SandeepKumar

SandeepKumar

Share

Journalist / Actor / Add Maker / Writer / Content Head

31/05/2026

❤😍❤

31/05/2026

2ನೇ ಕಪ್‌ ಗೆದ್ದಾಯ್ತು 😍

31/05/2026

ಈ ಸಲನೂ ಕಪ್ ನಮ್ದೇ.. ಏನಂತೀರಾ..?

31/05/2026

ಎರಡನೇ ಭಾರಿ‌ ಕಪ್ ಎತ್ತುವ ಸಮಯ ❤

13/05/2026

ಕೊಹ್ಲಿ ಖಾತೆಗೆ ಇನ್ನೊಂದು ಚೇಸಿಂಗ್ ವಿನ್ ವಿತ್ ಸೆಂಚುರಿ ❤

#ᴋɪɴɢᴋᴏʜʟɪ

11/05/2026

Old rcb is Back 😀

06/05/2026

ಬಾವ ಬಾವ ಹೊಸ ಟ್ರೆಂಡ್ ಸೆಟ್ಟರ್ ಸಾಂಗ್ - ಸಿಟಿ ಲೈಟ್ಸ್

Duniya Vijay Vinay Rajkumar

05/05/2026

ದಯವಿಟ್ಟು ಎಚ್ಚರವಹಿಸಿ 🙏 Please be safe

04/05/2026

ತಮಿಳು ನಾಡಿನ ರಾಜಕೀಯ ಇತಿಹಾಸದಲ್ಲೆ ಹೊಸ ದಾಖಲೆ ಸೃಷ್ಟಿಸಿದ ದಳಪತಿ ವಿಜಯ್. ಸಿನಿಮಾ ಬೇರೆ ರಾಜಕೀಯ ಬೇರೆ, ಕ್ಯಾಮೆರಾ ಎದುರು ಡೈಲಾಗ್ ಹೊಡೆದು ಶಿಳ್ಳೆ ಚಪ್ಪಾಳೆ ಗಳಿಸಿದಷ್ಟು ಸುಲಭ ಅಲ್ಲ ವಿಜಯ್ ಗೆಲ್ಲೋದು ಎಂದವರಿಗೆ ವಿಜಯ್ ಗೆಲುವೆ ಉತ್ತರ...

ವಿರೋದ ಪಕ್ಷಗಳು ಮಾಡಿದ ವೈಯುಕ್ತಿಕ ತೇಜೋವಧೆ, ವಿಜಯ್ ಸಿನಿಮಾ ರಿಲೀಸ್ ಆಗದಂತೆ ತಡೆದ ಸೆನ್ಸಾರ್ ಸಮಸ್ಯೆ ಇವೆಲ್ಲವನ್ನು ದಾಟಿ ಮೊದಲ ಎಲೆಕ್ಷನ್‌ನಲ್ಲೇ ಗೆದ್ದಿರುವ ವಿಜಯ್ ಗೆಲುವು ಭಾರತದ ರಾಜಕೀಯಕ್ಕೆ ದೊಡ್ಡ ಮಾಧರಿ.. ಯುವಕರು ಮನಸ್ಸು ಮಾಡಿದರೆ ಏನು ಬೇಕಾದರೂ ಬದಲಾಯಿಸಬಹುದು ಎನ್ನುವುದಕ್ಕೆ ವಿಜಯ್ ಗೆಲುವೆ ಸಾಕ್ಷಿ...

ಅಂದು ಅಂಧ್ರದಲ್ಲಿ ಪವನ್ ಕಲ್ಯಾಣ್ ಗೆಲುವು
ಇಂದು ತಮಿಳುನಾಡಿನಲ್ಲಿ ವಿಜಯ್ ಗೆಲುವು
ಯುವ ಪೀಳಿಗೆ ಮನಸ್ಸು ಮಾಡಿದರೆ ನಮ್ಮ ಕರ್ನಾಟಕದ ರಾಜಕೀಯ ಇತಿಹಾಸವನ್ನು ಬದಲಾಯಿಸಬಹುದು... ಬದಲಾಯಿಸಲೇ ಬೇಕು... ಭ್ರಷ್ಟರನ್ನು ತೊಲಗಿಸಿ ಸಮೃದ್ಧ ಕರ್ನಾಟಕ ನಿರ್ಮಿಸುವ ಅವಕಾಶ ಈಗ ನಮ್ಮ ಮುಂದಿದೆ...

04/05/2026

Tag the batsman in your team...

Want your public figure to be the top-listed Public Figure in Bangalore?
Click here to claim your Sponsored Listing.

Category

Website

Address


Bangalore