Sagar Block Congress

Sagar Block Congress

Share

Contact information, map and directions, contact form, opening hours, services, ratings, photos, videos and announcements from Sagar Block Congress, Political organisation, Sagar.

25/03/2020
Photos from Sagar Block Congress's post 14/01/2020
Photos from Sagar Block Congress's post 11/09/2019

ದಿನಾಂಕ: 09.09.2019ರ ಸೋಮವಾರ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯೂ ಸಾಗರ ತಾಲೂಕು ಬ್ಲಾಕ್ ಕಾಂಗ್ರೆಸ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಮುಂಬರು ಗ್ರಾಮಪಂಚಾಯಿತಿ ಚುನಾವಣಾ ತಯಾರಿ ಹಾಗೂ ಪಕ್ಷ ಸಂಘಟನೆಯ ಬಗ್ಗೆ ಪಕ್ಷದ ಪದಾಧಿಕಾರಿಗಳು, ಮುಖಂಡರುಗಳು, ಪಕ್ಷ ಬೆಂಬಲಿತ ಗ್ರಾಮಪಂಚಾಯಿತಿ ಸದಸ್ಯರುಗಳು ಮತ್ತು ಕಾರ್ಯಕರ್ತರೊಂದಿಗೆ ನಮ್ಮೆಲ್ಲರ ನೆಚ್ಚಿನ ನಾಯಕರಾದ *ಮಾನ್ಯ ಶ್ರೀ ಕಾಗೋಡು ತಿಮ್ಮಪ್ಪನವರು ಮತ್ತು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದ ಶ್ರೀ ಹೆಚ್.ಎಸ್.ಸುಂದರೇಶ್ ರವರ ಉಪಸ್ಥಿತಿಯಲ್ಲಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾದ *ಶ್ರೀ ಬಿ.ಆರ್.ಜಯಂತ್ ರವರ ಅಧ್ಯಕ್ಷತೆಯಲ್ಲಿ *ಸಮಾಲೋಚನಾ ಸಭೆಯನ್ನು* ನಡೆಸಲಾಯಿತು.

Photos from Sagar Block Congress's post 14/08/2019

*ಮನೆ ಕುಸಿತ : ನೆರವಿಗೆ ಧಾವಿಸಿದ ಸಾಗರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗು ನಗರಸಭಾ ಸದ್ಯಸರು ತಸ್ರೀಫ್ ಇಬ್ರಾಹಿಂ ,*

*ಸಾಗರ,*
ಇತ್ತೀಚೆಗೆ ಸುರಿದ ಗಾಳಿ,ಮಳೆಗೆ ಇಲ್ಲಿನ ಗುಲಾ ಮುಹಿದ್ದೀನ್ ರಸ್ತೆಯ ಸಮೀನ ಹಾಗೂ ನೂರ್ ಜಹಾನ್ ಎಂಬುವವರ ಮನೆ ಇಂದು ಬೆಳಗಿನ ಜಾವ ಸಂಪೂರ್ಣ ಕುಸಿದಿದೆ.
ಸುದ್ದಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯ ನಗರಸಭೆ ಸದಸ್ಯರು ಹಾಗು ನಗರ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರು ತಸ್ರೀಫ್ ಇಬ್ರಾಹಿಂ ಮನೆ ಮಾಲಿಕರಿಗೆ ಸಾಂತ್ವಾನ ಹೇಳಿದರು.
ನಗರಸಭೆ,ತಾಲ್ಲೂಕು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಶೀಘ್ರವಾಗಿ ಪರಿಹಾರ ಕಲ್ಪಿಸುವಂತೆ ತಿಳಿಸಿದರು. *ಕೆ ಪಿ ಸಿ ಸಿ ಸಾಮಜಿಕ ಜಾಲತಾಣ ಸಾಗರ ಘಟಕ*

Photos from Sagar Block Congress's post 14/08/2019

*ಸಂತ್ರಸ್ತರ ನೆರವಿಗಾಗಿ ತಕ್ಷಣ ಸ್ಪಂದಿಸಿದ ಸಾಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಹಾಗು ನಗರಸಭಾ ಸಧಸ್ಯರಾದ ತಶರೀಫ್ ಇಬ್ರಾಹಿಂ*

