Bharath Raj Graphics

Bharath Raj Graphics

Share

Bharathraj graphics is a branding agency which helps entrepreneurs increase their sales and grow through branding.

we also provide Printing service, Display Solution, Graphic design and more

04/10/2024

🕉️ ಬ್ರಹ್ಮಚಾರಿಣಿ 🕉️

ದಧಾನಾ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ ।
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ॥

ನವರಾತ್ರಿಯ ಎರಡನೇ ದಿನವಾದ ಇಂದು ಬ್ರಹ್ಮಚಾರಿಣಿ ದೇವಿಯ ಆರಾಧನೆ ವಿಶೇಷವಾಗಿದೆ. ತಾಯಿಯ ಈ ಸ್ವರೂಪವನ್ನು ಪೂಜಿಸುವುದರಿಂದ ಸ್ಥಿರತೆ ಶಾಂತಚಿತ್ತ, ಸದ್ಗುಣ, ಸ್ವನಿಯಂತ್ರಣ ಪ್ರಾಪ್ತಿಯಾಗುತ್ತದೆ.

14/01/2023
30/10/2021

We miss u appu

22/10/2021

Happy Birthday Abhi Anna Abhilash Veerashaiva Tumkur Shivakumar Abhilash Tumkur Shivakumar

09/09/2021

ನಾಡಿನ ಸಮಸ್ತ ಜನತೆಗೆ
"ಗಣೇಶ ಚತುರ್ಥಿ"ಯ
ಹಾರ್ದಿಕ ಶುಭಾಶಯಗಳು.

ಸಕಲ ವಿಘ್ನ ನಿವಾರಕನಾದ ಶ್ರೀವಿಘ್ನೇಶ್ವರನ ಕೃಪೆಯಿಂದ ರಾಜ್ಯದ ಆತಂಕದ ದಿನಗಳು ದೂರಾಗಲಿ.
ಭಗವಂತನ ಕೃಪೆ ತಮ್ಮ ಹಾಗೂ ರಾಜ್ಯದ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುವೆವು

27/08/2021

whatsapp 9886935607 to get your Personalised Digital Visiting Card, Rs 1000-1500 /-

Photos from Bharath Raj Graphics's post 12/08/2021
19/06/2021

ಸ್ನೇಹ, ಅಕ್ಕರೆಯ ಪ್ರತಿ ರೂಪ
ಎಂದರೆ ಅದು ಅಪ್ಪ ಮಾತ್ರ.
ತನ್ನ ಜೀವನವನ್ನೇ ಇಡೀ
ಕುಟುಂಬಕ್ಕಾಗಿ ಮುಡಿಪಾಗಿಡುವ
ತ್ಯಾಗಮಯಿ.
ಮಗ-ಮಗಳೆಂದು ಬೇಧ
ಮಾಡದೆ ಸಲಹಿದ ಅಪ್ಪ,
ಬದುಕಿನ ಪಾಠ ಕಲಿಸಿದ ಅಪ್ಪನಿಗೆ
ಕೃತಜ್ಞತೆ ಹೇಳುವ ದಿನ.
ಅಪ್ಪಂದಿರ
ದಿನದ ಶುಭಾಶಯಗಳು
fathersday

16/06/2021

Want your business to be the top-listed Advertising & Marketing Company in Bangalore?
Click here to claim your Sponsored Listing.

Category

Telephone

Website

Address


#29/2, Doddakannelli, Chikkanayakanahalli Road, Varthur Hobli
Bangalore
560035