Sadhvi
Digital version of Sadhvi, a 121 year old daily Kannada eveninger. Voicing the aspirations of our motherland since 1899. Now at your fingertips
SADHVI is a century old kannada newspaper, started in the year 1899, sadhvi played a very important role in the freedom struggle of our mother land. Its sharp editorials motivated thousands of youth to jump into the freedom struggle. Perturbed by the strong pro-independence policy of sadhvi, the erstwhile British government in India had banned the publication of sadhvi twice, this incident of bann
ಹುಲಿ ಕಾವಲಿನ ಕಾಡಲಿ ರೌಡಿಶೀಟರ್ ರಂಗು: ಬಂಡಿಪುರದಲ್ಲಿ ಬಿಂದಾಸ್ ಎಣ್ಣೆ ಪಾರ್ಟಿ...!
ಚಾಮರಾಜನಗರ
ಬಂಡೀಪುರ ಅರಣ್ಯದಲ್ಲಿ ರೌಡಿಶೀಟರ್ ಬಿಂದಾಸ್ ಪಾರ್ಟಿ!.
ಅರಣ್ಯದ ಕಳ್ಳಬೇಟೆ ಶಿಬಿರದಲ್ಲಿ ನಡೆದಿರುವ ಎಣ್ಣೆ ಪಾರ್ಟಿ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ.
ಅರಣ್ಯದ ಮದ್ದೂರು ವಲಯದ ಹುಲಿಕಟ್ಟೆ ಬಳಿ ಭದ್ರತಾ ಲೋಪ.
ರೌಡಿಶೀಟರ್ ಸತೀಶ್ ಹಾಗೂ ಸಂಗಡಿಗರಿಂದ ಪಾರ್ಟಿ.
ಅರಣ್ಯ ನಿಯಮ ಗಾಳಿಗೆ ತೂರಿ ಪಾರ್ಟಿ.
ಕಳ್ಳಬೇಟೆ ಶಿಬಿರಕ್ಕೆ ರೌಡಿಶೀಟರ್ ಎಂಟ್ರಿ ಕೊಟ್ಟಿದ್ಯಾಕೆ ಎಂಬ ಪ್ರಶ್ನೆ?.
ಕಾಡಿನಲ್ಲಿ ಒಣಗಿ ಹೋದ ಸೌಧೆಯನ್ನು ತರಲೂ ಬಿಡದ ಇಲಾಖಾ ಸಿಬ್ಬಂದಿ.
ಮೋಜುಮಸ್ತಿಗೆ ಅವಕಾಶ ಕೊಟ್ಟಿದ್ದಕ್ಕೆ ಪರಿಸರವಾದಿಗಳಿಂದಲೂ ಕೂಡ ತೀವ್ರ ವಿರೋಧ.
ಅರಣ್ಯ ಇಲಾಖೆಯ ಅಧಿಕಾರಿಗಳೇ ಶಾಮೀಲು ಶಂಕೆ.
entertainment kannadanews protest mysore city9newsnetwork bim bima news publicalertnews elephant latesupdates entertainment mysore news chamundamaa publicalertnews news latesupdates kannadanews elephant mysore 2025Dasara Gajapayana2025 gajapayana2025 Dasara 2025dasara mysuru mysore mysurenews forest palace kanndalive kannadanews elephantsforest wildlife wildanimals africawildlife President Droupadi Murmu MysorePalace Royal Hospitality PramodadeviWodeyar KarnatakaNews Cultural Heritage MysuruUpdates IndiaNews Historic Palace Royal Tradition elephant touristattraction hillstation karnataka waild elephant bhimsong waild america africa JustKannada Kundur Umesha Bhatta Siddaramaiah Chandan Veerabhadra Avinash N Damnalli Dr Yathindra Siddaramaiah Yaduveer Krishnadatta Chamaraja Wadiyar BJP ಕರ್ನಾಟಕ HonestPeople ProudMoment RealHeroes EverydayHeroes GoodHuman PositiveVibes InspirationDaily FaithInHumanity HumanityFirst HonestyIsTheBestPolicy
PublicService BusLife TravelNews PassengerSafety ResponsibleCitizen SocialResponsibility
ViralNews TrendingNews HeartTouching FeelGoodStory GoodKarma
Karnataka Kannadiga KarnatakaDiaries NammaKarnataka NammaKSRTC HonestConductor Humanity GoodNews KannadaNews PublicTransport KSRTC InspiringStory HonestyWins PositiveNews GoodDeeds Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ
ಡಿಕೆ ಶಿವಕುಮಾರ್
ಮುಖ್ಯಮಂತ್ರಿ ಹಿನ್ನೆಲೆ
ಅಭಿಮಾನಿಗಳಿಂದ
ಸಿಹಿಹಂಚಿ ಸಂಭ್ರಮ...
ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಹಿನ್ನೆಲೆ ಅಭಿಮಾನಿ ಬಳಗದಿಂದ ಸಿಹಿ ಹಂಚಿ ಸಂಭ್ರಮ....
