H Dushyant Raj
New Vision, New Direction -
BBMP Ward 84-Ramamurthy Nagar Leader,
Bharatiya Janata Party
04/04/2023
ನಾಡಿನ ಸಮಸ್ತ ಜನತೆಗೆ ಭಗವಾನ್ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು.
24ನೇ ಜೈನ ತೀರ್ಥಂಕರರಾದ ಭಗವಾನ್ ಮಹಾವೀರರು ತಮ್ಮ ಪಂಚಶೀಲ ತತ್ವಗಳ ಮೂಲಕ ಜಗತ್ತಿಗೆ ಆಧ್ಯಾತ್ಮಿಕ ಬೆಳಕನ್ನು ತೋರಿದ್ದಾರೆ. ವರ್ಧಮಾನ ಮಹಾವೀರರ ವ್ಯಕ್ತಿತ್ವ, ಜೀವನ ಹಾಗೂ ತತ್ವ ಸಿದ್ದಾಂತಗಳು ನಮ್ಮೆಲ್ಲರಿಗೂ ದಾರಿ ದೀಪವಾಗಲಿ.
ಇಂದಿನಿಂದ ಮೂರು ದಿನಗಳ ಕಾಲ ನಮ್ಮ ಯರ‍್ರಯ್ಯನ ಪಾಳ್ಯ ಗ್ರಾಮದ ಊರ ಹಬ್ಬ ನಡೆಯಲಿದೆ. ಎಲ್ಲರಿಗೂ ಆದರದ ಸ್ವಾಗತ.
22/03/2023
ನಾಡಿನ ಸಮಸ್ತ ಜನತೆಗೆ ಹಾಗು ರಾಮಮೂರ್ತಿನಗರ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
16/03/2023
#ಜ್ಞಾನ_ದೀವಿಗೆ
07/03/2023
ಬಣ್ಣಗಳ ಹಬ್ಬ ಹೋಳಿಯ ಸಂಭ್ರಮದಲ್ಲಿರುವ ನಾಡಿನ ಸಮಸ್ತ ಜನತೆಗೆ ಹಾಗು ರಾಮಮೂರ್ತಿನಗರದ ಜನತೆಗೆ ಹಾರ್ದಿಕ ಶುಭಾಶಯಗಳು.
ವಸಂತ ಋತುವಿನ ಆಗಮನದೊಂದಿಗೆ ಈ ಹೋಳಿ ಹಬ್ಬವು ನಮ್ಮ ನಿಮ್ಮೆಲ್ಲರ ಬದುಕಿನಲ್ಲಿ ಹೊಸ ಚೈತನ್ಯವನ್ನು ತುಂಬಲಿ. ಎಲ್ಲರ ಮನೋಭಿಲಾಷೆಗಳು ಈಡೇರಲಿ ಎಂದು ಹಾರೈಸುತ್ತೇನೆ.
Click here to claim your Sponsored Listing.
Category
Website
Address
Ramamurthy Nagar
Bangalore
560016