Charan Raj

Charan Raj

Share

Contact information, map and directions, contact form, opening hours, services, ratings, photos, videos and announcements from Charan Raj, Criminal lawyer, Bangalore.

Photos from Charan Raj's post 16/04/2026

ಮೈಸೂರು ವಕೀಲರ ಸಂಘದ ಹೊಸ ನ್ಯಾಯಾಲಯ ವಕೀಲರ ಭವನ (ಮಳಲವಾಡಿ) ಕಟ್ಟಡದ ಮುಂದುವರೆದ ಕಾಮಗಾರಿಗಾಗಿ ಕರ್ನಾಟಕ ಸರ್ಕಾರದಿಂದ ರೂ. 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದರ ಅಂಗವಾಗಿ ದಿನಾಂಕ 20-04-2026 ರಂದು ಮಧ್ಯಾಹ್ನ 1:00 ಗಂಟೆಗೆ ನಡೆಯುವ ಶಂಕುಸ್ಥಾಪನಾ ಸಮಾರಂಭಕ್ಕೆ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಸಾಹೇಬರನ್ನು ದಿನಾಂಕ 16/4/2026ರಂದು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮೈಸೂರು ವಕೀಲರ ಸಂಘದ ವತಿಯಿಂದ ಆತ್ಮೀಯವಾಗಿ ಆಹ್ವಾನಿಸಲಾಯಿತು.

13/04/2026
Photos from ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಮೈಸೂರು ಜಿಲ್ಲಾ ಘಟಕ's post 29/03/2026
27/03/2026

*ಮೈಸೂರು ವಕೀಲರ ಸಂಘದಲ್ಲಿ ಇಂದು ಶ್ರೀ ರಾಮನವಮಿಯನ್ನು ಆಚರಿಸಿ ಪ್ರಸಾದ ವಿನಿಯೋಗಿಸಲಾಯಿತು*🙏🙏🙏🙏🙏

Photos from Charan Raj's post 27/03/2026

ಮೈಸೂರು ವಕೀಲರ ಸಂಘದ ಆವರಣದಲ್ಲಿ ಶ್ರೀರಾಮನವಮಿಯ ಪ್ರಯುಕ್ತ ಪೂಜೆ ಸಲ್ಲಿಸಿ ನಂತರ ಪಾನಕ ಮಜ್ಜಿಗೆ ಹಾಗು ಕೋಸಂಬರಿಯನ್ನು ವಿತರಿಸ ಲಾಯಿತು.

19/03/2026

ನಾಡಿನ ಸಮಸ್ತ ಜನತೆಗೆ ಗೌರವಾನ್ವಿತ ವಕೀಲ ಬಂಧುಗಳಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು...

Want your practice to be the top-listed Law Practice in Bangalore?
Click here to claim your Sponsored Listing.

Category

Website

Address


Bangalore