Master Pedia

Master Pedia

Share

be yourself

28/04/2026

RCB VS DC ಪಂದ್ಯದಲ್ಲಿ ಭುವನೇಶ್ವ‌ರ್ ಕುಮಾ‌ರ್ ಅವರು 3 ಓವರ್ಗಳಲ್ಲಿ ಕೇವಲ 5 ರನ್ಸ್ ನೀಡಿ 3 ವಿಕೆಟ್ ಪಡೆದಿದ್ದಾರೆ.

27/04/2026

ಭುವಿ - The ಅನುಭವಿ ಅಂತಾ ಸುಮ್ಮೆ ಹೇಳಲ್ಲ.

27/04/2026

ಇವತ್ತು RCB VS DC ಮ್ಯಾಚ್ ಇದೆ ಇವತ್ತು RCB ಗೆಲುವಿನ ನಿರೀಕ್ಷೆಯಲ್ಲಿದೆ.

26/04/2026

ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ವೈಯಕ್ತಿಕ ರನ್ಸ್ ಗಳು.

26/04/2026

ಕೃನಾಲ್ ಪಾಂಡ್ಯ ನೆನಪಿಟ್ಟುಕೊಳ್ಳಬೇಕಾದ ಆಟಗಾರ. ಐಪಿಎಲ್ ಕ್ರಿಕೆಟ್ ಬದಲಾಗುತ್ತಿರುವಂತೆ, ಅವರು ಫಿಂಗರ್ ಸ್ಪಿನ್ನರ್‌ಗಳ ಆಟದ ಶೈಲಿಯನ್ನೇ ಬದಲಿಸುತ್ತಿದ್ದಾರೆ. ಅವರು ಯಾವಾಗಲೂ ಹೊಸತನ್ನು ಪ್ರಯತ್ನಿಸುತ್ತಾರೆ. ಸ್ಪಿನ್ನರ್‌ಗಳು ಹೊಸ ಪ್ರಯೋಗಗಳನ್ನು ಮಾಡಲು ಕೃನಾಲ್‌ ಅವರೇ ದಾರಿದೀಪ.

25/04/2026

ಬೆಂಗಳೂರು ಹುಡುಗನ ಕಡೆಯಿಂದ ಸಿಕ್ಸರ್ ಗಳ ಸುರಿಮಳೆ ಇವತ್ತಂತೂ ನಮ್ DDP ಬ್ಯಾಟಿಂಗ್ ಗೆ ಫಿದಾ ಆಗಿ ಹೋದೆ ಗುರು.

25/04/2026

GT Vs RCB ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ದೇವದತ್ ಪಡಿಕಲ್ ಅವರು 27 ಬಾಲ್ ಗಳಲ್ಲಿ 2 ಫೋರ್ಸ್ 6 ಸಿಕ್ಸ್ ಮೂಲಕ 55 ರನ್ಸ್ ಹೊಡೆದಿದ್ದಾರೆ.

25/04/2026

GT Vs RCB ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ವಿರಾಟ್ ಕೊಹ್ಲಿ ಅವರು 44 ಬಾಲ್ ಗಳಲ್ಲಿ 8 ಫೋರ್ಸ್ 4 ಸಿಕ್ಸ್ ಮೂಲಕ 81 ರನ್ಸ್ ಹೊಡೆದಿದ್ದಾರೆ.

24/04/2026

ಇಂದು ನಮ್ಮ ತವರು ಚಿನ್ನಸ್ವಾಮಿಯಲ್ಲಿ ಎದುರಾಗಲಿದ್ದಾರೆ ನಮ್ಮ ಕಿಂಗ್ ಕೊಹ್ಲಿ ಹಾಗೂ ಪ್ರಿನ್ಸ್ ಶುಭನ್ ಗಿಲ್.

18/04/2026

ಇವತ್ತು RCB Vs DC ನಡುವೆ ಮ್ಯಾಚ್ ಇದೇ ಎರಡು ಟೀಮ್ ಜೊತೆ ಸಕ್ಕತ್ ಫೈಟ್

17/04/2026

ಶ್ರೇಯಸ್‌ ಅಯ್ಯರ್ ಅವರಂತಹ ನಾಯಕನ ಜೊತೆ ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟ. ಅವರು ಕೇವಲ ಒಳ್ಳೆಯ ಬ್ಯಾಟರ್ ಮಾತ್ರವಲ್ಲ, ತಂಡವನ್ನು ಒಗ್ಗಟ್ಟಾಗಿ ಮುನ್ನಡೆಸುವ ಅದ್ಭುತ ನಾಯಕ ಕೂಡ.ಪ್ರತಿ ಪಂದ್ಯದಲ್ಲೂ ಅವರು ಬ್ಯಾಟಿಂಗ್ ಮತ್ತು ಕ್ಯಾಪ್ಟನ್ಸಿಯನ್ನು ನಿಭಾಯಿಸುವ ರೀತಿ ನನಗೆ ತುಂಬಾ ಇಷ್ಟವಾಗಿದೆ. ಸದ್ಯಕ್ಕೆ ಟಿ20 ಕ್ರಿಕೆಟ್‌ನಲ್ಲಿ ಭಾರತದ ಶ್ರೇಷ್ಠ ಆಟಗಾರರಲ್ಲಿ ಅವರು ಕೂಡ ಒಬ್ಬರು.

Want your business to be the top-listed Media Company in Bangalore?
Click here to claim your Sponsored Listing.

Category

Telephone

Website

Address


Bangalore