ ನಿಮ್ಮ ಜೀವನ ಬದಲಾಗಲಿದೆ! ✨🔥
12/06/2026
*Fluent Friday Club – LIVE Session*
Summer Vacation ಕೇವಲ ವಿಶ್ರಾಂತಿಗಾಗಿ ಮಾತ್ರವಲ್ಲ...
ಇದು ಹೊಸ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು, ಹೊಸ ಕೌಶಲ್ಯಗಳನ್ನು ಕಲಿಯಲು, ಮತ್ತು ನಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆಗಳನ್ನು ತರಲು ಒಂದು ಅದ್ಭುತ ಅವಕಾಶ. ✨
💬 ಈ ವಾರದ FFC ವಿಷಯ:
"What Positive Change Did Summer Vacation Bring in Your Life?"
ನಿಮ್ಮ Summer Vacation ಸಮಯದಲ್ಲಿ ನೀವು ಕಲಿತ ಹೊಸ ವಿಷಯ, ಬೆಳೆಸಿಕೊಂಡ ಉತ್ತಮ ಅಭ್ಯಾಸ, ಅಥವಾ ನಿಮ್ಮ ಜೀವನದಲ್ಲಿ ಬಂದ ಒಳ್ಳೆಯ ಬದಲಾವಣೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
📅 Date: June 12
⏰ Time: 8:00 PM
🎯 Come, Share, Learn & Inspire Others!
See you in the LIVE session! 😊
👉 Please click here to join the session:
https://zoom.us/j/95961214062?pwd=IJWvXQ2Fb2ag9nAWCTy8kEsF02DOKx.1
Meeting ID: 959 6121 4062
Passcode: 810913
With Love
Team Magic Loka
ಮನಸ್ಸು ಬದಲಾಯಿಸಿದರು... Higher Position ಬಂತು! 😮✨
ಒಳಗಿನ ಬದಲಾವಣೆ = ಹೊರಗಿನ ಅದೃಷ್ಟ 💫
ನಿಮ್ಮ ಸರದಿ ಇನ್ನು! 👇
📲 WhatsApp: 7259900996
⏰ Harmony Nights — Everyday 9:30 PM
💾 Save ಮಾಡಿ & Share ಮಾಡಿ 🙏
👀👀 ಇವರ ಜೀವನದಲ್ಲಿ ಏನು ಬದಲಾಯಿತು?
✨ ಒಂದು ಚಿಕ್ಕ ಅಭ್ಯಾಸ. 💫 ಒಂದು ದೊಡ್ಡ ಪರಿವರ್ತನೆ.
Join Magic Loka
📱 72599 990096
Growth PositiveThinking KannadaReels Motivation SelfGrowth
✨ ನೆಗಟಿವಿಟಿಯಿಂದ ಪಾಸಿಟಿವಿಟಿಗೆ...
🌸 ಸ್ಟ್ರೆಸ್‌ನಿಂದ ಸಂತೋಷದ ಬದುಕಿಗೆ!
ನಾನು ಬದಲಾದೆ... ಈಗ ನಿಮ್ಮ ಸರದಿ. 💫
👉 Join Magic Loka Today!
📲 For more details, WhatsApp: 7259900996
LifeChangingExperience ✨
Ho'oponopono ಅಭ್ಯಾಸದ ಮೂಲಕ ಅನೇಕರು ತಮ್ಮ ಮನಸ್ಸಿನ ಭಾರದಿಂದ ಮುಕ್ತರಾಗುತ್ತಿದ್ದಾರೆ, 🌿 ಸಂಬಂಧಗಳಲ್ಲಿ ಸೌಹಾರ್ದತೆ ಕಂಡುಕೊಳ್ಳುತ್ತಿದ್ದಾರೆ, 🌿 ಆತ್ಮವಿಶ್ವಾಸ ಮತ್ತು ಒಳಗಿನ ಶಾಂತಿಯನ್ನು ಅನುಭವಿಸುತ್ತಿದ್ದಾರೆ.
ನಿಮ್ಮೊಳಗಿನ ಹೀಲರ್ ಅನ್ನು ಜಾಗೃತಗೊಳಿಸುವ ಸಮಯ ಬಂದಿದೆ.
💫 Join Magic Loka 💫
ಒಂದು ಸರಳ ಅಭ್ಯಾಸ... ಆದರೆ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ.
For more details WhatsApp 7259900996
05/06/2026
🌱 The Earth gives us everything. It's time to give back. Happy World Environment Day! 💚🌍
ಮ್ಯಾಜಿಕ್ ಲೋಕ ಸೇರಿದ ನಂತರ ನಮ್ಮ ಅನೇಕ ಸದಸ್ಯರ ಜೀವನದಲ್ಲಿ ಕಂಡುಬಂದ ಅತ್ಯಂತ ಸುಂದರ ಬದಲಾವಣೆ ಇದೇ. 🌱
❌ "ನನಗೆ ಆಗಲ್ಲ" ಎನ್ನುವ ಮನಸ್ಥಿತಿಯಿಂದ ✅ "ನಾನು ಕಲಿಯಬಹುದು, ಬೆಳೆಯಬಹುದು" ಎನ್ನುವ ನಂಬಿಕೆಗೆ...
❌ ದೂರುಗಳಿಂದ ✅ ಜವಾಬ್ದಾರಿತನಕ್ಕೆ...
❌ ಆತ್ಮಸಂಶಯದಿಂದ ✅ ಆತ್ಮವಿಶ್ವಾಸ ಮತ್ತು ಸ್ವ-ಬೆಳವಣಿಗೆಗೆ...
ಪ್ರತಿ ದಿನದ ಸಣ್ಣ ಸಣ್ಣ ಬದಲಾವಣೆಗಳು, ಇಂದು ಅವರ ಜೀವನದಲ್ಲಿ ದೊಡ್ಡ ಪರಿವರ್ತನೆಗಳನ್ನು ಸೃಷ್ಟಿಸುತ್ತಿವೆ. ✨
ನೀವು ಕೂಡ ನಿಮ್ಮೊಳಗಿನ ಶಕ್ತಿಯನ್ನು ಅರಿತು, ನಿಮ್ಮ ಅತ್ಯುತ್ತಮ ರೂಪವನ್ನು ಅನಾವರಣಗೊಳಿಸಲು ಸಿದ್ಧರಿದ್ದೀರಾ? 🌸
For More Details Whatsapp 7259900996
MindsetShift
“ಕೆಲವೊಮ್ಮೆ healing ಗೆ medicines ಮಾತ್ರ ಸಾಕಾಗೋದಿಲ್ಲ…
ನಮ್ಮ mindset ಕೂಡ ತುಂಬಾ important. ✨
Gratitude Practice & EFT ಮೂಲಕ
ನಮ್ಮ healing journey ಅನ್ನು ನಿಧಾನವಾಗಿ, ಪ್ರೀತಿಯಿಂದ ಆರಂಭಿಸಬಹುದು. 🌿
ಒಳಗಿಂದ heal ಆದಾಗ…
ದೇಹವೂ ನಿಧಾನವಾಗಿ positive ಆಗಿ respond ಆಗತೊಡಗುತ್ತದೆ.” 💫
For more details WhatsApp 7259900996
ಸಣ್ಣ ಸಣ್ಣ ಸಕ್ಸಸ್‌ಗಳೇ ದೊಡ್ಡ ಕನಸುಗಳಿಗೆ ಅಡಿಪಾಯ.
Want to be part of Magic Loka Whatsapp 7259900996
Click here to claim your Sponsored Listing.
Category
Website
Address
Bangalore