Arun Sagar
Indian actor, art director and comedian. Works in the Kannada film industry.
ಕನ್ನಡದ ನಟಸಾರ್ವಭೌಮ ಎಂದಿಗೂ ಅಮರ ನಮ್ಮ ಈ ರಾಜಕುಮಾರ
ಹುಟ್ಟುಹಬ್ಬದ ಶುಭಾಶಯಗಳು ಅಣ್ಣ
ಮೀ ಖಾಸ ಖಾನಗಾನ ಕಾರ್ಯಕ್ರಮದಲ್ಲಿ ರೆಟ್ರೋ ಹೆಜ್ಜೆ. ಕನ್ನಡ ಚಲನಚಿತ್ರ ಗೀತೆಗಳನ್ನು ನಾವೆಲ್ಲರೂ ಕೇಳೋಣ ಜೊತೆಗೆ ಆಡೋಣ ಕುಣಿಯೋಣ ಬನ್ನಿ ಸಂಜೆ 5ಕ್ಕೆ 6 ರಿಂದ ಖಾನ ನಂತರ 7 ರಿಂದ 8:15 ರವರೆಗೆ ಗಾನ ರೆಟ್ರೋ ಹೆಜ್ಜೆಯೊಂದಿಗೆ ಗಾನ
ಸಂಪರ್ಕಿಸಿ 90367 67857ಮತ್ತು 6361028096
ಹಾಗೆ ಸುಮ್ಮನೆ ಒಂದು ಪ್ರಯೋಗ. ಯಾವ ರಾಗ. ಈ ರಾಗದಲ್ಲಿ ಯಾವ ಯಾವ ಚಲನಚಿತ್ರ ಗೀತೆಗಳು ಇವೆ. ತಿಳಿಸಿ
ಎಲ್ಲರಿಗೂ ನಮಸ್ಕಾರ ನಾನು ಪುಣ್ಯಕೋಟಿಯ ಚಿತ್ರ ಬರೆದಿದ್ದೇನೆ ಇದು ನಾಳೆ ಅಂದ್ರೆ ಏಪ್ರಿಲ್ 4,ಸಂಜೆ 6 ರಿಂದ 7 ರವರೆಗೆ ಖಾನ 7 ರಿಂದ 8.15 ರವರೆಗೆ ಪುಣ್ಯಕೋಟಿಯ ಗಾಯನ ಹಾಗೂ ನಿಮ್ಮೆಲ್ಲರಿಗೂ ನಾನು ಕಥೆಯನ್ನು ಹೇಳುತ್ತಿದ್ದೇನೆ ತಾವೆಲ್ಲರೂ ಬನ್ನಿ ನಮ್ಮ ಮೀ ಖಾಸಾ ದಲ್ಲಿ ಸಂಪರ್ಕಿಸಿ : 90367 67 857
ಪ್ರೀತಿಯ ವೀಕ್ಷಕರಲ್ಲಿ ವಿನಂತಿ ನಿಮ್ಮ ಪ್ರೀತಿಯ "ಮೀ ಖಾಸ "ಹೆಲ್ದಿ ಫುಡ್ ಕೆಫೆಯಲ್ಲಿ "ಖಾನಾ ಗಾನ" ಎನ್ನುವ ಕಾರ್ಯಕ್ರಮದಲ್ಲಿ ನಮ್ಮ ನಿಮ್ಮೆಲ್ಲರ ಹೃದಯದ ಮಾತದ ಕನ್ನಡದ ಶ್ರೇಷ್ಠ ಮಕ್ಕಳ ಕಥೆ ಮತ್ತು ಅದು ದೊಡ್ಡವರ ಕಥೆನು ಹೌದು "ಪುಣ್ಯಕೋಟಿ "ಈ ಕಥೆಯನ್ನು ಗಾಯನದ ಮೂಲಕ ಕಥೆಯನ್ನು ಹೇಳುತ್ತಾ ನಿಮ್ಮನ್ನೆಲ್ಲ ರಂಜಿಸುವ ಕಾರ್ಯಕ್ರಮ ಇದು ಒಂದು ವಿನೂತನ ಪ್ರಯೋಗವಾಗಿರುತ್ತೆ ಬನ್ನಿ ಬೇಗ ಬುಕ್ ಮಾಡಿಕೊಳ್ಳಿ
ಎಲ್ಲರಿಗೂ ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯಗಳು ಇದರ ಪ್ರಯುಕ್ತ ನಮ್ಮ ಮಿಕಾಸದಲ್ಲಿ ಏಪ್ರಿಲ್ ನಾಲ್ಕು ಸಂಜೆ 5 ರಿಂದ ಖಾನ ಗಾನ ಕಾರ್ಯಕ್ರಮ ಶುರುವಾಗುತ್ತೆ ಸಂಜೆ 8:00 ವರೆಗೆ ಕಾರ್ಯಕ್ರಮ ಇರುತ್ತೆ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ನಾನು ನಿಮ್ಮ ಪ್ರೀತಿಯ ಅರುಣ್ ಸಾಗರ್ ಪುಣ್ಯಕೋಟಿಯ ಕಥೆಯನ್ನ ವಿಭಿನ್ನವಾಗಿ ಹೇಳಬೇಕು ಅನ್ನುವ ಆಶಯದಿಂದ ಕಥೆಯನ್ನು ಹೇಳ್ತಾ ಇದ್ದೇನೆ . ದಯವಿಟ್ಟು ಬನ್ನಿ ಬೇಗ ಬುಕ್ ಮಾಡಿಕೊಳ್ಳಿ ಸಂಪರ್ಕಿಸಿ : 9036767857 ಮತ್ತು 63610 28096
