Srinivas Gowda R

Srinivas Gowda R

Share

"If your actions inspire others to dream more, learn more, do more and become more, you are a leader."

14/01/2025

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.

19/08/2024

ಈ ರಕ್ಷಾ ಬಂಧನ ನಮ್ಮ ಬಾಂಧವ್ಯಗಳನ್ನು ಮತ್ತಷ್ಟು ಸದೃಢಗೊಳಿಸಲಿ.

ಸರ್ವರಿಗೂ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು.

Let this Raksha Bandhan further strengthen the bonds in our life.

Happy Rakshabandhan to all.

16/05/2024
27/06/2023

ಬೆಂಗಳೂರು ನಗರದ ನಿರ್ಮಾತೃ, ಮಾದರಿ ಆಡಳಿತಕ್ಕೆ ನಾಂದಿ ಹಾಡಿದ ನಾಡಪ್ರಭು ಕೆಂಪೇಗೌಡರ ಜಯಂತಿಯಂದು ಗೌರವಪೂರ್ವಕ ಪ್ರಣಾಮಗಳು.

ನಾಡು ನುಡಿಯ ರಕ್ಷಣೆಯ ಜೊತೆಗೆ ಜನರ ಶ್ರೇಯಾಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ಚೇತನವನ್ನು ನಾವೆಂದೂ ಮರೆಯದಿರೋಣ.

21/06/2023

ವಸುದೈವ ಕುಟುಂಬಕ್ಕಾಗಿ ಯೋಗ....

ನಾಡಿನ ಸಮಸ್ತ ಜನತೆಗೆ ವಿಶ್ವ ಯೋಗ ದಿನಾಚರಣೆಯ ಹಾರ್ದಿಕ ಶುಭಾಶಯಗಳು..

Want your organization to be the top-listed Non Profit Organization in Bangalore?
Click here to claim your Sponsored Listing.

Website

Address


Bangalore