Prakash Rathod

Prakash Rathod

Share

Will be happy to do any Social work

02/06/2025
Photos from Randeep Singh Surjewala's post 01/06/2025
Photos from Indian National Congress - Karnataka's post 31/05/2025
30/05/2025
30/05/2025

ಆಪರೇಷನ್ ಸಿಂಧೂರದಂತೆ ಪಶ್ಚಿಮ ಬಂಗಾಳದಲ್ಲಿ ಬಂಗಾಳ ಆಪರೇಷನ್ ಮಾಡುತ್ತೀವೆಂದು ನಾಲಿಗೆ ಹರಿಬಿಟ್ಟ ಮೋದಿಯ ಗ್ರಹಚಾರ ಬಿಡಿಸಿದ ದೀದಿ...

29/05/2025

ಮೋದಿಯವರೇ.. ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಭಯೋತ್ಪಾದಕರು ಇನ್ನೂ ತಲೆಮರೆಸಿಕೊಂಡಿದ್ದಾರೆ ಏಕೆ? ಪಾಕ್ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅವಕಾಶ ನೀಡಿದ್ದೇಕೆ? 2020ರ ಜೂನ್ 19ಕ್ಕೆ ಚೀನಾಗೆ ಕ್ಲೀನ್ ಚಿಟ್ ಏಕೆ ನೀಡಲಾಯಿತು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಕೊಡಿ..

fans Siddaramaiah DK Shivakumar Indian National Congress - Karnataka ALL INDIA SIDDARAMAIAH FANS CLUB ಜನನಾಯಕ ಸಿದ್ದರಾಮಯ್ಯ (ಹಿಂದುಳಿದ ವರ್ಗಗಳ ಸೂರ್ಯ) JANANAYAKA SIDDARAMAIAH DR HC Mahadevappa Jairam Ramesh Narendra Modi

29/05/2025

ಕಾಂಗ್ರೆಸ್‌ ಏನೂ ಮಾಡಿಲ್ಲ ಎನ್ನುವ ನರೇಂದ್ರ ಮೋದಿ ಅವರು ಇವತ್ತಿನವರೆಗೂ ಒಂದೇ ಒಂದು ಅಣೆಕಟ್ಟನ್ನಾಗಲೀ, ಸಾರ್ವಜನಿಕ ಉದ್ದಿಮೆಯನ್ನಾಗಲೀ ಸ್ಥಾಪಿಸಲಿಲ್ಲ. ದೇಶದಲ್ಲಿರುವ ಬಹುತೇಕ ಅಣೆಕಟ್ಟುಗಳು ನಿರ್ಮಾಣ ಆಗಿದ್ದು ನೆಹರೂ ಅವಧಿಯಲ್ಲಿ. ಹೀಗಿರುವಾಗ ಮೋದಿಯವರಿಗೆ ನೆಹರೂ ಬಗ್ಗೆ ಮಾತನಾಡುವ ಯೋಗ್ಯತೆ ಏನಿದೆ?...

Indian National Congress - Karnataka

29/05/2025

ಕನ್ನಡ ವಿರೋಧಿ ಮೋದಿ ಸರ್ಕಾರ!

Want your public figure to be the top-listed Public Figure in Bangalore?
Click here to claim your Sponsored Listing.

Category

Telephone

Website

Address


70, 14th Cross, 1st Block RT Nagar
Bangalore