ಅಖಿಲ ಕರ್ನಾಟಕ ಡಿಕೆ ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಅಧ್ಯಕ್ಷ ಜಿ ರಘು ನೇತೃತ್ವದಲ್ಲಿ ಮುಖ್ಯಮಂತ್ರಿ ಯಾಗಿ ಡಿಕೆ ಶಿವಕುಮಾರ್ ಅವರು ಇಂದು ಪ್ರಮಾಣವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಸಂಭ್ರಮ ಸಡಗರದಿಂದ ಸಿಹಿ ಹಂಚಿ ಸಂತಸವನ್ನು ಹಂಚಿಕೊಂಡಿದ್ದಾರೆ ಈ ಸಂದರ್ಭದಲ್ಲಿ ಆಟೋ ಚಾಲಕರು ಬಸ್ ಪ್ರಯಾಣಿಕರು ಸಾರ್ವಜನಿಕರಿಗೆ ಲಾಡು, ಬಾದುಷ ಹಂಚುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ ಮಾಧ್ಯಮಗಳ ಜೊತೆ ಮಾತನಾಡಿದ ಅಖಿಲ ಕರ್ನಾಟಕ ಡಿಕೆ ಶಿವಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಜಿ ರಘು ಅವರು ಡಿಕೆ ಶಿವಕುಮಾರ್ ಅವರ ಸಾಕಷ್ಟು ವರ್ಷದ ನಿಷ್ಠಾವಂತ ಕಾರ್ಯಕರ್ತನ ಸೇವೆಗೆ ಇಂದು ಪ್ರತಿಫಲ ಸಿಕ್ಕಿದ್ದು ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯಕ್ಕೆ ಕಾಲಿಟ್ಟ ಡಿಕೆ ಶಿವಕುಮಾರ್ ಅವರು ಇಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದು ಅವರ ಅಭಿಮಾನಿಗಳಾಗಿ ನಮ್ಮೆಲ್ಲರಿಗೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
entertainment kannadanews protest mysore city9newsnetwork bim bima news publicalertnews elephant latesupdates entertainment mysore news chamundamaa publicalertnews news latesupdates kannadanews elephant mysore 2025Dasara Gajapayana2025 gajapayana2025 Dasara 2025dasara mysuru mysore mysurenews forest palace kanndalive kannadanews elephantsforest wildlife wildanimals africawildlife President Droupadi Murmu MysorePalace Royal Hospitality PramodadeviWodeyar KarnatakaNews Cultural Heritage MysuruUpdates IndiaNews Historic Palace Royal Tradition elephant touristattraction hillstation karnataka waild elephant bhimsong waild america africa JustKannada Kundur Umesha Bhatta Siddaramaiah Chandan Veerabhadra Avinash N Damnalli Dr Yathindra Siddaramaiah Yaduveer Krishnadatta Chamaraja Wadiyar BJP ಕರ್ನಾಟಕ HonestPeople ProudMoment RealHeroes EverydayHeroes GoodHuman PositiveVibes InspirationDaily FaithInHumanity HumanityFirst HonestyIsTheBestPolicy
PublicService BusLife TravelNews PassengerSafety ResponsibleCitizen SocialResponsibility
ViralNews TrendingNews HeartTouching FeelGoodStory GoodKarma
Karnataka Kannadiga KarnatakaDiaries NammaKarnataka NammaKSRTC HonestConductor Humanity GoodNews KannadaNews PublicTransport KSRTC InspiringStory HonestyWins PositiveNews GoodDeeds Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ
ಶಾಸಕ ಅನಿಲ್ ಚಿಕ್ಕಮಾದುಗೆ
ಸಚಿವ ಸ್ಥಾನಕ್ಕೆ ಒತ್ತಾಯಿಸಿ
ಅಭಿಮಾನಿಗಳಿಂದ
101 ತೆಂಗಿನ ಕಾಯಿ ಹೊಡೆದು
ವಿಶೇಷ ಪೂಜೆ...
ಮೈಸೂರು:
ಶಾಸಕ ಅನಿಲ್ ಚಿಕ್ಕಮಾಧುಗೆ ಸಚಿವ ಸ್ಥಾನಕ್ಕೆ ಒತ್ತಾಯ.
ಅನಿಲ್ ಚಿಕ್ಕಮಾಧು ಅಭಿಮಾನಿಗಳಿಂದ ವಿಶೇಷ ಪೂಜೆ ಸಲ್ಲಿಕೆ.
ಮೈಸೂರಿನ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ.
ಮೈಸೂರಿನ ಅಗ್ರಹಾರ ವೃತ್ತದಲ್ಲಿರುವ ದೇವಸ್ಥಾನ.
ಅನಿಲ್ ಚಿಕ್ಕಮಾಧು ಭಾವಚಿತ್ರ ಹಿಡಿದು ಪೂಜೆ ಸಲ್ಲಿಕೆ.
101 ಈಡುಗಾಯಿ ಒಡೆದ ಅಭಿಮಾನಿಗಳು.
ಮೈಸೂರು ಪ್ರಾಂತ್ಯದಲ್ಲಿರುವ ನಾಯಕ ಸಮುದಾಯದ ಏಕೈಕ ಶಾಸಕ ಅನಿಲ್ ಚಿಕ್ಕಮಾಧು.
ಮೈಸೂರು ಪ್ರಾಂತ್ಯದಲ್ಲಿ 5ರಿಂದ 6ಲಕ್ಷ ಜನ ಇದ್ದೇವೆ.
ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಇಬ್ಬರಿಗೂ ನಾವು ಒತ್ತಾಯ ಮಾಡುತ್ತೇವೆ.
ಅನಿಲ್ ಚಿಕ್ಕಮಾಧುಗೆ ಸಚಿವ ಸ್ಥಾನ ನೀಡಬೇಕು.
ಇಲ್ಲವಾದಲ್ಲಿ ಈ ಸಮುದಾಯಕ್ಕೆ ದ್ರೋಹ ಬಗೆದ ಹಾಗೆ ಆಗುತ್ತೆ.
ಮಾಜಿ ನಗರಪಾಲಿಕೆ ಸದಸ್ಯ ಲೋಕೇಶ್ ಪಿಯಾ ಹೇಳಿಕೆ.
entertainment kannadanews protest mysore city9newsnetwork bim bima news publicalertnews elephant latesupdates entertainment mysore news chamundamaa publicalertnews news latesupdates kannadanews elephant mysore 2025Dasara Gajapayana2025 gajapayana2025 Dasara 2025dasara mysuru mysore mysurenews forest palace kanndalive kannadanews elephantsforest wildlife wildanimals africawildlife President Droupadi Murmu MysorePalace Royal Hospitality PramodadeviWodeyar KarnatakaNews Cultural Heritage MysuruUpdates IndiaNews Historic Palace Royal Tradition elephant touristattraction hillstation karnataka waild elephant bhimsong waild america africa JustKannada Kundur Umesha Bhatta Siddaramaiah Chandan Veerabhadra Avinash N Damnalli Dr Yathindra Siddaramaiah Yaduveer Krishnadatta Chamaraja Wadiyar BJP ಕರ್ನಾಟಕ HonestPeople ProudMoment RealHeroes EverydayHeroes GoodHuman PositiveVibes InspirationDaily FaithInHumanity HumanityFirst HonestyIsTheBestPolicy
PublicService BusLife TravelNews PassengerSafety ResponsibleCitizen SocialResponsibility
ViralNews TrendingNews HeartTouching FeelGoodStory GoodKarma
Karnataka Kannadiga KarnatakaDiaries NammaKarnataka NammaKSRTC HonestConductor Humanity GoodNews KannadaNews PublicTransport KSRTC InspiringStory HonestyWins PositiveNews GoodDeeds Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ
ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಹರಕೆ ತೀರಿಸಿದ ಅಭಿಮಾನಿಗಳು
ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಯ್ಕೆ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಡಿಕೆ ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಕಾಂಗ್ರೆಸ್ ಮುಖಂಡ ಜಿ ಶ್ರೀನಾಥ್ ಬಾಬು ನೇತೃತ್ವದಲ್ಲಿ ಚಾಮುಂಡಿ ಬೆಟ್ಟದಲ್ಲಿ ಡಿಕೆ ಶಿವಕುಮಾರ್ ಭಾವಚಿತ್ರ ಹಿಡಿದು 101 ತೆಂಗಿನಕಾಯಿ ಹೊಡೆದು ನಂತರ ಚಾಮುಂಡಮ್ಮನ ತೇರು ಸೇವೆ ಹರಕೆ ತೀರಿಸುವ ಮೂಲಕ ಅಭಿಮಾನಿಗಳು ಹರಕೆ ತೀರಿಸಿದರು,
ಆರು ತಿಂಗಳ ಹಿಂದೆ ಡಿಕೆ ಶಿವಕುಮಾರ್ ರವರು ಮುಖ್ಯಮಂತ್ರಿ ಆಗಲಿ ಎಂದು ಅಭಿಮಾನಿಗಳು ಚಾಮುಂಡಮ್ಮನ ಮೊರೆ ಹೋಗಿ ಹರಕೆ ಮಾಡಿಕೊಂಡಿದ್ದರು, ಇಂದು ಭಾನುವಾರ ಚಾಮುಂಡಿ ಬೆಟ್ಟದಲ್ಲಿ ಹರಕೆ ತೀರಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಜಿ ಶ್ರೀನಾಥ್ ಬಾಬು
ರವರು ಮಾತನಾಡಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಶಕ್ತಿ ಎಂದರೆ ಡಿಕೆ.ಶಿವಕುಮಾರ್ ರವರ ನಾಯಕತ್ವ ಆಡಳಿತ, ವಿದ್ಯಾರ್ಥಿ ಯುವ ಕಾಂಗ್ರೆಸ್ ಮೂಲಕ ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನ ಸಂಘಟಿಸಿ ಪಂಚಾಯತಿಯಿಂದ ವಿಧಾನಸೌಧದವರೆಗೂ ಡಿಕೆ.ಶಿವಕುಮಾರ್ ರವರು ರಾಜ್ಯದ ಅಭಿವೃದ್ಧಿಗಾಗಿ ಹಲವಾರು ಜನಪರ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ, ಸಿದ್ದರಾಮಯ್ಯ ರವರು ಮತ್ತು ಡಿಕೆ ಶಿವಕುಮಾರ್ ರವರು ನುಡಿದಂತೆ ಗ್ಯಾರೆಂಟಿ ಯೋಜನೆಗಳ ಮೂಲಕ ಕರ್ನಾಟಕದ ಮನೆಮನಗಳಲ್ಲಿ ಸ್ಥಾನ ಪಡೆದಿದ್ದಾರೆ, 2028ರಲ್ಲೂ ಸಹ ಮತ್ತೊಮ್ಮೆ ಕಾಂಗ್ರೆಸ್ ಬರಲಿದ್ದು ಡಿಕೆ.ಶಿವಕುಮಾರ್ ನಾಯಕತ್ವವನ್ನ ಆಡಳಿತ ಮುಂದುವರೆಯಲಿದೆ ಎಂದು ಮಾತನಾಡಿದರು
ಈ ಸಂದರ್ಭದಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್ ಮೂರ್ತಿ, ಆನಂದ, ಜಿ ರಾಘವೇಂದ್ರ,
ಕಿರಣ್, ದಿನೇಶ್,ಯೋಗೇಶ್, ಹರೀಶ ನಾಯ್ಡು,ಎಸ್ ಎನ್ ರಾಜೇಶ್,
ಕಾಂಗ್ರೆಸ್ ಮುಖಂಡರುಗಳಾದ ಆನಂದ್ ಕುಮಾರ್, ಅರ್ಜುನ್, ಮಲ್ಲಿಗೆ ವೀರೇಶ್, ಲತಾ ಮೋಹನ್, ವಿಜಯಲಕ್ಷ್ಮಿ ಅಯ್ಯಂಗಾರ್, ಕೃಷ್ಣ, ರಾಜು, ಲೋಕೇಶ್, ಮಂಜೇಶ್, ಹಾಗೂ ಇನ್ನಿತರರು ಹಾಜರಿದ್ದರು.