*ಸಾಗರ*
ಇಲ್ಲಿನ *ಉಪ್ಪಾರ ಕೇರಿ*
ನಿವಾಸಿಯಾದ *ಹೇಮಾವತಿ* ಎಂಬುವವರ ಮನೆ ಇತ್ತೀಚಿನ ಗಾಳಿ ಮಳೆಗೆ ಇಂದು ಬೆಳಗಿನ ಜಾವ ಕುಸಿದು ಬಿದ್ದಿದ್ದು ಇದನ್ನು ಅರಿತು ತಕ್ಷಣ ಸ್ಥಳಕ್ಕೆ ಧಾವಿಸಿ ನಗರಸಭಾ ಸಧಸ್ಯರು ಹಾಗು ಸಾಗರ ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಆದ ಶ್ರೀಮಾನ್ *ತಶರೀಫ್ ಇಬ್ರಾಹಿಂ** ಅವರು ನಿಜವಾದ ಜನಪ್ರತಿನಿಧಿಯಾಗಿ ಸಂತ್ರಸ್ತರಿಗೆ ಸಾಂತ್ವಾನ ನೀಡಿ ನಗರಸಭೆ ತಾಲ್ಲೂಕು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಶೀಘ್ರವಾಗಿ ಪರಿಹಾರ ಕಲ್ಪಿಸುವಂತೆ ತಿಳಿಸಿದರು ಇಂತಹ ಜನಪ್ರತಿನಿಧಿಗಳು ನಮ್ಮ ಸಮಾಜಕ್ಕೆ ಅವಶ್ಯಕ
ಹ್ಯಾಟ್ಸಪ್ಪ್ **ತಶರೀಫ್**ಅವ್ರೆ ವರದಿ
*ಕೆ.ಪಿ.ಸಿ.ಸಿ.ಸಾಮಾಜಿಕ ಜಾಲತಾಣ* **ಸಾಗರ*ಘಟಕ*

Photos from Sagar Block Congress's post 26/06/2019

*ಶರಾವತಿ ನದಿ ನೀರು ಬೆಂಗಳೂರಿಗೆ ಕೊಂಡೊಯ್ಯುವ ಪ್ರಸ್ತಾಪಕ್ಕೆ ಸಾಗರ ಕಾಂಗ್ರೇಸ್ ವಿರೋಧ : ಡಿಸಿಎಂ ಭೇಟಿ ಮಾಡಿದ ನಿಯೋಗ*

*ಸಾಗರ,*
ಇಂದು ವಿಧಾನಸೌಧದಲ್ಲಿ ಡಿಸಿಎಂ ಜಿ ಪರಮೇಶ್ವರ್ ಅವರನ್ನು ಸಾಗರ ನಗರ ಹಾಗೂ ಬ್ಲಾಕ್ ಕಾಂಗ್ರೇಸ್ ವತಿಯಿಂದ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಶರಾವತಿ ನದಿ ಹಿನ್ನೀರಿನಿಂದ ಬೆಂಗಳೂರಿಗೆ ಕುಡಿಯುವ ನೀರು ತರುವ ತಮ್ಮ ಯೋಜನೆಯನ್ನು ಅನೇಕ ಕಾರಣಗಳಿಂದ ಮಲೆನಾಡು ಭಾಗದ ಜನರು ವಿರೋಧಿಸುತ್ತಿದ್ದು,ಈ ಯೋಜನೆ ಕೈ ಬಿಡಬೇಕೆಂದು ಸಾಗರ ತಾಲ್ಲೂಕು ಕಾಂಗ್ರೇಸ್ ಪಕ್ಷ ಆಗ್ರಹಿಸಿತು.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್ ಜಯಂತ್,ನಗರ ಘಟಕ ಅಧ್ಯಕ್ಷ ತಸ್ರೀಫ್ ಇಬ್ರಾಹಿಂ,ಮೈಕಲ್ ಡಿಸೋಜಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಇನ್ನಿತರರು ಇದ್ದರು.

23/06/2019

What an inhuman situation! 181 children die out of encephalitis syndrome in Bihar.reason is these children go to sleep without food in their stomach!the government failed to combat hunger. But we are in "ache din!" we cannot give a meal to poor children who sleep hungry.their sugar level goes low and succumb to AES.horrible!

Want your organization to be the top-listed Government Service in Sagar?
Click here to claim your Sponsored Listing.

Website

Address

Sagar
577401