VIRAJ PATIL - Voice for Development

VIRAJ PATIL - Voice for Development

Share

RP GROUP / VRP GROUP
Karnataka / Maharashtra

01/06/2026

ಇದೇ ನಮ್ಮ RCB ಪವರ್! 🔴

ಅದ್ಭುತ ಪ್ರದರ್ಶನದ ಮೂಲಕ ಭರ್ಜರಿ ಗೆಲುವು ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಾರ್ದಿಕ ಅಭಿನಂದನೆಗಳು. ಇಡೀ ತಂಡದ ಹೋರಾಟದ ಹಾದಿ ಪ್ರತಿಯೊಬ್ಬರಿಗೂ ಸ್ಫೂರ್ತಿ.

ಜಯದ ಪಯಣ ಹೀಗೆಯೇ ಸಾಗಲಿ, ಶುಭ ಹಾರೈಕೆಗಳು.

#ನಮ್ಮRCB


🚩

Photos from VIRAJ PATIL - Voice for Development's post 01/06/2026

ಇಂದು ವಿಜಯಪುರದಲ್ಲಿ ಕರ್ನಾಟಕ ರಾಜ್ಯ ಕಿತ್ತೂರ ರಾಣಿ ಚೆನ್ನಮ್ಮ ಉತ್ಸವ ಪಂಚಮಸಾಲಿ ಸಂಘ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ಸಂಸ್ಥೆ .ವಿಜಯಪುರ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಪಂಚಮಸಾಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು.


🚩

28/05/2026

#ದೈವ
ಕಾಕತಾಳೀಯ ಎಂಬಂತೆ, ಒಂದೇ ತಿಂಗಳಲ್ಲಿ ನಾಲ್ಕು ಜನ ಮುಖ್ಯಮಂತ್ರಿಗಳು ಮತ್ತು ಪ್ರಬಲ #ಹಿಂದೂ ವಿರೋಧಿಗಳು ತಮ್ಮ ಕುರ್ಚಿ ಕಳೆದುಕೊಂಡಿದ್ದಾರೆ..


🚩

28/05/2026

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು.

#ಬಕ್ರಿದ್


🚩

Photos from VIRAJ PATIL - Voice for Development's post 21/05/2026

ವಿಜಯಪುರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ನಡೆದ ಮಾಜಿ ಶಾಸಕರಾದ ಲಿಂ. ಶ್ರೀ ಆರ್.ಆರ್. ಕಲ್ಲೂರ ಹಾಗೂ ಲಿಂ. ಶ್ರೀಮತಿ ಮೀನಾಕ್ಷಿ ಆರ್. ಕಲ್ಲೂರ ಅವರ ಐದನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ನಮನ ಸಲ್ಲಿಸಿದೆ. ಇದೇ ಸಂದರ್ಭದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮೂರ್ತಿ ಅನಾವರಣ ಕಾರ್ಯಕ್ರಮವನ್ನೂ ನೆರವೇರಿಸಲಾಯಿತು.
ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗಳಾಗಿದ್ದ ಕಲ್ಲೂರ ದಂಪತಿಗಳ ಸಮಾಜಮುಖಿ ಸೇವೆ, ಸದಾ ಬಡವರ ಏಳಿಗೆಗಾಗಿ ತುಡಿಯುತ್ತಿದ್ದ ಅವರ ಜನಪರ ಚಿಂತನೆ ಮತ್ತು ರಾಜಕೀಯ ಕ್ಷೇತ್ರಕ್ಕೆ ಅವರು ನೀಡಿದ ಅಪ್ರತಿಮ ಕೊಡುಗೆಗಳನ್ನು ಈ ಸಂದರ್ಭದಲ್ಲಿ ಗೌರವದಿಂದ ಸ್ಮರಿಸಲಾಯಿತು. ಅವರು ಹಾಕಿಕೊಟ್ಟ ಆದರ್ಶದ ಹಾದಿ, ಸಾರ್ವಜನಿಕ ಸೇವೆಯಲ್ಲಿ ನಮಗೆ ಸದಾ ದಾರಿದೀಪ ಮತ್ತು ಪ್ರೇರಣೆಯಾಗಿದೆ.
ಈ ಸಂದರ್ಭದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಸಂಸದರು. ಶಾಸಕರುಗಳು, ಮಾಜಿ ಶಾಸಕರುಗಳು, ಸೇರಿದಂತೆ ವಿವಿಧ ಮಠದ ಶ್ರೀಗಳು, ಅನೇಕ ಗಣ್ಯರು, ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.


🚩

Photos from VIRAJ PATIL - Voice for Development's post 15/05/2026

ಇಂದು ಇಂಡಿ ತಾಲ್ಲೂಕಿನ ಮಿರಗಿ ಗ್ರಾಮದಲ್ಲಿ ಖಾಸ್ಕಿ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ವಧು-ವರರಿಗೆ ಶುಭ ಹಾರೈಸಲಾಯಿತು..


🚩

Photos from VIRAJ PATIL - Voice for Development's post 15/05/2026

ಇಂದು ಇಂಡಿ ಪಟ್ಟಣದಲ್ಲಿ ದೊಡಮನಿ ಮತ್ತು ಸಿಂಗೇ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ವಧು-ವರರಿಗೆ ಶುಭ ಹಾರೈಸಲಾಯಿತು..


🚩

Photos from VIRAJ PATIL - Voice for Development's post 14/05/2026

ಇಂದು ಚಡಚಣ ಪಟ್ಟಣಕ್ಕೆ ಮದುವೆ‌ ಕಾರ್ಯಕ್ರಮ ಹೋಗಿದ ಸಂದರ್ಭದಲ್ಲಿ, ಪ್ರೀತಿಯ ಅಭಿಮಾನಿಗಳು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡು ಆತ್ಮೀಯವಾಗಿ ಸನ್ಮಾನಿಸಿದರು.


🚩

Photos from VIRAJ PATIL - Voice for Development's post 14/05/2026

ಇಂದು ಚಡಚಣ ಪಟ್ಟಣದಲ್ಲಿ ಮುಲ್ಲಾ ಪರಿವಾರದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದೆ .

ನೂತನ ವಧುವರರ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿದೆ.


🚩

Photos from VIRAJ PATIL - Voice for Development's post 14/05/2026

ಇಂದು ಇಂಡಿ ತಾಲ್ಲೂಕಿನ ಸಾತಲಗಾಂವ ಪಿ.ಬಿ ಗ್ರಾಮದಲ್ಲಿ ವೋರ್ತೆಪ್ಪ ಪಾಟೀಲ ಅವರ ಮನೆ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದೆ..


🚩

Want your public figure to be the top-listed Public Figure in Indi?
Click here to claim your Sponsored Listing.

Category

Website

Address

Indi
586 209