entertainment kannadanews protest mysore city9newsnetwork bim bima news publicalertnews elephant latesupdates entertainment mysore news chamundamaa publicalertnews news latesupdates kannadanews elephant mysore 2025Dasara Gajapayana2025 gajapayana2025 Dasara 2025dasara mysuru mysore mysurenews forest palace kanndalive kannadanews elephantsforest wildlife wildanimals africawildlife President Droupadi Murmu MysorePalace Royal Hospitality PramodadeviWodeyar KarnatakaNews Cultural Heritage MysuruUpdates IndiaNews Historic Palace Royal Tradition elephant touristattraction hillstation karnataka waild elephant bhimsong waild america africa JustKannada Kundur Umesha Bhatta Siddaramaiah Chandan Veerabhadra Avinash N Damnalli Dr Yathindra Siddaramaiah Yaduveer Krishnadatta Chamaraja Wadiyar BJP ಕರ್ನಾಟಕ HonestPeople ProudMoment RealHeroes EverydayHeroes GoodHuman PositiveVibes InspirationDaily FaithInHumanity HumanityFirst HonestyIsTheBestPolicy
PublicService BusLife TravelNews PassengerSafety ResponsibleCitizen SocialResponsibility
ViralNews TrendingNews HeartTouching FeelGoodStory GoodKarma
Karnataka Kannadiga KarnatakaDiaries NammaKarnataka NammaKSRTC HonestConductor Humanity GoodNews KannadaNews PublicTransport KSRTC InspiringStory HonestyWins PositiveNews GoodDeeds Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ
ಭೀ*ಕರ ರಸ್ತೆ ಅ*ಪಘಾ*ತದಲ್ಲಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾ*ವು....
ಚಿತ್ರದುರ್ಗ.
**ಟೈರ್ ಸ್ಪೋ*ಟಗೊಂಡು ಲಾರಿಗೆ ಕಾರು ಡಿ*ಕ್ಕಿ: ಐವರು ಸ್ಥಳದಲ್ಲೇ ದು*ರ್ಮರಣ**
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿ ಬಳಿ ಸಂಭವಿಸಿದ ಭೀ*ಕರ ರಸ್ತೆ ಅ*ಪಘಾ*ತದಲ್ಲಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾ*ವನ್ನಪ್ಪಿದ್ದಾರೆ.
ಕಾರಿನ ಟೈರ್ ಸ್ಪೋ*ಟಗೊಂಡ ಪರಿಣಾಮ ನಿಯಂತ್ರಣ ತಪ್ಪಿದ ಕಾರು ಲಾರಿಗೆ ಡಿ*ಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ದುರ್ಘಟನೆಯಲ್ಲಿ ಚಳ್ಳಕೆರೆ ಮೂಲದ ರಾಘವೇಂದ್ರ, ರುದ್ರೇಶ್, ನಗರಸಭೆ ಮಾಜಿ ಸದಸ್ಯ ಪ್ರಮೋದ್, ಸೋಮ ಹಾಗೂ ಮಲ್ಲಿಕಾರ್ಜುನ ಮೃ*ತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ PSI Mahesh Hosapete ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ Molakalmuru Police Station ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
entertainment kannadanews protest mysore city9newsnetwork bim bima news publicalertnews elephant latesupdates entertainment mysore news chamundamaa publicalertnews news latesupdates kannadanews elephant mysore 2025Dasara Gajapayana2025 gajapayana2025 Dasara 2025dasara mysuru mysore mysurenews forest palace kanndalive kannadanews elephantsforest wildlife wildanimals africawildlife President Droupadi Murmu MysorePalace Royal Hospitality PramodadeviWodeyar KarnatakaNews Cultural Heritage MysuruUpdates IndiaNews Historic Palace Royal Tradition elephant touristattraction hillstation karnataka waild elephant bhimsong waild america africa JustKannada Kundur Umesha Bhatta Siddaramaiah Chandan Veerabhadra Avinash N Damnalli Dr Yathindra Siddaramaiah Yaduveer Krishnadatta Chamaraja Wadiyar BJP ಕರ್ನಾಟಕ HonestPeople ProudMoment RealHeroes EverydayHeroes GoodHuman PositiveVibes InspirationDaily FaithInHumanity HumanityFirst HonestyIsTheBestPolicy
PublicService BusLife TravelNews PassengerSafety ResponsibleCitizen SocialResponsibility
ViralNews TrendingNews HeartTouching FeelGoodStory GoodKarma
Karnataka Kannadiga KarnatakaDiaries NammaKarnataka NammaKSRTC HonestConductor Humanity GoodNews KannadaNews PublicTransport KSRTC InspiringStory HonestyWins PositiveNews GoodDeeds Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ
ಭಟ್ಕಳ ದುರಂ*ತದ
11ಕುಟುಂಬಗಳಿಗೆ ಪರಿಹಾರ
ವಿತರಿಸಿದ ಮಂಕಳ ವೈದ್ಯ....
