Team RKT
Contact information, map and directions, contact form, opening hours, services, ratings, photos, videos and announcements from Team RKT, Theatrical Productions, JP Nagar, Bangalore.
"I regard theatre as the greatest of all art forms, the most immediate way in which a human being can share with another the sense of what it is to a human being."
-Oscar Wilde
15/12/2023
We are finally here! Let's meet on 22nd! Can't wait.
ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ.
10/07/2023
ರಂಗಾಸ್ಮಿತ ಕಲಾ ತಂಡದ ಹೊಸ ನಾಟಕಕ್ಕೆ ಕರೆ
ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ನಿಮ್ಮ ಸ್ನೇಹಿತರಿಗೂ Share ಮಾಡಿ....
13/06/2023
ಎಲ್ಲಾ ರಂಗಾಸಕ್ತರಿಗೆ ಇದೊಂದು ಕರೆ.....
ನಮ್ಮ ತಂಡದಿಂದ ಹೊಸದೊಂದು ನಾಟಕ ಪ್ರಯೋಗವನ್ನು ಶುರು ಮಾಡುತಿದ್ದೇವೆ. ಅದರ ಜೊತೆ ಒಂದು ವಾರದ ಕಾರ್ಯಗಾರ ಕೂಡ ಆಯೋಜಿಸಿದ್ದೇವೆ.
ದಿನಾಂಕ 15-06-2023 ರಿಂದ 22-06-2023 ಸಂಜೆ 6 ಗಂಟೆಯಿಂದ 9 ಬನಶಂಕರಿಯ ಹತ್ತಿರ ಕಾರ್ಯಗಾರ ನಡೆಯಲಿದ್ದು ನಂತರ ನಾಟಕದ ತಾಲೀಮು ಶುರುವಾಗುತ್ತದೆ.
ಪ್ರವೇಶ ಉಚಿತ
ಆಸಕ್ತರು ನಿಮ್ಮ ಹೆಸರು, ಮೊಬೈಲ್ ನಂಬರ್ ಅನ್ನು
8618214864 ಗೆ ಕಲಿಸಿಕೊಡಬೇಕಾಗಿ ಕೋರುತ್ತಾ
ನಿಮ್ಮ ಆಗಮನವನ್ನು ಬಯಸುವವರು ರಂಗಾಸ್ಮಿತ ಕಲಾ ತಂಡ
27/03/2023
ನಾಟಕ ಎಂಬುದು ನಮ್ಮನ್ನು ಆವರಿಸುವ ಕಲೆ.
ಎಲ್ಲರಿಗೂ ವಿಶ್ವ ರಂಗಭೂಮಿ ದಿನದ ಶುಭಾಶಯಗಳು.
Theatre is the art that grows and builds on us.
Wishing everyone a happy World Theatre Day.
31/08/2022
ರಂಗಾಸ್ಮಿತ ಕಲಾ ತಂಡದಿಂದ ನಿಮ್ಮೆಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ನಿಮ್ಮ ಎಲ್ಲಾ ಕಾರ್ಯಗಳು ವಿಘ್ನಗಳಿಲ್ಲದಂತಾಗಲಿ.
Team RKT wishes all of you a very happy and prosperous Ganesha Chathurthi. May this festival ward off the evil eye and make your deeds successful.
30/11/2021
ದಕ್ಷಿಣ ಭಾರತದ ಚಲನಚಿತ್ರ ರಂಗದ ಪ್ರಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಖ್ಯಾತ ನಿರ್ದೇಶಕ ಸಿಂಪಲ್ ಸುನಿರವರು ನಮ್ಮ ನಾಟಕಕ್ಕೆ ಶುಭ ಹಾರೈಸಿದರು.
ಕತ್ತಲಿಂದ ಬೆಳಕಿನೆಡೆಗೆ..!!
"ರಾವಿ ನದಿಯ ದಂಡೆಯಲ್ಲಿ"
ಜಾಗ : ರಂಗಶಂಕರ, ಜೆ.ಪಿ.ನಗರ
ಯಾವಾಗ : ಡಿಸೆಂಬರ್ 2
ಸಮಯ : 7:30 ಕ್ಕೆ
24/11/2021
Here we are with the most awaited news!
Team RKT is coming onstage with 'Raavi Nadiya Dandeyalli', written by Dr. Asgar Wajahat and translated to kannada by Dr. Tippeswamy.
The play is directed by Kali Prasad K.
Date:02 December 2021
Time: 7:30pm
Venue: Ranga Shankara
Come along with your friends and family.
We'll see you all there! ❤
19/05/2021
Girish Karnad was an Indian playwright, actor and a film director.
Rangaasmitha Kala Thanda remembers his contribution to the Kannada literature, Theatre and the Film fields.
13/04/2021
Team RKT wishes you and your family a Very Happy Ugadi!
May your lives be filled with the essence of good and may you overcome all the bad energies to have a long prosperous life.
Click here to claim your Sponsored Listing.
Category
Website
Address
JP Nagar
Bangalore
560078