T Kirankumar Reddy Fc
Contact information, map and directions, contact form, opening hours, services, ratings, photos, videos and announcements from T Kirankumar Reddy Fc, Chef, Bangalore.
19/03/2026
11/03/2026
ಇಂದು. ರಾಜ್ಯ ಚುನಾವಣಾ ಆಯುಕ್ತರಾದ (SEC) ಶ್ರೀ ಜಿ.ಎಸ್. ಸಂಗ್ರೇಶಿ ಅವರನ್ನು ಭೇಟಿಯಾಗಲು ನನಗೆ ಗೌರವವಾಗುತ್ತಿದೆ. ನನ್ನ ಶುಭಾಶಯಗಳನ್ನು ತಿಳಿಸಲು ಸಂತೋಷವಾಗುತ್ತಿದೆ ಮತ್ತು ಚುನಾವಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮತ್ತು ಸಮರ್ಪಣಾಭಾವದಿಂದ ಜನರಿಗೆ ಸೇವೆ ಸಲ್ಲಿಸುವಲ್ಲಿ ಅವರು ನಿರಂತರವಾಗಿ ಯಶಸ್ಸು ಸಾಧಿಸಲಿ. ಎಂದು ಅವರಿಗೆ ಶುಭ ಹಾರೈಸುತ್ತೇನೆ. ಮತ್ತು ಅವರ ಪ್ರಮುಖ ಜವಾಬ್ದಾರಿಗಳಿಗೆ ನನ್ನ ಪ್ರಾಮಾಣಿಕ ಅಭಿನಂದನೆಗಳು ಮತ್ತು ಶುಭಾಶಯಗಳು. ಕೊರುತ್ತೆನೆ💐🙏
17/01/2026
ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಮತ್ತು ಪ್ರಸ್ತುತ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕಿನ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಜಿ ಅವರನ್ನು, ನಮ್ಮ ಕೋಲಾರ ಜಿಲ್ಲೆಯ ಹಿರಿಯ ವಕೀಲರು ಮತ್ತು ಹೆಸರಾಂತ ವ್ಯಕ್ತಿ ಕೆ.ವಿ. ಶಂಕರಪ್ಪ ಜಿ ಅವರೊಂದಿಗೆ ಭೇಟಿಯಾಗಿದ್ದು ತುಂಬಾ ಗೌರವ ಮತ್ತು ಸಂತೋಷ ತಂದಿದೆ.
19/10/2025
Many more happy returns of the day madam... stay blessed for ever with your cute family... Let god gives you good health and happiness for ever... have a great day madam...🎁💐🎁🕉🚩
Click here to claim your Sponsored Listing.
Category
Culinary Team
Attire
Contact the public figure
Telephone
Website
Address
Bangalore