**ಭಟ್ಕಳ ದುರಂತ: ಮೃತರ ಕುಟುಂಬಗಳಿಗೆ ಪರಿಹಾರ ವಿತರಣೆ, ಅನಾಥ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ಮಂಕಾಳ ವೈದ್ಯ**
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಪ್ಪೆಚಿಪ್ಪು ತೆಗೆಯಲು ತೆರಳಿದ್ದ ವೇಳೆ 11 ಮಂದಿ ಸಾವನ್ನಪ್ಪಿದ ದುರಂತ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ಸಚಿವ Mankal Vaidya ಹಾಗೂ ಜಿಲ್ಲಾಧಿಕಾರಿ Lakshmi Priya ಪರಿಹಾರ ಚೆಕ್ ವಿತರಿಸಿದರು.
ಸರ್ಕಾರದ ವತಿಯಿಂದ 5 ಲಕ್ಷ ರೂ., ಮೀನುಗಾರಿಕಾ ಇಲಾಖೆಯಿಂದ 10 ಲಕ್ಷ ರೂ., ಸಚಿವ ಮಂಕಾಳ ವೈದ್ಯರಿಂದ ತಲಾ 1 ಲಕ್ಷ ರೂ. ಹಾಗೂ ಸಚಿವರ ಬ್ಯಾಂಕ್ ವತಿಯಿಂದ 50 ಸಾವಿರ ರೂ. ಪರಿಹಾರ ವಿತರಿಸಲಾಗಿದೆ.
ಈ ವೇಳೆ ಮಾತನಾಡಿದ ಸಚಿವರು, “ಘಟನೆಯಲ್ಲಿ ಪೋಷಕರನ್ನು ಕಳೆದುಕೊಂಡ ಅನಾಥ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ನನ್ನದು. ಅವರು ಎಷ್ಟರವರೆಗೆ ಓದುತ್ತಾರೋ ಅಷ್ಟರವರೆಗೆ ಶಿಕ್ಷಣ ವೆಚ್ಚವನ್ನು ನಾನು ಭರಿಸುತ್ತೇನೆ” ಎಂದು ಘೋಷಿಸಿದರು.
“ಈ ವರ್ಷ ಜೂನ್ 5ರಂದು ನನ್ನ ಹುಟ್ಟುಹಬ್ಬ ಇದೆ. ಆದರೆ ಈ ಬಾರಿ ಯಾವುದೇ ಆಚರಣೆ ಮಾಡಿಕೊಳ್ಳುವುದಿಲ್ಲ” ಎಂದ ಅವರು, ಅನಾಥ ಮಕ್ಕಳಿಗೆ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
“ಈಗಾಗಲೇ ಮನೆ ನಿರ್ಮಾಣಕ್ಕಾಗಿ 5 ಲಕ್ಷ ರೂ. ನೀಡಿದ್ದೇನೆ. ಈ ವರ್ಷವೇ ಒಂದು ಸ್ವಂತ ಮನೆ ಕಟ್ಟಿಕೊಡುತ್ತೇನೆ. ಜೊತೆಗೆ ಸಹಕಾರಿ ಬ್ಯಾಂಕ್‌ಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸುವ ಪ್ರಯತ್ನ ಮಾಡುತ್ತೇನೆ” ಎಂದು ಹೇಳಿದರು.
