The-File
We are an Independent media doing fearless journalism who are working for public interest and uplifting clean governance to our at most abilities.
Join hands with us? Please fill the form
https://forms.gle/ecPPzzAhzjmxpGiN7
02/06/2026
ಇದೇನಾ ಇಷ್ಟು ವರ್ಷ ಕೊಟ್ಟಿದ್ದು ಉತ್ತಮ ಆಡಳಿತ? ಭ್ರಷ್ಟಾಚಾರ, ಕರ್ತವ್ಯಲೋಪ, ಅಧಿಕಾರ, ಹಣಕಾಸು ದುರುಪಯೋಗ, ನಿಯಮಬಾಹಿರ ಚಟುವಟಿಕೆ ನಡೆಸಿದ್ದ ಆರೋಪಕ್ಕೆ ಗುರಿಯಾಗಿರುವ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡುವುದಿಲ್ಲ ಎಂದಾದ ಮೇಲೆ ಉತ್ತಮ ಆಡಳಿತಗಾರ ಎಂದು ಹೇಳಬೇಕು...?
ಹೀಗೆಂದು ನಿಮಗೆ ಅನ್ನಿಸುತ್ತಿದೆಯೇ...?
ಈ ವರದಿ ಓದಿ
ಲಿಂಕ್ ಕಮೆಂಟ್ ಬಾಕ್ಸ್‌ನಲ್ಲಿದೆ.
01/06/2026
ಗ್ಯಾರಂಟಿ ಸಮಾವೇಶವೇನೋ ಪೂರ್ಣಗೊಂಡಿದೆ. ಈ ಸಮಾವೇಶ ಪೂರ್ಣಗೊಂಡ ನಂತರ ಸಿದ್ದರಾಮಯ್ಯ ಅವರೂ ಮುಖ್ಯಮಂತ್ರಿ ಗಾದಿಯಿಂದ ನಿರ್ಗಮಿಸಿದ್ದಾರೆ.
ಒಂದು ದಿನದ ಸಮಾವೇಶಕ್ಕೆ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿದ್ದಾರೆ. ಯಾವ್ಯಾವ ಬಾಬ್ತುಗಳಿಗೆ ಎಷ್ಟೆಷ್ಟು ವೆಚ್ಚವಾಗಲಿದೆ ಎಂದು ತುಮಕೂರು ಜಿಲ್ಲಾಡಳಿತವೇ ಅಂದಾಜು ಪಟ್ಟಿ ಕೊಟ್ಟಿತ್ತು.
ಈ ಪಟ್ಟಿಯಲ್ಲೇನಿದೆ?
ಈ ವರದಿ ಓದಿ
ಲಿಂಕ್ ಕಮೆಂಟ್ ಬಾಕ್ಸ್‌ನಲ್ಲಿದೆ.
01/06/2026
ಒಂದೇ ಸ್ಥಳದಲ್ಲಿ ಇಷ್ಟೊಂದು ಅಧಿಕಾರಿ, ನೌಕರರು ಹೇಗೆ ಕೆಲಸ ಮಾಡಿದ್ದಾರೆ, ಠಿಕಾಣಿ ಹೂಡಿರುವ ಹಿಂದಿನ ಕರಾಮತ್ತೇನು?
ಈ ವರದಿ ಓದಿ
ಲಿಂಕ್ ಕಮೆಂಟ್ ಬಾಕ್ಸ್‌ನಲ್ಲಿದೆ.
31/05/2026
ಇಷ್ಟೊಂದು ದೊಡ್ಡ ಮೊತ್ತ ಸಾರ್ವಜನಿಕ ವೆಚ್ಚವಾಗುತ್ತಿರುವ ಸಂದರ್ಭದಲ್ಲಿ ಇದರ ಕಾರ್ಯಸಾಧ್ಯತೆ ಯೋಜನೆ ವರದಿಯಲ್ಲಿ (ಡಿಪಿಆರ್)ನಲ್ಲೇ ಪೂರ್ವ ನಿರ್ಧರಿತ ವ್ಯವಹಾರಗಳು ನಡೆದಿವೆ ಎಂಬ ಆರೋಪಗಳ ಕುರಿತು ಲಿಖಿತ ದೂರುಗಳು ಇದ್ದರೂ ಸಹ ಹೇಗೆ ಅನುಷ್ಟಾನ ಮಾಡಲಾಗುತ್ತದೆ ?
ಸಾರ್ವಜನಿಕ ವೆಚ್ಚಕ್ಕೂ ಒಂದು ಹೊಣೆಗಾರಿಕೆ ಇರಬೇಕಲ್ಲ....?
