PraTi Creations
Contact information, map and directions, contact form, opening hours, services, ratings, photos, videos and announcements from PraTi Creations, Arts and entertainment, Bangalore.
08/12/2021
https://youtube.com/channel/UC77KDc-Pbs8Oqz6HP0SahJw
Please subscribe this channel
ದೋಸ್ತಿ ದರ್ಬಾರ್ ಕ್ರಿಯೇಷನ್ - YouTube Short movie.documentary movies.and movie information
26/07/2021
ಓಬವ್ವ ಅಂದರೆ ನಮಗೆ ನೆನಪಿಗೆ ಬರುವುದು ಅಭಿನಯ ಶಾರದೆ ಜಯಂತಿ ಅಮ್ಮನವರೇ.. ಅಷ್ಟು ಮನೋಘ್ನ ಅಭಿನೆತ್ರಿಯವರನ್ನು.. ನಾವು ಕಳೆದುಕೊಂಡಿದ್ದೇವೆ.. ಆದರೆ ಅವರ ಚಿತ್ರಗಳು ಎಂದೆಂದೂ ಜೀವಂತವಾಗಿರುತ್ತದೆ. ಓಂ ಶಾಂತಿ 🙏🏼
25/07/2021
"DURANTA" short film contesting the "IFH National level short film"..
25/04/2021
ಎಲ್ಲರಿಗೂ ನಮಸ್ತೆ ,
ಇಲ್ಲಿ ವರೆಗೂ ನಾವು ಮಾಡಿದ ಹಿಂದಿನ ಕೆಲಸಗಳನ್ನ ಮೆಚ್ಚಿ ನಮ್ಮನ್ನ ಹರಸಿದ್ದೀರಾ, ಅದೇ ರೀತಿ ಈ ಬಾರಿಯು ನಾಳೆ, ಅಂದ್ರೆ 26 ಏಪ್ರಿಲ್ 2021 ರಂದು "ಪ್ರತಿ ಕ್ರಿಯೇಷನ್" ಅಡಿಯಲ್ಲಿ ತಯಾರದ ಯುವರತ್ನ ಚಿತ್ರದ "Feel the Power" fan cover dance song ಅನ್ನು ನಿಮ್ಮ "ದೋಸ್ತಿ ದರ್ಬಾರ್ ಕ್ರಿಯೇಷನ್" YouTube ಚಾನೆಲ್ ದಲ್ಲಿ ರಿಲೀಸ್ ಮಾಡ್ತಿದ್ದೇವೆ, ಎಲ್ಲರೂ ನೋಡಿ ನಮ್ಮನ್ನು ಹರಸಿ ಬೆಳೆಸೆ ಅಂತ ಮನಃ ಪೂರ್ವಕವಾಗಿ ಕೇಳಿಕೊಳ್ಳುತ್ತಿದ್ದೇವೆ....
A fan dance cover song "Feel The Power" from the kannada movie 'Yuvaratna'
will be releasing on " ದೋಸ್ತಿ ದರ್ಬಾರ್ ಕ್ರಿಯೇಷನ್ " our YouTube channel presenting by your beloved Prasanna DC.
Please do watch, like, comment, share and subscribe to our YouTube channel "ದೋಸ್ತಿ ದರ್ಬಾರ್" creations..
Thank You
05/01/2021
PraTi ಕ್ರಿಯೇಷನ್ಸ್
ಅರ್ಪಿಸುವ "ಕಥಾವಲೋಕನ"(ಕಥೆಗಳ ಹುಡುಕಾಟದಲ್ಲಿ) ಕಥಾ ಸ್ಪರ್ಧೆ.....
ಕರ್ನಾಟಕದಲ್ಲಿ ಕವಿಗನಸ ಕಂಡ ಕವಿಗಳ ಸ್ಪರ್ಧಾವಲೋಕನ..
ಗಮನಿಸಿ
•ಮೂರು ಪುಟಗಳನ್ನು ಮೀರತಕ್ಕದ್ದು.
• ಇವುಗಳಲ್ಲಿ ಯಾವುದಾದರೂ ಒಂದೆರಡು ಕಥಾವಸ್ತು ತರಹ ಇರತಕ್ಕದ್ದು,ಕಲ್ಪನಾ ಶಕ್ತಿಯನ್ನು ಮೀರಿದ(Fantasy),ಹಲವಾರು ತಿರುವುಗಳನ್ನು (Twist) ಹೊಂದಿರುವ,ಆಧ್ಯಾತ್ಮಿಕ(Spirituality)& ವಿಭಿನ್ನವಾಗಿ ಇರುವ....
•ನೀವು ನಿಮ್ಮ ಕಥೆಗಳನ್ನ ಬರಹದ ಮೂಲಕ, ಈ ನಮ್ಮ Whatsup(9742211902) ನಂಬರಗೆ ಕಳುಹಿಸಬೇಕು.
• ವಿಜೇತರಿಗೆ ಯುವ ಕವಿ "ಅನಂತರ ಋಣಭಾರ ಹಾಗು ಹಣಮಂತ ಹಾಲಗೆರಿ" ಅವರ ಪುಸ್ತಕ ಬಹುಮಾನ
•30rs ನೋಂದಣಿ ಯೊಂದಿಗೆ ನೀವು ನಿಮ್ಮ ಹೆಸರನ್ನು ನೋಂದಾಯಿಸಿ, Google Pay ನಂಬರ್ 84949 54895.
•ನಿಮ್ಮ ಹೆಸರು ನೋಂದಣಿಗೆ ಕೊನೆಯ ದಿನಾಂಕ ಜನವರಿ 25.
•ನಮ್ಮ PraTi ಕ್ರಿಯೇಷನ್ಸ್ ಫೇಸ್ಬುಕ್ ID
https://www.facebook.com/PraTi-Creations-100276192014074/
•ಹೆಚ್ಚಿನ ಮಾಹಿತಿಗೆ 84949 54895/ 8123214396
ಕರೆ ಮಾಡಿ ತಿಳಿಯಿರಿ.
Well come to all of you to ours
"PraTi Creations"💐😊
Click here to claim your Sponsored Listing.
Category
Telephone
Website
Address
Bangalore
560002