entertainment kannadanews protest mysore city9newsnetwork bim bima news publicalertnews elephant latesupdates entertainment mysore news chamundamaa publicalertnews news latesupdates kannadanews elephant mysore 2025Dasara Gajapayana2025 gajapayana2025 Dasara 2025dasara mysuru mysore mysurenews forest palace kanndalive kannadanews elephantsforest wildlife wildanimals africawildlife President Droupadi Murmu MysorePalace Royal Hospitality PramodadeviWodeyar KarnatakaNews Cultural Heritage MysuruUpdates IndiaNews Historic Palace Royal Tradition elephant touristattraction hillstation karnataka waild elephant bhimsong waild america africa JustKannada Kundur Umesha Bhatta Siddaramaiah Chandan Veerabhadra Avinash N Damnalli Dr Yathindra Siddaramaiah Yaduveer Krishnadatta Chamaraja Wadiyar BJP ಕರ್ನಾಟಕ HonestPeople ProudMoment RealHeroes EverydayHeroes GoodHuman PositiveVibes InspirationDaily FaithInHumanity HumanityFirst HonestyIsTheBestPolicy
PublicService BusLife TravelNews PassengerSafety ResponsibleCitizen SocialResponsibility
ViralNews TrendingNews HeartTouching FeelGoodStory GoodKarma
Karnataka Kannadiga KarnatakaDiaries NammaKarnataka NammaKSRTC HonestConductor Humanity GoodNews KannadaNews PublicTransport KSRTC InspiringStory HonestyWins PositiveNews GoodDeeds Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ
ಭೂ*ಗ*ಳ್ಳರಿಗೆ ಸಾತ್ ನೀಡುತ್ತಿದ್ದ
ಭ್ರ*ಷ್ಟ ಕಂದಾಯ ನಿರೀಕ್ಷಕ
ಮಂಜುನಾಥ್ ಸಸ್ಪೆಂಡ್....
ಪ.ಪಂ. ಭ್ರಷ್ಟ ಕಂದಾಯ ನಿರೀಕ್ಷಕ ಮಂಜುನಾಥ್ ಸಸ್ಪೆಂಡ್ : ದೂರು ದಾಖಲಿಸಿ ಜೈಲಿಗಟ್ಟಿ ಎಂದ ಸ್ನೇಹಮಯಿ ಕೃಷ್ಣ
ರಮ್ಮನಹಳ್ಳಿ ಪಟ್ಟಣ ಪಮಚಾಯಿತಿ ಕಂದಾಯ ನಿರೀಕ್ಷಕ ಮಂಜುನಾಥ್ ಸೇವೆಯಿಂದ ಅಮಾನತು
ಪೌರಾಡಳಿತ ನಿರ್ದೇಶನಾಲಯದಿಂದ ಭ್ರಷ್ಟ ಕಂದಾಯ ನಿರೀಕ್ಷಕ ಮಂಜುನಾಥ್ ಸಸ್ಪೆಂಡ್ ಮಾಡಿ ಆದೇಶ
Àಖಾಸಗಿಯವರಿಗೆ ಸರ್ಕಾರಿ ಜಮೀನು ಇ-ಖಾತೆ ಮಾಡಿಕೊಟ್ಟಿದ್ದ ಸಿಒ ಮಹೇಶ್ ಹಾಗೂ ಆರ್‌ಐ ಮಂಜುನಾಥ್
ಸಾರ್ವಜನಿಕರಿಗೆ ಕೆಲಸ ಮಾಡಿಕೊಡದೆ ತೀವ್ರ ತೊಂದರೆ ಕೊಡುತ್ತಿದ್ದ ಭ್ರಷ್ಟ ಅಧಿಕಾರಿಗಳು
ಮುಖ್ಯಾಧಿಕಾರಿ ಮಹೇಶ್ ಮೇಲೆ ಕ್ರಮ ಕೈಗೊಳ್ಳು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ಪೌರಾಡಳಿತ ನಿರ್ದೇಶನಾಲಯ
ಸರ್ಕಾರಿ ಜಮೀನು ಕಬಳಿಸಲು ಸಹಕರಿಸಿರುವ ಇವರಿಬ್ಬರ ಮೇಲೆ ಕ್ರಿಮಿನಲ್ ದೂರು ದಾಖಲಿಸಿ ಅರೆಸ್ಟ್ ಮಾಡಬೇಕೆಂದ ಸ್ನೇಹಮಯಿಯಿ ಕೃಷ್ಣ
ಅಧಖಾರಿಗಳು ಇವರಿಬ್ಬರ ವರುದ್ಧ ದರು ದಾಖಲಿಸದಿದ್ದರೆ, ತಾವೆ ದೂರು ದಾಖಲಿಸುವುದಾಗಿ ಸ್ನೇಹಮಯಿ ಕೃಷ್ಣ ಎಚ್ಚರಿಕೆ.
entertainment kannadanews protest mysore city9newsnetwork bim bima news publicalertnews elephant latesupdates entertainment mysore news chamundamaa publicalertnews news latesupdates kannadanews elephant mysore 2025Dasara Gajapayana2025 gajapayana2025 Dasara 2025dasara mysuru mysore mysurenews forest palace kanndalive kannadanews elephantsforest wildlife wildanimals africawildlife President Droupadi Murmu MysorePalace Royal Hospitality PramodadeviWodeyar KarnatakaNews Cultural Heritage MysuruUpdates IndiaNews Historic Palace Royal Tradition elephant touristattraction hillstation karnataka waild elephant bhimsong waild america africa JustKannada Kundur Umesha Bhatta Siddaramaiah Chandan Veerabhadra Avinash N Damnalli Dr Yathindra Siddaramaiah Yaduveer Krishnadatta Chamaraja Wadiyar BJP ಕರ್ನಾಟಕ HonestPeople ProudMoment RealHeroes EverydayHeroes GoodHuman PositiveVibes InspirationDaily FaithInHumanity HumanityFirst HonestyIsTheBestPolicy
PublicService BusLife TravelNews PassengerSafety ResponsibleCitizen SocialResponsibility
ViralNews TrendingNews HeartTouching FeelGoodStory GoodKarma
Karnataka Kannadiga KarnatakaDiaries NammaKarnataka NammaKSRTC HonestConductor Humanity GoodNews KannadaNews PublicTransport KSRTC InspiringStory HonestyWins PositiveNews GoodDeeds Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ
*ಚಾಮುಂಡಿ ತಾಯಿ ಮುಂದೆ ಕಡೆಗೂ ತಲೆಬಾಗಿ ಕ್ಷಮೆ ಕೇಳಿದ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್.*
*ಮೈಸೂರು*
*ಚಾಮುಂಡಿ ತಾಯಿ ಮುಂದೆ ಕಡೆಗೂ ಕ್ಷಮೆ ಕೇಳಿದ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್.*
ಚಾಮುಂಡಿ ಬೆಟ್ಟಕ್ಕೆ ಬಾಲಿವುಡ್ ನಟ ರಣವೀರ್ ಸಿಂಗ್ ಭೇಟಿ.