ಮೀ ಖಾಸ ಹೆಲ್ದಿ ಫುಡ್ ಕೆಫೆ ಆರ್ ಆರ್ ನಗರದಲ್ಲಿ "ಖಾನಾ ಗಾನ " ಅಂತ್ಯಾಕ್ಷರಿ ಕಾರ್ಯಕ್ರಮ ಇರುತ್ತೆ ತಾವೆಲ್ಲರೂ ಆಗಮಿಸಿ ನೀವು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ9036767857
ಈ ಬಾರಿ' ಖಾನಾ ಗಾನ'ದಲ್ಲಿ ಗ್ರಾಮಿ ನಾಮನಿರ್ದೇಶಿತ ಗಾಯಕಿ " ವಾರಿಜಾ ಶ್ರೀ ವೇಣುಗೋಪಾಲ್ ಹಾಗೂ ವಿವೇಕ್ ಸಂತೋಷ್" ಇವರಿಂದ ಸಂಗೀತ ಕಾರ್ಯಕ್ರಮ
ಇವತ್ತೇ ಫೆಬ್ರವರಿ 21 ಸಂಜೆ 6 ರಿಂದ ಗಾನ 7 ರಿಂದ ಗಾನ ಕೆಲವೇ ಟಿಕೆಟಿಗಳಿದೆ ಬೇಗ ಖರೀದಿಸಿ ಬುಕ್ ಮಾಡಿಕೊಳ್ಳಿ
ಸಂಪರ್ಕಿಸಿ : 9 0 3 6 7 6 7 8 5 7 ಮತ್ತು 6 3 6 1 0 2 8 0 9 6
ಸಾಧನೆಯಿಂದಲೇ ಹೃದಯ ಗೆದ್ದವರ ಉತ್ಸವ ಉದಯ ಕನ್ನಡಿಗ 2025 ಬರ್ತಿದೆ ನಿಮ್ಮ ಮನ ಮನೆಗೆ ಇಂದು ಮತ್ತು ನಾಳೆ ಸಂಜೆ 6 ಗಂಟೆಗೆ
ನಮ್ಮ ಮಿ ಖಾಸದಲ್ಲಿ" ಖಾನ ಗಾನ "ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ನಾವು "ಗಾಯಕರಿಗೆ ನಮನ" ಮೈಸೂರು ಅನಂತಸ್ವಾಮಿ ಹಾಗೂ ಅವರ ಪುತ್ರ ರಾಜು ಅನಂತಸ್ವಾಮಿ ಅವರನ್ನು ನೆನೆಯುತ್ತಾ ಅವರು ಕನ್ನಡ ಭಾವಗೀತೆಗಳಿಗೆ ಜೀವ ತುಂಬಿದವರು ಕನ್ನಡ ಕವಿಗಳ ಕಾವ್ಯಕ್ಕೆ ಕವನಗಳಿಗೆ ತಮ್ಮ ಹಾಡುಗಾರಿಕೆಯಿಂದ ಜೀವ ಕೊಟ್ಟವರು ಅವರನ್ನು ನಾವು ಜನವರಿ 17 ಶನಿವಾರ 6ಗಂಟೆಗೆ "ಖಾನಾ 7 ರಿಂದ8- 15 ರವರೆಗೆ ಗಾನ " ಬೇಗ ಬುಕ್ ಮಾಡಿಕೊಳ್ಳಿ ನಾವೆಲ್ಲರೂ ಸೇರಿ ಆನಂದಿಸೋಣ ಗಾಯನ ಖ್ಯಾತ ಗಾಯಕರಾದ ನಿತಿನ್ ರಾಜಾರಾಮ್ ಶಾಸ್ತ್ರಿ ಅವರಿಂದ
ಮಂಗಳೂರಿನಲ್ಲಿ ಕಾಫಿ ಶಾಪಿನಲ್ಲಿ ಕೂತು ಬರೆದಂತಹ ಚಿತ್ರ.
ನನ್ನ ಪ್ರೀತಿಯ ಗೆಳೆಯನ ಚಿತ್ರ ಮಾರ್ಕ್ ರಿಲೀಸ್ ಆಗ್ತಾಯಿದೆ. ಸುದೀಪ್ ಶುಭಾಶಯಗಳು ಒಳ್ಳೆಯದಾಗಲಿ
Click here to claim your Sponsored Listing.
Website
Address
Dr Arunachalam Road, 3rd Block, 5th Stage, Rajarajeshwari Nagar
Bangalore
560098