ಈ ವರದಿ ಓದಿ
ಲಿಂಕ್ ಕಮೆಂಟ್ ಬಾಕ್ಸ್‌ನಲ್ಲಿದೆ.
30/05/2026
ಬೌರಿಂಗ್ ಆಸ್ಪತ್ರೆ ತಡೆಗೋಡೆ ಕುಸಿತದ ಬಗ್ಗೆ ಮುಖ್ಯ ಕಾರ್ಯದರ್ಶಿ ಅವರೂ ಲೋಕಾಯುಕ್ತಕ್ಕೆ ವರದಿ ಸಲ್ಲಿಸಿದ್ದಾರೆ.
ಏನಿದೆ ಆ ವರದಿಯಲ್ಲಿ..?
ಈ ವರದಿ ಓದಿ
ಲಿಂಕ್ ಕಮೆಂಟ್ ಬಾಕ್ಸ್‌ನಲ್ಲಿದೆ
29/05/2026
ಸಚಿವ ಸ್ಥಾನದಿಂದ ನಿರ್ಗಮನಕ್ಕೂ ಮುನ್ನ ಇಂತಹ ನಿರ್ಧಾರ ಕೈಗೊಂಡಿದ್ದಾದರೂ ಏಕೆ...?
ಇದು ಭ್ರಷ್ಟರೊಂದಿಗೆ, ಲಂಚಕೋರರೊಂದಿಗಿನ ಬಂಧುತ್ವ ಎನ್ನಿಸುವುದಿಲ್ಲವೇ...?
ಈ ವರದಿ ಓದಿ
ಲಿಂಕ್ ಕಮೆಂಟ್ ಬಾಕ್ಸ್‌ನಲ್ಲಿದೆ.
28/05/2026
ಹೊರಗುತ್ತಿಗೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡೇಟಾ ಆಪರೇಟರ್ಸ್‌ಗಳನ್ನು ಹೇಗೆಲ್ಲಾ ಶೋಷಣೆ ಮಾಡಲಾಗುತ್ತಿದೆ ಎಂದು ಖುದ್ದು ಬಾಧಿತರೇ ದೂರು ಸಲ್ಲಿಸಿದ್ದಾರೆ.
ದೂರಿನಲ್ಲೇನಿದೆ?
ಈ ವರದಿ ಓದಿ
ಲಿಂಕ್ ಕಮೆಂಟ್ ಬಾಕ್ಸ್‌ನಲ್ಲಿದೆ.
27/05/2026
ಮುಖ್ಯಮಂತ್ರಿ ಹುದ್ದೆ ಯಾರಿಗೆ ಸಿಗಲಿದೆ ಎಂಬ ರಾಜಕೀಯ ಲೆಕ್ಕಚಾರದ ನಡುವೆಯೇ ಲೋಕಾಯುಕ್ತರ ಪತ್ರ ಮುನ್ನೆಲೆಗೆ ಬಂದಿದೆ.
ಲೋಕಾಯುಕ್ತರ ಪತ್ರದಲ್ಲಿರುವಂತೆ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಇದೆಯೇ...?
ಈ ವರದಿ ಓದಿ
ಲಿಂಕ್ ಕಮೆಂಟ್ ಬಾಕ್ಸ್‌ನಲ್ಲಿದೆ.
26/05/2026
ಕುಡಿಯುವ ನೀರು ಸರಬರಾಜು ಯೋಜನೆ ಭ್ರಷ್ಟಾಚಾರ ನಡೆಯುತ್ತಿದೆಯೇ corruption ? |The File India
26/05/2026
ಕಸದಲ್ಲೂ ಇಷ್ಟೊಂದು ದುಡ್ಡಿದೆ, ಇದರಲ್ಲೂ ದುಡ್ಡು ಎತ್ತಬಹುದು ಎಂದು ಕಾಂಗ್ರೆಸ್ ಸರ್ಕಾರವು ಪದೇಪದೇ ಸಾಬೀತುಪಡಿಸುತ್ತಲೇ ಬಂದಿದೆ. ಅದೆಲ್ಲ ಸರಿ, ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡದೇ 30 ವರ್ಷಕ್ಕೆ ಒಂದೇ ಸಂಸ್ಥೆಗೆ ಗುತ್ತಿಗೆ ನೀಡಲು ತರಾತುರಿಯಲ್ಲಿ ಹೇಗೆ ಮತ್ತು ಏಕೆ ಅನುಮತಿ ನೀಡಲಾಯಿತು..?
ಈ ವರದಿ ಓದಿ
ಲಿಂಕ್ ಕಮೆಂಟ್ ಬಾಕ್ಸ್‌ನಲ್ಲಿದೆ.
Click here to claim your Sponsored Listing.
Category
Website
Address
Bangalore
560010