JAGGI Mudenahalli
Contact information, map and directions, contact form, opening hours, services, ratings, photos, videos and announcements from JAGGI Mudenahalli, TV/Movie Award, .
ಸಮಸ್ತ ನಾಡಿನ ಜನತೆಗೆ ನಮ್ಮ ಕಾವಲು ಚಿತ್ರತಂಡದ ವತಿಯಿಂದ ಗೌರಿ - ಗಣೇಶ ಹಬ್ಬದ ಶುಭಾಶಯಗಳು
ನಮ್ಮ ಕಾವಲು ಚಿತ್ರದ ಪ್ರಮುಖ ನಟರಾದ ಪ್ರಮೋದ್ ಶೆಟ್ಟಿ ಅವರಿಗೆ ಜನುಮ ದಿನದ ಶುಭಾಶಯಗಳು
ಒಲವೆ ನಮ್ಮ ಬದುಕು.... ಬಳಸಿಕೊಂಡೆವದನೆ ನಾವು ಅದಕು ಇದಕು ಯದಕು....
ಹುಚ್ಚ್ ಕೋಡಿ ಮನಸ್ಸುಗಳ ದುರಂತ ಕಥೆ.......
Thank you digvijaya news..and Public tv
ನನ್ನ ನಿರ್ದೇಶನದ ಕಾವಲು ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಕಲಾಗ್ರಾಮದಲ್ಲಿ ನೆರವೇರಿತು..ನಮಗೆ ಬೆಂಬಲಿಸಿದ ಇನ್ಸ್ ಪೈರ್ ಫಿಲ್ಮ್ ಇನ್ಸ್ಟಿಟ್ಯೂಟ್ ,ಹಾಗೂ ಕರ್ನಾಟಕ ವಿದ್ಯಾ ಸ್ಪೂರ್ತಿ ತಂಡಕ್ಕೆ ಧನ್ಯವಾದ...ನಮ್ಮ ಚಿತ್ರಕ್ಕೆ ನಿಮ್ಮ ಆಶೀರ್ವಾದವಿರಲಿ..
ಹೊಸದು ಹೊಸದು ಈ ಬರಹ...
ಒತ್ತಾಯದಿ ಬರೆಸಿದೆ ವಿರಹ...
ತನ್ನ ನೋವುಗಳನ್ನು ಎದೆಯಲ್ಲೇ ತುಂಬಿಕೊಂಡು ಜಗದ ನೋವು ನಲಿವಿನ ಭಾವನೆಗಳನ್ನು ಬೆಳ್ಳಿ ಪರದೆಯ ಮೇಲೆ ಬಿಂಬಿಸುವ ಜಗತ್ತಿನ ಎಲ್ಲಾ ನಿರ್ದೇಶಕರಿಗೆ ನಿರ್ದೇಶಕರ ದಿನದ ಶುಭಾಶಯಗಳು.
ಒಲೆ ಹತ್ತಿ ಉರಿದರೆ ನಿಲ ಬಹುದಲ್ಲದೆ
ಧರೆ ಹತ್ತಿ ಉರಿದರೆ ನಿಲ ಬಾರದು.
ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ
ತಂದೆ ಕೂಡಲಸಂಗಮದೇವ
ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ ಬಳಿಕ.
ಬಿಡಿಸುವರಾರುಂಟು ?
ಬಸವಣ್ಣನವರ ಜಯಂತಿಯ ಶುಭಾಶಯಗಳು.
State Level Ashu kavite compitation 1st prize.. thanks.. St. Joseph college brigade Road..
Triple Riding...chlimax.. Shoot time..