Rakesh Reddy G
Councillor Chandapura Town Muncipal Council
30/09/2025
ಆನೇಕಲ್ ತಾಲ್ಲೂಕಿನ ಚಂದಾಪುರ ಪುರಸಭೆ ಕಚೇರಿ ಆವರಣದಲ್ಲಿ ಆಯುಧ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇನ್ನು ಆಯುಧ ಪೂಜಾ ಕಾರ್ಯಕ್ರಮ ಅಂಗವಾಗಿ ಕಚೇರಿಯಲ್ಲಿ ವಿಶೇಷ ಪೂಜೆ ಮತ್ತು ವಾಹನಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು, ನಂತರ ಸಾರ್ವಜನಿಕರಿಗೆ ಮತ್ತು ಪುರಸಭೆ ಸಿಬ್ಬಂದಿ ವರ್ಗಕ್ಕೆ ಸಿಹಿ ವಿತರಣೆ ಮಾಡಲಾಯಿತು.
ಇನ್ನು ಕಾರ್ಯಕ್ರಮದಲ್ಲಿ ಚಂದಾಪುರ ಪುರಸಭೆ ಅಧ್ಯಕ್ಷರಾದ ಶ್ರೀಮತಿ ಶಾರದ ವರದರಾಜ್ , ಉಪಧ್ಯಕ್ಷರಾದ ಶ್ರೀಮತಿ ಮಂಜುಳ ರವರು ಮತ್ತು ಪುರಸಭೆ ಸದಸ್ಯರು ಸ್ಥಳೀಯ ಮುಖಂಡರು ಬಾಗವಹಿಸಿದ್ದರು.
27/08/2025
ವಕ್ರತುಂಡ ಮಹಾಕಾಯ, ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ, ಸರ್ವ ಕಾರ್ಯೇಷು ಸರ್ವದಾ.
ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಚತುರ್ಥಿಯ ಶುಭಾಶಯಗಳು.
ಪ್ರಥಮ ಪೂಜಿತ ವಿನಾಯಕನು ಪ್ರತಿಯೊಬ್ಬರ ಕಷ್ಟಗಳನ್ನು ನಿವಾರಿಸಿ ಸುಖ ಶಾಂತಿ, ನೆಮ್ಮದಿ, ಸಮೃದ್ಧಿ ಮತ್ತು ಆಯುರಾರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
On this holy day of Ganesh Chaturthi, may Lord Vinayaka shower his blessings of joy, prosperity, and success on you and your loved ones.
15/08/2025
ನಾಡಿನ ಸಮಸ್ತ ಜನತೆಗೆ 79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಭಾರತದ ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನಗೈದ ಮಹಾತ್ಮರು, ಕ್ರಾಂತಿಕಾರಿಗಳು ಮತ್ತು ಸಮಸ್ತ ಸ್ವಾತಂತ್ರ್ಯ ಹೋರಾಟಗಾರರಿಗೆ ನಮನಗಳು.
As we celebrate the 79th Independence Day, let’s pledge to shape a Naya Bharat that grows in harmony with nature — greener, cleaner & sustainable for generations to come.
08/08/2025
|| ನಮಸ್ತೇಸ್ತು ಮಹಾಮಾಯೇ ಶ್ರೀ ಪೀಠೇ ಸುರಪೂಜಿತೇ ||
|| ಶಂಖ ಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ||
ಸಮಸ್ತ ನಾಡಿನ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು.
ಲಕ್ಷ್ಮೀ ದೇವಿಯ ಕೃಪೆಯಿಂದ ಎಲ್ಲರ ಜೀವನದಲ್ಲಿ
ಸಿರಿ, ಸಂಪತ್ತು, ಸಮೃದ್ಧಿ, ಸಂತೋಷ ಹಾಗೂ
ಉತ್ತಮ ಆರೋಗ್ಯ ಸದಾ ನೆಲೆಸಿರಲಿ ಎಂದು
ಹಾರೈಸುತ್ತೇನೆ.
#ವರಮಹಾಲಕ್ಷ್ಮಿಹಬ್ಬ
26/07/2025
ರಾಜ್ಯ ನಗರಾಭಿವೃದ್ಧಿ ಸಂಸ್ಥೆ, ಮೈಸೂರು ರವರಿಂದ ಚುನಾಯಿತ ಪ್ರತಿನಿಧಿಗಳಿಗೆ ಸಾಮಾರ್ಧ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಬಾಗವಹಿಸಲಾಯಿತು .