ಸಾಮಾನ್ಯರಲ್ಲಿ ಸಾಮಾನ್ಯನಂತೆ ಕ್ಯೂನಲ್ಲಿ ಬಂದು ಚಾಮುಂಡೇಶ್ವರಿ ದೇವಿಯ ದರ್ಶನ ಮಾಡಿರುವ ನಟ.
ಗರ್ಭಗುಡಿಯವರೆಗೂ ಮಾಸ್ಕ್ ಧರಿಸಿಕೊಂಡು ಬಂದು ನಂತರ ಗರ್ಭಗುಡಿ ಪ್ರವೇಶ.
ಖಾಲಿ ಕೈನಲ್ಲಿ ಬಂದು ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ರಣವೀರ್ ಸಿಂಗ್.
ಈ ಹಿಂದೆ ದೈವ ನರ್ತನದ ಬಗ್ಗೆ ನಡೆದ ಅವಹೇಳನಕಾರಿ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೇಟಿ.
ದೈವವನ್ನು ಅಣಕ ಮಾಡಿದ ಆರೋಪಕ್ಕೆ ಗುರಿಯಾಗಿದ್ದ ನಟನ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ನ್ಯಾಯಾಲಯದ ಸೂಚನೆ ಮೇರೆಗೆ ಕ್ಷಮೆ ಕೇಳಲು ಭೇಟಿ.
ಚಾಮುಂಡಿ ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಕೆ.
ಗರ್ಭಗುಡಿಯ ಆವರಣದಲ್ಲಿ ಕುಳಿತು ಪ್ರಾರ್ಥನೆ.
ಮೂಲ ವಿಗ್ರಹ, ಉತ್ಸವಮೂರ್ತಿ ಬಳಿ ಪ್ರಾರ್ಥನೆ.
ಯಾರಿಗೂ ಮಾಹಿತಿ ನೀಡದೇ ಜನ ಸಾಮಾನ್ಯರಂತೆ ಆಗಮಿಸಿ ದರ್ಶನ ಪಡೆದು ಹೋಗಿರುವ ರಣವೀರ್‌ಸಿಂಗ್.
star Singh star actor Ranveer Singh entertainment kannadanews protest mysore city9newsnetwork bim bima news publicalertnews elephant latesupdates entertainment mysore news chamundamaa publicalertnews news latesupdates kannadanews elephant mysore 2025Dasara Gajapayana2025 gajapayana2025 Dasara 2025dasara mysuru mysore mysurenews forest palace kanndalive kannadanews elephantsforest wildlife wildanimals africawildlife President Droupadi Murmu MysorePalace Royal Hospitality PramodadeviWodeyar KarnatakaNews Cultural Heritage MysuruUpdates IndiaNews Historic Palace Royal Tradition elephant touristattraction hillstation karnataka waild elephant bhimsong waild america africa JustKannada Kundur Umesha Bhatta Siddaramaiah Chandan Veerabhadra Avinash N Damnalli Dr Yathindra Siddaramaiah Yaduveer Krishnadatta Chamaraja Wadiyar BJP ಕರ್ನಾಟಕ HonestPeople ProudMoment RealHeroes EverydayHeroes GoodHuman PositiveVibes InspirationDaily FaithInHumanity HumanityFirst HonestyIsTheBestPolicy
PublicService BusLife TravelNews PassengerSafety ResponsibleCitizen SocialResponsibility
ViralNews TrendingNews HeartTouching FeelGoodStory GoodKarma
Karnataka Kannadiga KarnatakaDiaries NammaKarnataka NammaKSRTC HonestConductor Humanity GoodNews KannadaNews PublicTransport KSRTC InspiringStory HonestyWins PositiveNews GoodDeeds Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ
ಚೌಹಳ್ಳಿ ಬಳಿ ಭೀ*ಕರ ರಸ್ತೆ ಅ*ಪಘಾ*ತ: ಕಾರು-ಆಟೋ ಡಿಕ್ಕಿಗೆ 10ಕ್ಕೂ ಹೆಚ್ಚು ಮಂದಿ ಗಂ*ಭೀರ
ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಚೌಹಳ್ಳಿ ಗ್ರಾಮದ ಬಳಿ ಕಾರು ಮತ್ತು ಆಟೋ ಮುಖಾಮುಖಿ ಡಿ*ಕ್ಕಿಯಾಗಿ 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಅ*ಪಘಾ*ತದ ತೀವ್ರತೆಗೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಆಟೋದಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.
