Bendrepedia
Contact information, map and directions, contact form, opening hours, services, ratings, photos, videos and announcements from Bendrepedia, Author, Bangalore.
It's All about Bendre | The poet who made Expansion of Kannada Horizon with His Poems | He was not only a poet | He wrote plays Criticism and Short stories also | His scholarly writings about literature stands him unique among his contemporaries
05/01/2026
05/01/2026
01/01/2026
01/01/2026
13/11/2025
09/10/2025
ಅನುರಾಧಾ ಧಾರೇಶ್ವರ ಅವರಿಗೆ ಅಶ್ರುತರ್ಪಣ. We miss you madam.
ಮನ್ಸೂರ್ ಕುರಿತು ಬೇಂದ್ರೆ | ಅನುರಾಧಾ ಧಾರೇಶ್ವರ | Anuradha Dhareshwar Song | Bendrepedia | 58/125 | Video Editor: SamanthSubscribe to our YouTube Channel: https://www.youtube.com/bendrepedia?sub_confirmation=1Follow us on Instagram: https://instagram.com/be...
29/09/2025
ಬೇಂದ್ರೆಯವರಿಗೆ ೭೦ ವರ್ಷ ತುಂಬಿದಾಗ ಶಿರಹಟ್ಟಿಯಲ್ಲಿ ಕವಿಗೋಷ್ಠಿ ಆಯೋಜಿಸಿ ಆಚರಿಸಲಾಯುತು. ಆಗಿನ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರು ಆ ಸಮಾರಂಭದಲ್ಲಿ ಬಾಗವಹಿಸಿದ್ದರು.
21/09/2025
ಬ್ರೈಲ್ ಲಿಪಿಯಲ್ಲಿ ಪ್ರಕಟವಾದ ಬೇಂದ್ರೆಯವರ ಚೈತನ್ಯದ ಪೂಜೆ.
21/09/2025
ಬೇಂದ್ರೆ ಬುಕ್ ಮಾರ್ಕ್ಸ್
20/09/2025
ಈ ಪುಸ್ತಕ ಎಲ್ಲಿ ಸಿಗಬಹುದು?
’ಮೂರು ಭಾಷಣಗಳು’ ಎನ್ನುವ ಶೀರ್ಷಿಕೆಯಲ್ಲಿ ಪ್ರಕಟವಾದ ಬೇಂದ್ರೆಯವರು ಶಿರಸಿಯಲ್ಲಿ ಮಾಡಿದ ಭಾಷಣಗಳ ಪುಸ್ತಕ ಎಲ್ಲಿ ದೊರೆಯಬಹುದು.? ಕ್ರೌನ್ ೧/೮ ಗಾತ್ರದ ಈ ಪುಸ್ತಕವನ್ನು ೧೯೮೦ರ ಸುಮಾರಿಗೆ ಹಿರಿಯ ವಿದ್ವಾಂಸರಾದ ಓ.ಎಲ್. ನಾಗಭೂಷಣಸ್ವಾಮಿ ಅವರು ಶಿವಮೊಗ್ಗದಲ್ಲಿ ಓದಿದ್ದರಂತೆ. ಗೊತ್ತಿದ್ದವರು ಮಾಹಿತಿ ನೀಡಿ.
16/09/2025
ಬೇಂದ್ರೆಯವರ ನಾಟಕ 'ಸಾಯೋ ಆಟ' ಪುಸ್ತಕ ರೂಪದಲ್ಲಿ ಪ್ರಕಟವಾಗುವ ಮುನ್ನ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
16/09/2025
Jyothsna Kamath on Bendre
Click here to claim your Sponsored Listing.
Category
Contact the public figure
Telephone
Address
Bangalore