05/07/2025
ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ ಖರೀದಿಸಿರುವ 3 ಆಟೋ ಟಿಪ್ಪರ್ ಮತ್ತು 1 ಕಾಂಪ್ಯಾಕ್ಟರ್ ವಾಹನಗಳ ಪೂಜೆ ಕಾರ್ಯಕ್ರಮ.
05/07/2025
ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಜಾಗೃತಿ ಜಾಥಾ
04/07/2025
ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಇಂದು ಹೊಸದಾಗಿ ಖರೀದಿಸಿರುವ 3 ಆಟೋ ಟಿಪ್ಪರ್ ಮತ್ತು 1 ಕಾಂಪ್ಯಾಕ್ಟರ್ ವಾಹನಗಳ ಪೂಜೆಯನ್ನು ಏರ್ಪಡಿಸಲಾಗಿತು ಇನ್ನು ಈ ಕಾರ್ಯಕ್ರಮದಲ್ಲಿ ಮಾನ್ಯ ಅಧ್ಯಕ್ಷರು ಶಾರದಾ ವರದರಾಜು ರವರು , ಉಪಾಧ್ಯಕ್ಷರು ಮಂಜುಳಾ ರವೀಂದ್ರ ರೆಡ್ಡಿ ರವರು , ಸದಸ್ಯರು ಮತ್ತು ಪುರಸಭೆ ಅಧಿಕಾರಿಗಳು ಭಾಗವಹಿಸಿದರು.
03/07/2025
ಚಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿ ವಾಸಿಸುತಿರುವ ಅರ್ಹ ಬಡ ಹಾಗೂ ಮಧ್ಯಮ ವರ್ಗದ ವಸತಿ ರಹಿತ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ-2.0 ದಡಿ ಅರ್ಜಿ ಆಹ್ವಾನಿಸಿದು, ಹೆಚ್ಚಿನ ಮಾಹಿತಿಗಾಗಿ ಚಂದಾಪುರ ಪುರಸಭೆ ಕಾರ್ಯಾಲಯದ ವಸತಿ ಶಖೆಯನ್ನು ಸಂಪರ್ಕಿಸಬಹುದಾಗಿರುತ್ತದೆ.
#ಪ್ರಧಾನಮಂತ್ರಿಆವಾಸ್ ಯೋಜನೆ2.0
05/06/2025
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆನೇಕಲ್ ತಾಲ್ಲೂಕಿನ ಚಂದಾಪುರ ಸರ್ಕಾರಿ ಆಸ್ಪತ್ತೆ ಸಮೀಪದಲ್ಲಿ ಚಂದಾಪುರ ಪುರಸಭೆ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇನ್ನು ಗಿಡ ನೆಡುವ ಕಾರ್ಯಕ್ರಮಕಕ್ಕೆ ಚಂದಾಪುರ ಪುರಸಭೆ ಅಧ್ಯಕ್ಷೆ ಶ್ರೀಮತಿ ಶಾರದ ವರದರಾಜ್ ಹಾಗೂ ಉಪಾಧ್ಯಕ್ಷೆ ಮಂಜುಳಾ ರವರು ಮತ್ತು ಪುರಸಭೆ ಸದಸ್ಯರು ಚಾಲನೆ ನೀಡಿದರು ಇನ್ನು ಕಾರ್ಯಕ್ರಮದಲ್ಲಿ.
ಪುರಸಭೆ ಸದಸ್ಯರಾದ ಹೀಲಲಿಗೆ ರಾಮು. ಮುಖಂಡರಾದ ಮುತ್ತು ಕೇಶವ. ರಾಮಸಾಗರ ಸುದಾಕರ್. ಪುರಸಭೆಯ ಪೌರ ಕಾರ್ಮಿಕರು ಮತ್ತು ಸಿಬ್ಬಂದಿ ವರ್ಗದವರು ಬಾಗವಹಿಸಿದ್ದರು.
Click here to claim your Sponsored Listing.
Category
Website
Address
Chandapura
Bangalore
560099