ಗಾಯಾಳುಗಳನ್ನು ತಕ್ಷಣ ಮೈಸೂರಿನ K R ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಟಿ ನರಸೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
entertainment kannadanews protest mysore city9newsnetwork bim bima news publicalertnews elephant latesupdates entertainment mysore news chamundamaa publicalertnews news latesupdates kannadanews elephant mysore 2025Dasara Gajapayana2025 gajapayana2025 Dasara 2025dasara mysuru mysore mysurenews forest palace kanndalive kannadanews elephantsforest wildlife wildanimals africawildlife President Droupadi Murmu MysorePalace Royal Hospitality PramodadeviWodeyar KarnatakaNews Cultural Heritage MysuruUpdates IndiaNews Historic Palace Royal Tradition elephant touristattraction hillstation karnataka waild elephant bhimsong waild america africa JustKannada Kundur Umesha Bhatta Siddaramaiah Chandan Veerabhadra Avinash N Damnalli Dr Yathindra Siddaramaiah Yaduveer Krishnadatta Chamaraja Wadiyar BJP ಕರ್ನಾಟಕ HonestPeople ProudMoment RealHeroes EverydayHeroes GoodHuman PositiveVibes InspirationDaily FaithInHumanity HumanityFirst HonestyIsTheBestPolicy
PublicService BusLife TravelNews PassengerSafety ResponsibleCitizen SocialResponsibility
ViralNews TrendingNews HeartTouching FeelGoodStory GoodKarma
Karnataka Kannadiga KarnatakaDiaries NammaKarnataka NammaKSRTC HonestConductor Humanity GoodNews KannadaNews PublicTransport KSRTC InspiringStory HonestyWins PositiveNews GoodDeeds Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ
ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಕೊ*ಲೆ ಯತ್ನ.... ಭ*ಯಾನಕ ದೃಶ್ಯ ಸೆರೆ.....
ಮೈಸೂರಿನಲ್ಲಿ ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಕೊ*ಲೆ ಯತ್ನ.
*ಕಾರಿನ ಬ್ಯಾನೆಟ್ ಮೇಲೆ 500 ಮೀಟರ್ ಎಳೆದೊಯ್ದ ಭ*ಯಾನಕ ಘಟನೆ.*
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭ*ಯಾನಕ ಘಟನೆ ಬೆಳಕಿಗೆ.
ಮೈಸೂರಿನ ಕುವೆಂಪು ನಗರದಲ್ಲಿ ಘಟನೆ.
ಸಾಲ ಕೊಟ್ಟಿದ್ದ ಧನಂಜಯ ಎಂಬ ವ್ಯಕ್ತಿ.
ಸಾಲ ಕೇಳಿದ್ದಕ್ಕೆ ಕಾರು ಗುದ್ದಿಸಿ ಕೊ*ಲೆಗೆ ಯತ್ನ.
ಕೊನೆಗೆ ಬ್ಯಾನೇಟ್ ಮೇಲೆ ನೇತಾಡಿದ ಧನಂಜಯ.
ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲು.
entertainment kannadanews protest mysore city9newsnetwork bim bima news publicalertnews elephant latesupdates entertainment mysore news chamundamaa publicalertnews news latesupdates kannadanews elephant mysore 2025Dasara Gajapayana2025 gajapayana2025 Dasara 2025dasara mysuru mysore mysurenews forest palace kanndalive kannadanews elephantsforest wildlife wildanimals africawildlife President Droupadi Murmu MysorePalace Royal Hospitality PramodadeviWodeyar KarnatakaNews Cultural Heritage MysuruUpdates IndiaNews Historic Palace Royal Tradition elephant touristattraction hillstation karnataka waild elephant bhimsong waild america africa JustKannada Kundur Umesha Bhatta Siddaramaiah Chandan Veerabhadra Avinash N Damnalli Dr Yathindra Siddaramaiah Yaduveer Krishnadatta Chamaraja Wadiyar BJP ಕರ್ನಾಟಕ HonestPeople ProudMoment RealHeroes EverydayHeroes GoodHuman PositiveVibes InspirationDaily FaithInHumanity HumanityFirst HonestyIsTheBestPolicy
PublicService BusLife TravelNews PassengerSafety ResponsibleCitizen SocialResponsibility
ViralNews TrendingNews HeartTouching FeelGoodStory GoodKarma
Karnataka Kannadiga KarnatakaDiaries NammaKarnataka NammaKSRTC HonestConductor Humanity GoodNews KannadaNews PublicTransport KSRTC InspiringStory HonestyWins PositiveNews GoodDeeds Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ
Click here to claim your Sponsored Listing.
Category
Contact the business
Telephone
Address
Mysore
Opening Hours
| Monday | 9am - 5pm |
| 6pm - 7pm | |
| Tuesday | 9am - 5pm |
| 6pm - 7pm | |
| Wednesday | 9am - 5pm |
| 6pm - 7pm | |
| Thursday | 9am - 5pm |
| 6pm - 7pm | |
| Friday | 9am - 5pm |
| 6pm - 7pm | |
| Saturday | 9am - 5pm |
| 6pm - 7pm |