Viral Vortex 2.0
Contact information, map and directions, contact form, opening hours, services, ratings, photos, videos and announcements from Viral Vortex 2.0, Digital creator, HSR Layout.
#Kannada intresting news portal
#Vijayanagara kannadiga
#Big fan of hampi
#Big fan of Rcb
#Jai anjaneya
#Jai sriram
#ನಮ್ಮ ಪೇಜ್ ಲೈಕ್ ಮಾಡಿ ಫಾಲೋ ಮಾಡಿ ಧನ್ಯವಾದಗಳು..🙏😍
23/05/2026
ಹಳೆಯ ಕಾಲನೆ ಚೆಂದ ಇತ್ತು..🙃🥺
23/05/2026
ಆ ಆಸೆಗೆ ಬಿದ್ದು ಪಾಪ ಮಾಡಬೇಡಿ ಕಂಡಿತಾ
ಒಳ್ಳೇದು ಆಗಲ್ಲ..👇
23/05/2026
ಈ ಆಸ್ಟ್ರೇಲಿಯನ್ ಪ್ಲೇಯರ್ ದು ಜಾಸ್ತಿ ಅಲ್ವಾ....👇
22/05/2026
ದೈಹಿಕ ಸಂಬಂಧ ವೇಳೆ ಸಿಕ್ಕಿಬಿದ್ದ ಈ ಜೋಡಿನ ಏನು ಮಾಡಬೇಕು...😱😡
22/05/2026
ವಾವ್ ಗ್ರೇಟ್ ಅಲ್ವಾ...😱
“Jesus Lizard” story:
-
-
-
-
-
22/05/2026
ಇವರಿಗೆ ಎನ್ ಹೇಳ್ತೀರಿ...😌😱
21/05/2026
ರಾಹುಲ್ ಕುಮಾರ್ ಅವರ ಮದುವೆ ಹತ್ತಿರದ ಹಳ್ಳಿಯ ರಾಣಿ ಕುಮಾರಿ ಜೊತೆ ನಡೆಯಿತು. ಮದುವೆಯಲ್ಲಿ ವರನು ಒಂದು ರೂಪಾಯಿಯೂ ವರದಕ್ಷಿಣೆ ತೆಗೆದುಕೊಳ್ಳಲಿಲ್ಲ. ಆದರೆ ವಧುವೇ ಮನೆಯ ಆಭರಣ, ಹಣ ತೆಗೆದುಕೊಂಡು ಓಡಿಹೋದಳು.
ಮದುವೆಯ ನಂತರ ಎಲ್ಲರಿಗೂ ಮೊದಲ ರಾತ್ರಿ ಆಚರಿಸುವ ಆಸೆ ಇರುತ್ತದೆ. ಆದರೆ ವಧು ನೆಪ ಹೇಳಿ ತಪ್ಪಿಸಿಕೊಂಡಳು.
ಈಗ ವರನು ನ್ಯಾಯಕ್ಕಾಗಿ ಅಳಲು ಹಾಕಿಕೊಂಡಿದ್ದಾನೆ. ಇವರಿಗೆ ಸಹಾಯ ಮಾಡಬಹುದೇ..?
21/05/2026
*ಚಿರಂಜೀವಿ 158ನೇ ಸಿನಿಮಾಗೆ ಕೆವಿಎನ್ ನಿರ್ಮಾಣ...ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ ಪವನ್ ಕಲ್ಯಾಣ್*
*ಮೆಗಾ ಸ್ಟಾರ್ ಚಿರಂಜೀವಿ ಸಿನಿಮಾ ನಿರ್ಮಾಣಕ್ಕಿಳಿದ ಕೆವಿಎನ್..ಚಿತ್ರಕ್ಕೆ ಕ್ಲ್ಯಾಪ್ ಮಾಡಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್*
ದಕ್ಷಿಣ ಚಿತ್ರರಂಗದಲ್ಲಿ ಕೆವಿಎನ್ ಸಂಸ್ಥೆ ಹೊಸ ಕ್ರಾಂತಿ ಬರೆಯುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಜೊತೆ ಟಾಕ್ಸಿಕ್, ಧ್ರುವ ಜೊತೆ ಕೆಡಿ ಹಾಗೂ ವಿಜಯ್ ಜೊತೆ ಜನನಾಯಗನ್ ಸಿನಿಮಾ ಮಾಡಿರುವ ಈ ನಿರ್ಮಾಣ ಸಂಸ್ಥೆ ಈಗ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಜೊತೆ ಕೈ ಜೋಡಿಸಿದೆ.
ಚಿರಂಜೀವಿ 158ನೇ ಸಿನಿಮಾಗೆ ಕೆವಿಎನ್ ಸಂಸ್ಥೆಯ ವೆಂಕಟ್ ಕೆ ನಾರಾಯಣ್ ಹಣ ಹಾಕ್ತಿದ್ದಾರೆ. ಹೈದ್ರಾಬಾದ್‌ನಲ್ಲಿಂದು ಚಿತ್ರದ ಮುಹೂರ್ತ ನೆರವೇರಿದೆ. ಚಿರು ಸಹೋದರರು ಆಂಧ್ರ ಡಿಸಿಎಂ ಆಗಿರುವ ಪವನ್ ಕಲ್ಯಾಣ್ ಕ್ಲ್ಯಾಪ್ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಮೆಗಾಸ್ಟಾರ್ ಗೆ ಈ ಹಿಂದೆ ‘ವಾಲ್ತೇರು ವೀರಯ್ಯ’ ಸಿನಿಮಾ ಮಾಡಿದ್ದ ಬಾಬಿ ಕೊಲ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿರಂಜೀವಿ ಹಾಗೂ ಬಾಬಿ ಕಾಂಬಿನೇಷನ್‌ನ ಎರಡನೇ ಸಿನಿಮಾ ಇದಾಗಿದೆ. ಬಹುಕೋಟೆ ಬಜೆಟ್ ನಲ್ಲಿ ಕೆವಿಎನ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.
ಅಂದಹಾಗೇ ಇದೊಂದು ಹೈ-ವೋಲ್ಟೇಜ್ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ. ಆಕ್ಷನ್ ಪಾತ್ರಕ್ಕಾಗಿ ಚಿರಂಜೀವಿ ಅವರು ಜಿಮ್‌ನಲ್ಲಿ ಬೆವರಿಳಿಸುತ್ತಿರುವ ವಿಡಿಯೋವನ್ನು ಇತ್ತೀಚೆಗಷ್ಟೇ ಹಂಚಿಕೊಂಡಿದ್ದರು. ಅಭಿಮಾನಿಗಳು ಈ ವಿಡಿಯೋ ಸಾಕಷ್ಟು ಸಂತಸಪಟ್ಟಿದ್ದರು.
21/05/2026
ಅಯ್ಯೋ ಪಾಪ..😭🥺
21/05/2026
ಇದು ನಿಜಾನಾ..??🙃
21/05/2026
ಕಮೆಂಟ್ ಬಾಕ್ಸ್ ನಲ್ಲಿರುವ ಲಿಂಕ್ ಕ್ಲಿಕ್ ಮಾಡಿ ಸುದ್ದಿ ನೋಡಿ...😳👇✅
Click here to claim your Sponsored Listing.